Category: Exclusive

Exclusive

ಕುಪ್ಪೆಪದವು: ಬೆಳ್ಳಂಬೆಳಗ್ಗೆ ನಾಲ್ಕು ಹಸು ಕಳವು; ಸ್ಥಳೀಯರಿಂದ ತೀವ್ರಗೊಂಡ ಪ್ರತಿಭಟನೆ

ಕೈಕಂಬ: ಇಂದು ನಸುಕಿನ ಜಾವವೇ ದುಷ್ಕಮರ್ಿಗಳ ತಂಡವೊಂದು ಹಟ್ಟಿಗೆ ನುಗ್ಗಿ ನಾಲ್ಕು ದನಗಳನ್ನು ಕದ್ದು ಟಾಟಾಸುಮೋದಲ್ಲಿ ಹಾಕಿಸಿ ಮೂಡಬಿದ್ರೆ ಕಡೆಗೆ ಪರಾರಿಯಾದ ಘಟನೆ ಕುಪ್ಪೆಪದವಿನ ಕಟ್ಟೆಮಾರ್ ಎಂಬಲ್ಲಿ…

ಗುರುಪುರ ಕೈಕಂಬದಿಂದ ಬ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಗಳ ಪ್ರಯತ್ನದಿಂದ ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿ.ರೋಡ್ವರೆಗಿನ ರಸ್ತೆಗೆ ಸ್ವಾಮೀ ವಿವೇಕಾನಂದರ ಹೆಸರನ್ನು ಇಡಲು ಇಲಾಖೆ ಮುಂದಾಗಿದೆ.…

ಗೋಡೆ ಕಟ್ಟಿ ಗೂಡು ಕಟ್ಟುವ ಮೇಸ್ತ್ರಿ ಈ ಕಣಜದ ಹುಳು

ಸುದ್ದಿ9 ವಿಶೇಷ: ಪಕೃತಿಯ ಮಡಿಲಲ್ಲಿ ಅಚ್ಚರಿಯ ಕೀಟವಾಗಿರುವ ಕಣಜದ ಹುಳು ಗೋಡೆ ಕಟ್ಟುವ ಕಾಯಕ ಎಂಥವನನ್ನೂ ದಂಗುಬಡಿಸುತ್ತದೆ. ಮೇಸ್ತ್ರಿಗಿಂತಲೂ ಚೆನ್ನಾಗಿ ಗೋಡೆ ಕಟ್ಟಿ ಗೂಡು ಕಟ್ಟುವ ಈ…

ಗುರುಪುರದಲ್ಲಿ ಮತ್ತೆ ಅಪಘಾತ; ಗಂಭೀರವಾಗಿ ಗಾಯಗೊಂಡ ಬಾಲಕ

ಸುದ್ದಿ9 ಕೈಕಂಬ: ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕನಿಗೆ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಗಂಬೀರ ಗಾಯಗೊಂಡ ಘಟನೆ ಇಂದು ಬೆಳ್ಳಂಬೆಳಗ್ಗೆ 8.25ರ ವೇಳೆಗೆ ಗುರುಪುರದಲ್ಲಿ…

ಕೈಕಂಬ: ಭಾಷಣ ಮಾಡುತ್ತಿದ್ದಂತೆ ವಿಧಿವಶರಾದ ಪ್ರಗತಿಪರ ಕೃಷಿಕ

ಕೈಕಂಬ : ಕೈಕಂಬ ನೇಸರ ಕೇಂದ್ರೀಯ ಸಮನ್ಯವ ಸಮಿತಿ, ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ, ಹಾಗೂ ದಿಶಾ ಟ್ರಸ್ಟ್ ಕೈಕಂಬ ಇದರ ಆಶ್ರಯದಲ್ಲಿ ಬೀಜ ಮೇಳ ಕಾರ್ಯಕ್ರಮದಲ್ಲಿ…

`ಇಲ್ಲಿ ಕತ್ತಿಗಳು ನಡೆದಾಡುತ್ತವೆ, ಮರದ ತುಂಡುಗಳು ಓಡುತ್ತದೆ’ ಈ ಸುದ್ದಿ ನಂಬುವವರಿಗೆ ಮಾತ್ರ

ಬಂಟ್ವಾಳ; ಇಲ್ಲಿ ಕತ್ತಿಗಳು ನಡೆದಾಡುತ್ತವೆ, ಮರದ ತುಂಡುಗಳು ಓಡುತ್ತದೆ, ಟಾಚರ್್ ನೆಲದಲ್ಲಿ ಹರಿದಾಡುತ್ತದೆ.. ಇದನ್ನು ನೀವು ನಂಬುತ್ತೀರಾ.. ಇಲ್ಲ.. ಖಂಡಿತವಾಗಿಯೂ ಇದು ನಂಬುವವರಿಗೆ ಮಾತ್ರ.. ಯಾಕೆಂದರೆ ಇಂತಹಾ…

ಭಟ್ರಕೋಡಿಯಲ್ಲಿ ಅಡಿಗಡಿಗೆ ಅಪಘಾತ; ಸತ್ತುಹೋದ ಅತೃಪ್ತ ಬ್ರಾಹ್ಮಣನ ಶಾಪ?

ಕೈಕಂಬ: ನೀರುಮಾರ್ಗ ಸಮೀಪದ ಭಟ್ರಕೋಡಿ ಎಂಬಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದು ಇದಕ್ಕೆ ಸತ್ತುಹೋಗಿರುವ ಬ್ರಾಹ್ಮಣನೋರ್ವನ ಶಾಪವೇ ಕಾರಣ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಭಟ್ರಕೋಡಿ ಎಂಬಲ್ಲಿ…

ಮೋದಿ ಪ್ರಮಾಣ ವಚನ; ಕೈಕಂಬದಲ್ಲಿ ವಿಜಯೋತ್ಸವ

ಸುದ್ದಿ9ಕೈಕಂಬ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿದ್ದಂತೆ ಕೈಕಂಬದಲ್ಲಿ ಆಸೀನರೂಢರಾಗಿದ್ದ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೋದಿ ಪದಗ್ರಹಣ…

ಈಶ್ವರನ ನಾಮದಲ್ಲಿ ಮೋದಿ ಪ್ರಮಾಣ;

ಸುದ್ದಿ9 ಕೈಕಂಬ: ಸಮಯ ಸರಿಯಾ 6.00 ಗಂಟೆ. ಪಶ್ಚಿಮದಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದಂತೆ, ಇತ್ತ ನರೇಂದ್ರ ಮೋದಿ ದೇಶದ 15ನೇ ಪ್ರಧಾನ ಮಂತ್ರಿಯಾಗಿ ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.…

ಮೋದಿಯ ತಾಯಿ ಪ್ರೀತಿ ಕಂಡು ಅಮ್ಮನ ನೆನೆದು ಓಡೋಡಿ ಬಂದ ಮಗ

ಬಜ್ಪೆ: ನರೇಂದ್ರ ಮೋದಿ ಯಾರಿಗೆಲ್ಲಾ ಸ್ಫೂತರ್ಿಯಾಗುತ್ತಾರೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮೋದಿ ಅವರಿಗೆ ತನ್ನ ತಾಯಿ ಮೇಲಿನ ಪ್ರೀತಿಯನ್ನು ಕಂಡು ಅಮ್ಮನ ನೆನಪಾಗಿ ಓಡೋಡಿ ಬಂದು…

`ಕೇಸರಿ ಮುಂಡುದಕ್ಲೆಗ್ ಗೆಟೌಟ್ ಎಂದಿದ್ದ ಪೂಜಾರಿ ಸೋತರು’

ಸುದ್ದಿ9 ಕೈಕಂಬ: ತನ್ನ ನಾಲಗೆಯನ್ನು ಸಿಕ್ಕಾಪಟ್ಟೆ ಎಳೆದಾಡುತ್ತಾ ಕರ್ಣಗಳಿಗೆ ಕೈ ಇಡುವಂತೆ ಮಾಡುತ್ತಿದ್ದ ಹರಕು ನಾಲಗೆಯ ಜನಾರ್ದನ ಪೂಜಾರಿಯವರು ಸೋಲುವ ಮೂಲಕ ಅವರ ರಾಜಕೀಯ ಭವಿಷ್ಯ ಖತಂ…

ಅಪಹೃತ ಬಾಲಕಿ ಸುಳಿವು ಅಲಭ್ಯ; ಚಿಕ್ಕಪ್ಪ-ಚಿಕ್ಕಮ್ಮನಿಂದ ಮಾರಾಟ ಶಂಕೆ; ಆರೋಪಿಗಳ ಬಂಧನ

ಬಂಟ್ವಾಳ: ಅಪ್ರಾಪ್ತ ಯುವತಿಯ ಅಪಹರಿಸಿ ಮಾರಾಟ ಮಾಡಿದ ಪ್ರಕರಣದ ಆರೋದಲಿಓರ್ವಳು ಮಹಿಳೆ ಸೇರಿದಂತೆ ಇನ್ನೋರ್ವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುಮಾರು 2…

ಚುನಾವಣೆ: ಕೆಲವು ಸ್ವಾರಸ್ಯಕರ ಸಂಗತಿಗಳು

* ಹುಮ್ನಾಬಾದ್ ತಾಲೂಕಿನಲ್ಲಿ ಮತಯಂತ್ರ ದೋಷದಿಂದ ಮತ ಚಲಾಯಿಸುವುದಕ್ಕೆ ಸಾಧ್ಯವಾಗಲಿಲ್ಲ. ವಾರ್ಡ್ ನಂ. 14ರಲ್ಲಿ ಮತಯಂತ್ರ ಕೈಕೊಟ್ಟಿತು. * ಚಾಮರಾಜನಗರದ ದೊಡ್ಡಾಣೆ ಗ್ರಾಮದಲ್ಲಿ ಮೂಲಸೌಕರ್ಯವಿಲ್ಲದ ಕಾರಣ ಮತದಾನವನ್ನು…

ಚಾರಣದ ಸಮಯ……… ಮನುಷ್ಯನ ಸೂಕ್ಷ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವ ನಕ್ರೆಬೆಟ್ಟ

ಬೃಹದಾಕಾರದ ಬಂಡೆಯನ್ನು ಬೆಟ್ಟವೊಂದರ ಮೇಲೆ ಹಾಗೆಯೇ ಯಾರೋ ನಿನ್ನೆಯೆಂಬಂತೆ ಬಿಟ್ಟುಹೋದಂತೆ ಕಾಣುವ ಈ ಬೆಟ್ಟ ಮನುಷ್ಯನ ಸೂಕ್ಷ್ಮ ಪ್ರಜ್ಞೆಗೆ ಅಚ್ಚರಿಯನ್ನು ತರುತ್ತದೆ. ಹೌದು ಕಾರ್ಕಳ ತಾಲೂಕಿನಲ್ಲಿರುವ ನಕ್ರೆ…