ಸುದ್ದಿ9 ಕೈಕಂಬ: ಕಂದಾವರ ಗ್ರಾಮದ ಸ್ಕಂದ ನಗರ ನಿವಾಸಿ ದಿ. ಜಾರಪ್ಪ ಶೆಟ್ಟಿಗಾರ್ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಶೆಟ್ಟಿಗಾರ್ತಿ (102) ಅವರು ಜು.21ರಂದು ಸ್ವಗೃಹದಲ್ಲಿ ವಿಧಿವಶರಾಗಿದ್ದು ವೃದ್ಧಾಪ್ಯ ಜೀವನಕ್ಕೆ ಅಂತ್ಯ ಹೇಳಿದ್ದಾರೆ. ಶತಾಯುಸಿಯಾಗಿದ್ದ ಅವರು ಎಲ್ಲರ ಪ್ರೀತಿಪಾತ್ರದ ಅಜ್ಜಿಯಾಗಿದ್ದು, ಕುಟುಂಬಿಕರೆಲ್ಲರು ಶ್ಲೋಕದಲ್ಲಿದ್ದಾರೆ. ಅವರು ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂದುಬಳಗದವರನ್ನು ಅಗಳಿದ್ದಾರೆ.

