ನ್ಯಾಯಾಲಯದಲ್ಲಿ ವನಮಹೋತ್ಸವ
ಮೂಡುಬಿದರೆ: ಸಿವಿಲ್ ಜಡ್ಜ್ ಮತ್ತು ಮೂಡುಬಿದರೆ ಜೆಎಂಎಫ್ಸಿ ನ್ಯಾಯ್ಜ್ಯ ಹಾಗೂ ಮೂಡುಬಿದರೆಯ ವಕೀಲ ಸಂಘದ ಆಶ್ರಯದಲ್ಲಿ ಹೊಸ ನ್ಯಾಯಾಲಯದ ಆವರಣದಲ್ಲಿ ಗುರುವಾರ ವನಮಹೋತ್ಸವ ನಡೆಯಿತು. ಮೂಡುಬಿದರೆ ಹೊಸ…
SUDDI9 MEDIA NETWORK
ಮೂಡುಬಿದರೆ: ಸಿವಿಲ್ ಜಡ್ಜ್ ಮತ್ತು ಮೂಡುಬಿದರೆ ಜೆಎಂಎಫ್ಸಿ ನ್ಯಾಯ್ಜ್ಯ ಹಾಗೂ ಮೂಡುಬಿದರೆಯ ವಕೀಲ ಸಂಘದ ಆಶ್ರಯದಲ್ಲಿ ಹೊಸ ನ್ಯಾಯಾಲಯದ ಆವರಣದಲ್ಲಿ ಗುರುವಾರ ವನಮಹೋತ್ಸವ ನಡೆಯಿತು. ಮೂಡುಬಿದರೆ ಹೊಸ…
ಮೂಡುಬಿದರೆ: ದ.ಕ ಜಿಲ್ಲಾ ಯುವ ಕೊಂಕಣ್ಸ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆಯು ಶುಕ್ರವಾರ ಮೂಡುಬಿದರೆಯಲ್ಲಿ ನಡೆಯಿತು. ಸಂಘದ ಸಂಯೋಜಕರಾದ ಅವಿಲ್ ಡಿ’ಸೋಜಾ ಹಾಗೂ ಮಾರ್ಕ್ಸ್ ಮೆಂಡೋನ್ಸಾ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು.…
ಮೂಡುಬಿದರೆ: ಇಲ್ಲಿನ ತೋಡಾರು ಡಾ.ಎಂ.ವಿ.ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು ನಡೆಸಿದ ಪ್ರಥಮ ಮತ್ತು ದ್ವಿತೀಯ ಬಿಇ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 198 ವಿದ್ಯಾರ್ಥಿಗಳಲ್ಲಿ 141 ಮಂದಿ ಪಾಸಾಗಿ ಶೇ…
ಮೂಡುಬಿದರೆ: ಐ ಎಸ್ ಇ-ಎಸ್ ಆರ್ ಎಂ ವಿವಿ ಮತ್ತು ತೋಡಾರು ಡಾ. ಎಂ.ವಿ.ಶೆಟ್ಟಿ ತಾಂತ್ರಿಕ ಕಾಲೇಜಿನ ಸಹಯೋಗದಲ್ಲಿ ನೀರು ನಿರ್ವಹಣೆ ಕುರಿತು ಕಾಲೇಜಿನ ಸೆಮಿನಾರ್ ಹಾ…
ಮೂಡುಬಿದರೆ: ಅಕ್ರಮ ಮದ್ಯ ಮಾರಾಟವನ್ನು ಪ್ರಶ್ನಿಸಿದ ಮಹಿಳೆಗೆ ಇಬ್ಬರು ವ್ಯಕ್ತಿಗಳು ಜೀವಬೆದರಿಕೆಯೊಡ್ಡಿದ ಘಟನೆ ತೋಡಾರಿನಲ್ಲಿ ನಡೆದಿದೆ. ತೋಡಾರಿನಲ್ಲಿ ಪ್ರವೀಣ ಎಂಬವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಇದು…
ಮೂಡುಬಿದರೆ: ಏಕಮುಖ ಶಿಕ್ಷಣ ಅಘಾತಕಾರಿ ಬೆಳವಣಿಗೆ. ಶಿಕ್ಷಣವನ್ನು ಕೇವಲ ಅಂಕಗಳಿಗೆ ಸೀಮಿತವಾಗದೆ ವ್ತಕ್ತಿತ್ವ ಬೆಳಗಿಸುವ, ಜ್ಞಾನ ವೃದ್ಧಿಸುವ ಕೆಲಸವನ್ನು ಮಾಡಿದರೆ ನೈಜ್ಯ ಶಿಕ್ಷಣದ ವ್ಯವಸ್ಥೆ ಅನುಷ್ಠಾನಕ್ಕೆ ಬರುತ್ತದೆ.…
ಮೂಡುಬಿದರೆ: ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯವನ್ನು ಖಂಡಿಸಿ ಮೂಡುಬಿದರೆ ಧವಲಾ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನಿಂದ ತಹಸೀಲ್ದಾರ್ ಕಚೇರಿಯವರೆಗೆ ಮಂಗಳವಾರ ಕಾಲ್ನಡಿಗೆಯಲ್ಲಿ ಸಾಗಿ ಮೌನ ಪ್ರತಿಭಟನೆ ಮಾಡಿದರು. ಕಾಲೇಜಿನ…
ಮೂಡುಬಿದರೆ: ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಸೇನಾ ನೇಮಕಾತಿಯಲ್ಲಿ ನಮ್ಮ ರಾಜ್ಯಕ್ಕೆ ಮೀಸಲಿಟ್ಟ ಸ್ಥಾನಗಳು ಬೇರೆ ರಾಜ್ಯದ ಪಾಲಾಗುತ್ತಿದೆ. ಗ್ರಾಮೀಣ ಪ್ರದೇಶದ ಯುವಕರಿಗೆ ಸೈನ್ಯದ ಬಗ್ಗೆ ಮಾಹಿತಿ,…
ಸುದ್ದಿ9ಮೂಡುಬಿದರೆ: ಲಕ್ಕೀ ಸ್ಕೀಂ ಹೆಸರಿನಲ್ಲಿ ಬೆಳ್ತಂಗಡಿ ಮತ್ತು ಕಾರ್ಕಳದಲ್ಲಿ ಗ್ರಾಹಕರಿಗೆ ಕೋಟ್ಯಾಂತರ ರೂ ಪಂಗನಾಮ ಹಾಕಿದ ವಾರಿಧಿ ಎಂಟರ್ಪ್ರೈಸಸ್ ಸಂಸ್ಥೆ ಮೂಡುಬಿದಿರೆಯಲ್ಲು ಸಾವಿರಾರು ಗ್ರಾಹಕರಿಗೆ ಟೋಪಿ ಹಾಕಿ…
ಮೂಡುಬಿದರೆ: ವ್ಯಾಟಿಕನ್ಸಿಟಿಯ ಕಥೋಲಿಕ್ ಬಿಷಪ್ ಕಾನ್ಫರೆನ್ಸ್ ಇಂಡಿಯಾ ಹಾಗೂ ಏಷ್ಯಾ( ಸಿಬಿಸಿಐ ಅಧ್ಯಕ್ಷ ಆಚರ್್ ಬಿಷಪ್ ಫೆಲಿಕ್ಸ್ ಮೆಚಾಡೋ ಗುರುವಾರ ಮೂಡುಬಿದರೆ ಶ್ರೀಜೈನಮಠಕ್ಕೆ ಭೇಟಿ ನೀಡಿ ಭಟ್ಟಾರಕ…
ಮೂಡುಬಿದರೆ : ಕಲ್ಲಮುಂಡ್ಕೂರು ಪೇಟೆಯಲ್ಲಿರುವ ನ್ಯೂ ಸೌರಭ ಜ್ಯುವೆಲ್ಲರ್ಸ್ಗೆ ಸೋಮವಾರ ರಾತ್ರಿ ನುಗ್ಗಿರುವ ಕಳ್ಳರು 24ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ. ಮಂಗಳವಾರ ಬೆಳಿಗ್ಗೆ ಚಿನ್ನದ…
ಮೂಡುಬಿದರೆ: ಗುರುವಾಯನಕೆರೆ-ಮೂಡುಬಿದರೆ ರಾಜ್ಯ ಹೆದ್ದಾರಿಯ ಗಂಟಾಲ್ಕಟ್ಟೆಯಲ್ಲಿ ಮಂಗಳವಾರ ಬೆಳಿಗ್ಗೆ ಭಾರೀ ಗಾತ್ರದ ಆಲದ ಮರ ಹಾಗೂ ಕಾಸರಕನ ಮರ ಹೆದ್ದಾರಿಗೆ ಉರುಳಿಬಿದ್ದಿದ್ದು ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.…
ಮೂಡುಬಿದರೆ: ಸಮೀಪದ ಕಲ್ಲಬೆಟ್ಟು ಮಾರಿಗುಡಿ ಬಳಿ ಶುಕ್ರವಾರ ಸಂಜೆ ನೀರಿನ ಟ್ಯಾಂಕರನ್ನು ರಿಕ್ಷಾಕ್ಕೆ ಡಿಕ್ಕಿ ಹೊಡೆಸಿ ಆಟೋ ಚಾಲಕನ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಆಟೋ…
ಸುದ್ದಿ9ಮೂಡುಬಿದರೆ: 2013 ಅಕ್ಟೋಬರ್ನಲ್ಲಿ ಜರುಗಿದ ಮಂಗಳೂರಿನ ವಿ.ವಿ ಬಿ.ಎಡ್ ಪದವಿ ಪರೀಕ್ಷೆಯಲ್ಲಿ ಆಳ್ವಾಸ್ ಬಿ.ಎಡ್ ಕಾಲೇಜಿನ ವಿದ್ಯಾಥರ್ಿನಿ ಸಂಗೀತಾ 5ನೇ ರ್ಯಾಂಕ್ ಪಡೆದುಕೊಂಡಿದ್ದಾರ