ಉತ್ತರಪ್ರದೇಶ: ಉತ್ತರಪ್ರದೇಶದ ಮಹಾರಾಜಗಂಜ್‌ನ ಕೋಠಿಪುರದಲ್ಲಿ ರೈಲ್ವೇ ಕ್ರಾಸಿಂಗ್‌ನಲ್ಲಿ ಜೀಪಿಗೆ ರೈಲು ಬಡಿದು ಹದಿಮೂರು ಮಂದಿ ಸಾವನ್ನಪ್ಪಿ ಇತರ  ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಶುಕ್ರವಾರ ಬೆಳಗ್ಗೆ 1 ಗಂಟೆಯ ವೇಳೆಗೆ ಈ ದುರ್ಘ‌ಟನೆ ನಡೆದಿದ್ದು, ಹದಿನಾರು ಮಂದಿ ಇದ್ದರು. ಇವರೆಲ್ಲರೂ ಮದುವೆ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದರು .  ಅಪಘಾತದ ತೀವ್ರತೆಯಲ್ಲಿ ಹದಿಮೂರು ಮಂದಿ ಸ್ಥಳದಲ್ಲೇ ಮೃತಪಟ್ಟರು. ಇನ್ನುಳಿದ ಮೂವರು ಆಸ್ಪತ್ರೆಗೆ ಒಯ್ಯಲ್ಪಡುತ್ತಲೇ ಕೊನೆಯುಸಿರೆಳೆದರು. tarm

By suddi9

Leave a Reply

Your email address will not be published. Required fields are marked *