Author: Suddi9

ಶಾಲಾ ಮುಖ್ಯಸ್ಥನಿಂದ 1ನೇ ತರಗತಿ ಬಾಲಕಿಗೆ ಲೈಂಗಿಕ ಕಿರುಕುಳ

ಬೆಂಗಳೂರು : ವರ್ತೂರಿನ ತೊಬರಹಳ್ಳಿಯ ವಿಬ್’ಗಯಾರ್​​ ಶಾಲೆಯಲ್ಲಿ 1ನೇ ತರಗತಿ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಸ್ಥ ರುಸ್ತುಮ್​ ಕೇರ​ವಾಲಾನನ್ನು ಪೊಲೀಸರು…

ಕೆಂಪು ಉಗ್ರರಿಂದ ರೈಲು ಹಳಿ ಸ್ಫೋಟ

ಪಾಟ್ನಾ: ಬಿಹಾರದಲ್ಲಿ ಮಾವೋವಾದಿಗಳ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಂದು ಬೆಳ್ಳಂಬೆಳಗ್ಗೆ ಮಾವೋವಾದಿ ಕೆಂಪು ಉಗ್ರರು ಗಯಾ-ಮುಗಲ್ ಸರಾಯ್ ಮಾರ್ಗ ಮಧ್ಯೆ ರೈಲು ಹಳಿಯನ್ನು ಸ್ಫೋಟಿಸಿದ್ದು, ರೈಲು…

ಸ್ತ್ರೀ ಶಕ್ತಿ ಸಂಘದಿಂದ ಸಮಾಜಮುಖಿ ಕಾರ್ಯಸಾಧ್ಯ: ಮಮತಾ ಗಟ್ಟಿ

ಬಂಟ್ವಾಳ: ಆಥರ್ಿಕ ಸ್ವಾವಲಂಬನೆಯನ್ನು ಸಾಧಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಡೆಸಲು ಸಾಧ್ಯ ಎನ್ನುವುದನ್ನು ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಮೂಲಕ ಮಹಿಳೆ ಸಾಧಿಸಿ ತೋರಿಸಿದ್ದಾಳೆ ಎಂದು ಜಿ.ಪಂ.ಸದಸ್ಯೆ ಮಮತಾಗಟ್ಟಿ…

ಧವಲಾ ಕಾಲೇಜು ವಿದ್ಯಾರ್ಥಿಗಳಿಂದ ಮೌನ ಪ್ರತಿಭಟನೆ

ಮೂಡುಬಿದರೆ: ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯವನ್ನು ಖಂಡಿಸಿ ಮೂಡುಬಿದರೆ ಧವಲಾ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನಿಂದ ತಹಸೀಲ್ದಾರ್ ಕಚೇರಿಯವರೆಗೆ ಮಂಗಳವಾರ ಕಾಲ್ನಡಿಗೆಯಲ್ಲಿ ಸಾಗಿ ಮೌನ ಪ್ರತಿಭಟನೆ ಮಾಡಿದರು. ಕಾಲೇಜಿನ…

ಶತಾಯುಷಿ ಲಕ್ಷ್ಮೀ ಶೆಟ್ಟಿಗಾರ್ತಿ ನಿಧನ

ಸುದ್ದಿ9 ಕೈಕಂಬ: ಕಂದಾವರ ಗ್ರಾಮದ ಸ್ಕಂದ ನಗರ ನಿವಾಸಿ ದಿ. ಜಾರಪ್ಪ ಶೆಟ್ಟಿಗಾರ್ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಶೆಟ್ಟಿಗಾರ್ತಿ (102) ಅವರು ಜು.21ರಂದು ಸ್ವಗೃಹದಲ್ಲಿ ವಿಧಿವಶರಾಗಿದ್ದು…

ಪಾಕ್ ಸೈನಿಕರ ಗುಂಡಿಗೆ ಭಾರತೀಯ ಯೋಧ ಬಲಿ

ಶ್ರೀನಗರ: ಪಾಕಿಸ್ಥಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಣೆ ಮಾಡಿದೆ. ಜಮ್ಮು ಕಾಶ್ಮೀರದ ಗಡಿ ರೇಖೆಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದ್ದು, ಓರ್ವ ಭಾರತೀಯ ಯೋಧ ಹತನಾಗಿದ್ದಾನೆ.…

ಎಬಿವಿಪಿ ವತಿಯಿಂದ ಭುಗಿಲೆದ್ದ ಪ್ರತಿಭಟನೆ

ರಾಜ್ಯದಲ್ಲಿ ಅತ್ಯಾಚರ ಮಿತಿಮೀರಿದ್ದು ಅದನ್ನು ಕಡಿವಾನ ಹಾಕಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಕೆಜೆ ಜಾಜರ್್ ವಿಫಲರಾಗಿದ್ದಾರೆ, ಇವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಬಿವಿಪಿ…

ಗಂಜಿಮಠ ಮೊಸರು ಕುಡಿಕೆ ಉತ್ಸವ: ಸಮಿತಿ ರಚನೆ

ಸುದ್ದಿ9 ಕೈಕಂಬ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಗಂಜಿಮಠ ಇದರ 19ನೇ ವರ್ಷದ ಮಹಾಸಭೆಯು ಇಲ್ಲಿನ ಮರಾಟಿ ಸಮಾಜಮಂದಿರದಲ್ಲಿ ಜು.20ರ ರವಿವಾರ ನಡೆಯಿತು. ಈ ಸಾಲಿನ…

ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಜನ್ಮದಿನಾಚರಣೆ

ಬಂಟ್ವಾಳ: ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ಶ್ರೀ ದುರ್ಗಾ ಗೆಳೆಯರ ಬಳಗ ಶಿವಾಜಿನಗರ ಕಾಮಾಜೆ ಇದರ ವತಿಯಿಂದ ನಡೆದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನಾಚರಣೆ…

ಬೈಕ್-ಬಸ್ ನಡುವೆ ಭೀಕರ ಅಪಘಾತ: ಯುವಕ ಸಾವು

ಯುವಕ ಸುದ್ದಿ9ಕೈಕಂಬ: ಬೈಕ್ ಮತ್ತು ಬಸ್ ಮಧ್ಯೆ ಉಂಟಾದ ಭೀಕರ ಅಪಘಾತಕ್ಕೆ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಗಂಜಿಮಠ ಐಟಿಪಾಕರ್್ ತಿರುವು ರಸ್ತೆಯ…

ಕಲ್ಲಡ್ಕ: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಘಟಕದ ವತಿಯಿಂದ ಬಹೃತ್ ಪ್ರತಿಭಟನೆ

ಕಲ್ಲಡ್ಕ,ಜು.22: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಘಟಕದ ವತಿಯಿಂದ ಕಲ್ಲಡ್ಕ ಪೇಟೆಯಲ್ಲಿ ಶ್ರೀ ರಾಮ ಪದವಿ ಹಾಗೂ ಪದವಿಪೂರ್ವ ವಿದ್ಯಾಥರ್ಿಗಳಿಂದ ಸುಮಾರು 20 ನಿಮಿಷಗಳ ಕಾಲ ರಸ್ತೆ…

ವಾಮಂಜೂರು: ಉಪನ್ಯಾಶಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಸುದ್ದಿ9 ಕೈಕಂಬ: ಇತ್ತಿಚೇಗೆ ದಿನೆ ದಿನೆ ಅತ್ಯಾಚಾರ ,ಲೈಂಗಿಕ ದೌರ್ಜನ್ಯ ಕೊಲೆ ಸುಳಿಗೆಗಳು ಹೆಚ್ಚುತ್ತಿದ್ದು ಜು.21ರಂದು ಸೋಮವಾರ ದಕ್ಷಿಣಕನ್ನಡದ ಮಂಗಳೂರು ತಾಲೂಕಿನ ವಾಮಂಜೂರಿನ ಕಾಲೇಜು ಒಂದರಲ್ಲಿ ಇಂತಹದೇ…

ಸೇನಾ ನೇಮಕಾತಿ ರ್ಯಾಲಿ ಮಾಹಿತಿ ಹಳ್ಳಿಗಳಲ್ಲಿ ಸೇನಾ ನೇಮಕಾತಿ ಜಾಗೃತಿಯಾಗಲಿ

ಮೂಡುಬಿದರೆ: ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಸೇನಾ ನೇಮಕಾತಿಯಲ್ಲಿ ನಮ್ಮ ರಾಜ್ಯಕ್ಕೆ ಮೀಸಲಿಟ್ಟ ಸ್ಥಾನಗಳು ಬೇರೆ ರಾಜ್ಯದ ಪಾಲಾಗುತ್ತಿದೆ. ಗ್ರಾಮೀಣ ಪ್ರದೇಶದ ಯುವಕರಿಗೆ ಸೈನ್ಯದ ಬಗ್ಗೆ ಮಾಹಿತಿ,…