ಬಂಟ್ವಾಳ : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾಥರ್ಿ ಕೀತರ್ೇಶ್ 2013-14ನೇ ಸಾಲಿನ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿ ಕನರ್ಾಟಕ ಸರಕಾರದ ವಿದ್ಯಾಥರ್ಿವೇತನಕ್ಕೆ…
ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಮಿತಿ ವತಿಯಿಂದ ಸಹಾಯಧನ
ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಮಿತಿ (ರಿ) ಸಜೀಪಮೂಡ ಇದರ ವತಿಯಿಂದ ಸಮಾಜದ ಬಡಹೆಣ್ಮಕ್ಕಳ ವಿವಾಹಕ್ಕೆ ಸಹಾಯಧನ ಕೊಡುವ ಕಾರ್ಯಕ್ರಮದಂತೆ ಮೆ.5ರಂದು ಸಜೀಪನಡು ಮುಳಿಂಜ ಮೋನಪ್ಪ…
ಸಜೀಪನಡು ಹಾಗೂ ತುಂಬೆ ಗ್ರಾಮದ ಸಂಪರ್ಕ ದೋಣಿ ಜೆಟ್ಟಿನಿರ್ಮಾಣಕ್ಕೆಸಚಿವ ಯು.ಟಿ. ಖಾದರ್ ಗುದ್ದಲಿ ಪೂಜೆ ನೆರವೇರಿಸಿದರು. ಸಚಿವ ಯು.ಟಿ. ಖಾದರ್ ಗುದ್ದಲಿ ಪೂಜೆ ನೆರವೇರಿಸಿದರು.
ಬಂಟ್ವಾಳ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ನೇತ್ರಾವತಿ ನದಿ ಪ್ರದೇಶದ ಜನರ ಅವಶ್ಯಕತೆಯನ್ನು ಪರಿಗಣಿಸಿ ಸಜೀಪನಡು ಹಾಗೂ…
ಮಳೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಅವ್ಯವಸ್ಥೆ
ಕಿನ್ನಿಗೋಳಿ; ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ನಿಮರ್ಾಣಗೊಳ್ಳುತ್ತಿರುವ ಪಟ್ಟೆ-ಕುದ್ರಿಪದವು ರಸ್ತೆ ಬುಧವಾರ ಹಾಗೂ ಗುರುವಾರ ಎಡೆಬಿಡದೆ ಸುರಿದ ಮಳೆಗೆ ಪೂರ್ಣ ಹದಗೆಟ್ಟಿದೆ. ರಸ್ತೆ ಈ ಮೊದಲು…
ಉದ್ಯಮಿ ಅನೀಶ್ ಶೆಟ್ಟಿ ಕೊಚ್ಚಿ ಕೊಲೆ
ಮಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ದೇವಿ ಟ್ರಾವೆಲ್ ಏಜೆನ್ಸಿ ಮಾಲೀಕನಾಗಿದ್ದ ಅನೀಶ್ ಶೆಟ್ಟಿ(40) ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡ ಅವರು ಮಧ್ಯಾಹ್ನ ಆಸ್ಪತ್ರೆಯಲ್ಲಿ…
ಸೋನಿಯಾ ವಿಮಾನ ತುರ್ತು ಭೂ ಸ್ಪರ್ಷ
ಲಕ್ನೋ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಗುರುವಾರ ತಡರಾತ್ರಿ ಪ್ರತಿಕೂಲ ಹವಾಮಾನದ ಕಾರಣ ಆಗ್ರಾದಲ್ಲಿ ತುರ್ತಾಗಿ ಇಳಿಯಬೇಕಾಯಿತು. ಉತ್ತರ ಪ್ರದೇಶದಲ್ಲಿ ಸರಣಿ…
ರೈಲಿಗೆ ಜೀಪ್ ಡಿಕ್ಕಿ; 13 ಸಾವು
ಉತ್ತರಪ್ರದೇಶ: ಉತ್ತರಪ್ರದೇಶದ ಮಹಾರಾಜಗಂಜ್ನ ಕೋಠಿಪುರದಲ್ಲಿ ರೈಲ್ವೇ ಕ್ರಾಸಿಂಗ್ನಲ್ಲಿ ಜೀಪಿಗೆ ರೈಲು ಬಡಿದು ಹದಿಮೂರು ಮಂದಿ ಸಾವನ್ನಪ್ಪಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 1 ಗಂಟೆಯ…
ಬಜ್ಪೆ ವಿ.ನಿಲ್ದಾಣ: ಕೋಲ್ಡ್ ಸ್ಟೊರೇಜ್ ಘಟಕ ಉದ್ಘಾಟನೆ
ಬಜ್ಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ಕಾರ್ಗೊ ಸಾಮರ್ಥ್ಯವನ್ನು ಅಭಿವದ್ಧಿಪಡಿಸುವ ನಿಟ್ಟಿನಲ್ಲಿ ಇದೀಗ ಕೋಲ್ಡ್ ಸ್ಟೋರೇಜ್ ಘಟಕ ಆರಂಭಿಸಿರುವುದರಿಂದ ಇಲ್ಲಿನ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಿದಂತಾಗಿದೆ. ರಫ್ತು ಹಾಗೂ…
ಕಣ್ಗಾವಲು ಪ್ರಕರಣದ ತನಿಖೆ ನಡೆಸಲು ನಮಗೆ ಆಸಕ್ತಿ ಇಲ್ಲ:ಕೇಂದ್ರ
ಹೊಸದಿಲ್ಲಿ: ವಾಸ್ತುಶಿಲ್ಪಿ ಮಹಿಳೆಯ ಮೇಲೆ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರ ನಡೆಸಿದೆ ಎನ್ನಲಾದ ರಹಸ್ಯ ಕಣ್ಗಾವಲು ಪ್ರಕರಣದ ತನಿಖೆ ನಡೆಸಲು ನಮಗೆ ಆಸಕ್ತಿ ಇಲ್ಲ ಎಂದು…
ಶಾರದಾ ಚಿಟ್ ಫಂಡ್ ಬಹುಕೋಟಿ ಹಗರಣದ ತನಿಖೆ; ಪ.ಬಂಗಾಳ ಸರಕಾರಕ್ಕೆ ಹಿನ್ನಡೆ
ಹೊಸದಿಲ್ಲಿ: ಶಾರದಾ ಚಿಟ್ ಫಂಡ್ ಬಹುಕೋಟಿ ಹಗರಣದ ತನಿಖೆಯ ಹೊಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐಗೆ ಹಸ್ತಾಂತರಿಸಿದೆ. ಇದರಿಂದ ಪಶ್ಚಿಮ ಬಂಗಾಳ ಸರಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅದರ…
ಟೈಮ್ಸ್ ನೌ ವಾಹಿನಿಯಲ್ಲಿ ಆರ್ನಬ್ ಗೋಸ್ವಾಮಿ ಖಡಕ್ ಪ್ರಶ್ನೆಗಳಿಗೆ ಮೋದಿ ಖಡಕ್ ಉತ್ತರ
ನವದೆಹಲಿ: ಮೇ 8ರ ರಾತ್ರಿ ಟೈಮ್ಸ್ ನೌ ಇಂಗ್ಲೀಷ್ ವಾಹಿನಿಯಲ್ಲಿ ಆರ್ನಬ್ ಗೋಸ್ವಾಮಿ ಅವರು ತನ್ನ ಫ್ರಾಂಕ್ಲಿ ಸ್ಪೀಕಿಂಗ್ ವಿಶೇಷ ಸಂದರ್ಶನದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ…
ಪ್ರಗತಿ ಸಹಕಾರಿ ಸಂಘ ಉದ್ಘಾಟನೆ.
ಸುದ್ದಿ9 ಕೈಕಂಬ; ಗುರುಪುರ ಕೈಕಂಬದಲ್ಲಿ ನೂತನವಾಗಿ ಆರಂಭಗೊಂಡ ಪ್ರಗತಿ ಸಹಕಾರಿ ಸಂಘ ನಿಯಮಿತ ಎಲ್ ನಂ 400 ಇದರ ಶಾಕೆಯು ಗುರುಪುರ ಕೈಕಂಬದ ವಿಜೇತ್ ಕಾಂಪ್ಲೆಕ್ಸ್ನಲ್ಲಿ ಮೇ.9ರಂದು…
ಮೂಲ್ಕಿ ಬಳಿಯ ಹಳೆಯಂಗಡಿ ಹೆದ್ದಾರಿಯಲ್ಲಿ ಗುರುವಾರ ಟೂರಿಸ್ಟ್ ಮಿನಿಬಸ್ಸೊಂದು ಮಗುಚಿ ಬಿದ್ದ ಘಟನೆ ನಡೆದಿದೆ.
ಮಂಗಳೂರು: ಇಲ್ಲಿನ ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಬಳಿ ಸುರತ್ಕಲ್ನತ್ತ ಸಂಚರಿಸುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಟೂರಿಸ್ಟ್ ಮಿನಿಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ…
ಬಂಟ್ವಾಳದಲ್ಲಿ ಮಳೆ ನೀರು ಹರಿಯಲು ಚರಂಡಿಯಿಲ್ಲ,ಅಲ್ಲಲ್ಲಿ ನೀರು ನಿಂತಿರುವ ಹೊಂಡಗಳು..
ಬಂಟ್ವಾಳ; ಬಂಟ್ವಾಳದಲ್ಲಿ ಮಳೆ ಬಂತೆಂದರೆ, ಅಂಗಡಿ ಬಾಗಿಲಿಗೆ ನೀರು, ರಸ್ತೆಯಲ್ಲಿ ನೀರು, ಮಳೆ ನೀರು ಹರಿಯಲು ಚರಂಡಿಯಿಲ್ಲ, ಇದ್ದ ಚರಂಡಿಯೂ ಬ್ಲಾಕ್, ಅಲ್ಲಲ್ಲಿ ನೀರು ನಿಂತಿರುವ ಹೊಂಡಗಳು..…
