ನವಿಲಿನ ಮೊಟ್ಟೆ ತಿನ್ನಲು ಬಂದ ನಾಗ ತಾನೇ ನವಿಲಿನ ಆಹಾರವಾದ!
ಸುದ್ದಿ9 ಕೈಕಂಬ: ಕೆಲವೊಮ್ಮೆ ಪರಿಸ್ಥಿತಿ ಹೇಗೆ ಉಲ್ಟಾ ಹೊಡೆಯುತ್ತದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ ಹೇಳುತ್ತಿದೆ. ನಾಗರಹಾವೊಂದು ಮೊಟ್ಟೆ ತಿನ್ನುವ ಆಸೆಯಿಂದ ನವಿಲಿದ್ದ ಗೂಡಿಗೆ ಬಂದಿದ್ದು, ಇದನ್ನು…
SUDDI9 MEDIA NETWORK
Exclusive
ಸುದ್ದಿ9 ಕೈಕಂಬ: ಕೆಲವೊಮ್ಮೆ ಪರಿಸ್ಥಿತಿ ಹೇಗೆ ಉಲ್ಟಾ ಹೊಡೆಯುತ್ತದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ ಹೇಳುತ್ತಿದೆ. ನಾಗರಹಾವೊಂದು ಮೊಟ್ಟೆ ತಿನ್ನುವ ಆಸೆಯಿಂದ ನವಿಲಿದ್ದ ಗೂಡಿಗೆ ಬಂದಿದ್ದು, ಇದನ್ನು…
ವಿದ್ಯಾಗಿರಿ: ಮೂಡಬಿದ್ರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕಾಲೇಜ್ ಪ್ರಾಂಗಣದಲ್ಲಿ ಮೂರು ದಿನಗಳ ನಾಡುನುಡಿಯ ಸಮ್ಮೇಳನವಾದ ನುಡಿಸಿರಿ ಆರಂಭಗೊಂಡಿದೆ. ಸಂಭ್ರಮಕ್ಕೆ ಇದೂ ಒಂದು ಕಾರಣವಾದರೆ ಮತ್ತೊಂದೆಡೆ ಇಂದು `ಮಕ್ಕಳ ದಿನಾಚರಣೆ’.…
ತೀರ್ಥಹಳ್ಳಿ: ನಂದಿತಾ ಡೆತ್ನೋಟ್ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ನಂದಿತಾ ಅಶ್ವಸ್ಥ ಸ್ಥಿತಿಯಲ್ಲಿ ಸಿಕ್ಕ ಸ್ಥಳದಲ್ಲಿ ಈ ಮೊದಲು ಯಾವುದೇ ಡೆತ್ ನೋಟ್ ಸಿಗದಿದ್ದರೂ, ಆಮೇಲೆ ಪೊಲೀಸರ…
ಮಂಗಳೂರು: ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಾ ನಿಂತಿದ್ದ 13 ವರ್ಷದ ಬಾಲಕಿ ನಂದಿತಾ ಪೂಜಾರಿಯನ್ನು ಓಮ್ನಿ ಕಾರ್ನಲ್ಲಿ ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾದ…
ಮನುಷ್ಯ ಭೂಮಿಯಾಚೆಗಿನ ಅಂತರಿಕ್ಷಕ್ಕೆ ಉಪಗ್ರಹಗಳನ್ನು ಕಳಿಸಿ ವಾಸವಾಗಲು ಯೋಗ್ಯವಾದ ಸ್ಥಳವೊಂದರ ಹುಡುಕಾಟದಲ್ಲಿ ತೊಡಗಿದ್ದಾನೆ. ಜಗತ್ತಲ್ಲಿ ತಂತ್ರಜ್ಞಾನಗಳು ವೇಗವಾಗಿ ಬದಲಾಗುತ್ತಿದೆ. ಆದರೆ ಇಷ್ಟೆಲ್ಲಾ ಬಲಾವಣೆ ತಂದರೂ ತಾವಿನ್ನೂ ಶಿಲಾಯುಗದ…
ಹುಲಿಗಳ ಲೈಫೇ ಹಾಗೆ… ಸರಸವಾಡುತ್ತಾ, ಸರಸ ವಿರಸಕ್ಕೆ ತಿರುಗಿ ಪ್ರಿಯತಮನಿಂದ ಗಂಭೀರ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಪ್ರಿಯತಮೆ ಕೊನೆಗೂ ಇಹಲೋಕ ತ್ಯಜಿಸಿದ್ದಾಳೆ. ವಾಮಂಜೂರಿನ ಬಂಟಿ(5) ಇಹಲೋಕ…
ಸುದ್ದಿ9 ವಿಶೇಷ: ನವೆಂಬರ್ ಅಕ್ಟೋಬರ್ ತಿಂಗಳೆಂದರೆ ಸಾಕು. ಕಾಡುಹೂಗಳೆಲ್ಲಾ ಅಲ್ಲಲ್ಲಿ ಬೆಳೆದು ಉದ್ಯಾನವನವನ್ನು ನೆನಪಿಸುತ್ತದೆ. ಎಲ್ಲೋ ಅಪರಿಚಿತವಾಗಿ ಜೂನ್ ತಿಂಗಳ ಮಳೆಗೆ ಬೆಳೆದು ನಿಲ್ಲುವ ಗುಡ್ಡಗಳಿಗೆ ಅಗಸ್ಟ್…
ಮಂಗಳೂರು: ವಿದ್ಯಾಥರ್ಿನಿ ಅಕ್ಷತಾ ಸಾವು ಮತ್ತು ಆಕೆಯ ಪ್ರಿಯಕರ ಮದನ್ ನಾಪತ್ತೆ ಪ್ರಕರಣ ನಡೆದು ಒಂದು ವರ್ಷವಾಗುತ್ತಾ ಬಂದರೂ, ನಾಪತ್ತೆಯಾದ ಮದನ್ ಎಲ್ಲಿದ್ದಾನೆ, ಅಕ್ಷತಾ ಸಾವಿಗೆ ಕಾರಣವೇನು…
ಚಿಕ್ಕಂದಿನಿಂದಲೂ ಆಧ್ಯಾತ್ಮದ ಬಗಗೆ ವಿಶೇಷ ಆಸಕ್ತಿ ವಹಿಸುತ್ತಿದ್ದ ಧರ್ಮಸ್ಥಳದ ಹುಡುಗಿ ಕಾಮ ಪಿಪಾಸುಗಳ ಕೈಗೆ ಸಿಕ್ಕು ಬಲಿಯಾಗಿ ಇಂದಿಗೆ ಎರಡು ವರ್ಷವಾಗಿದೆ. ಆದರೂ ನಿಜವಾದ ಆರೋಪಗಳ ಪತ್ತೆಯಾಗಲಿಲ್ಲ…
ಕೈಕಂಬ: ಮಂಗಳೂರು-ಮೂಡಬಿದ್ರೆ ಹೆದ್ದಾರಿಯಲ್ಲಿರುವ ಪೊಳಲಿ ದ್ವಾರದ ಸಮೀಪ ಅಪರಿಚತ ವಾಹನವೊಂದು ಬೈಕ್ನಲ್ಲಿ ಹೋಗುತ್ತಿದ್ದ ಪಾಂಡೇಶ್ವರ ನಿವಾಸಿ, ಯುವ ವೈದ್ಯ ಡಾ. ಹರ್ಷವರ್ಧನರಿಗೆ ಡಿಕ್ಕಿ ಹೊಡೆದ ಘಟನೆ 2013ರ…
ಹಿಂದೆ ಬಾಲಕಿಯೊಬ್ಬಳು ಮೈನೆರೆದಳೆಂದರೆ ಊರವರಿಗೆ ಒಂದು ದೊಡ್ಡ ಸುದ್ದಿ. ಮೊನ್ನೆಮೊನ್ನೆವರೆಗೂ ಲಂಗ ಎತ್ತಿ ಕುಣಿಯುತ್ತಿದ್ದ ಹುಡುಗಿಯನ್ನು ಜಾಗೃತೆ ಮಾಡಿ, ನೆಲದಲ್ಲಿಟ್ಟರೆ ಇರುವೆ ಕೊಂಡೊಯ್ಯುತ್ತದೆ, ಮೇಲಿಟ್ಟರೆ ಕಾಗೆ ಕೊಂಡುಹೋಗುತ್ತದೆ…
`ದೀಪಾವಳಿ’ ಎನ್ನುವ ಶಬ್ದವು ದೀಪ+ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪ ಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ತ್ರಯೋದಶಿ…
ಸುದ್ದಿ9 ಪೊಳಲಿ ದಶರಾ ಹಬ್ಬವನ್ನು ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ನವರಾತ್ರಿಯ ಮೊದಲನೇ ದಿನದಿಂದ 9ನೇ ದಿನದವರೇಗೆ 3ವರ್ಷಕಿಂತ ಐದು ವರ್ಷದ ಒಳಗಿನ ಮಕ್ಕಳನ್ನು…
ಮೂರುವರೆ ಶುಭ ಮುಹೂರ್ತಗಳಲ್ಲಿ ‘ದಸರಾ’ ಕೂಡ ಒಂದಾಗಿದೆ. ದಸರೆಯನ್ನು ‘ದಶಹರಾ’ ಎಂದೂ ಕರೆಯುತ್ತಾರೆ. ‘ದಶ’ ಅಂದರೆ ಹತ್ತು ಮತ್ತು ‘ಹರಾ’ ಅಂದರೆ ಸೋಲಿಸಿದ್ದು ಎಂದು ಅರ್ಥ ಇದೇ.…