ಮಳಲಿ ಶ್ರೀ ರಾಮಾಂಜನೆಯ ಕ್ರೀಡಾ ಸಂಘ: ಉಚಿತ ವೈದ್ಯಕೀಯ ಶಿಬಿರ
ಸುದ್ದಿ9 ಕೈಕಂಬ: ಮಳಲಿ ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ. ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ…
SUDDI9 MEDIA NETWORK
ಸುದ್ದಿ9 ಕೈಕಂಬ: ಮಳಲಿ ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ. ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ…
ದಿನಾಂಕ: 05-04-2014ರಂದು ಪ್ರಜ್ಞೆ ಇಲ್ಲದೆ ಸುಮಾರು 45 ವರ್ಷ ಪ್ರಾಯದ ಗಂಡಸನ್ನು ಬಿಸಿರೋಡು ಎಂಬಲ್ಲಿಂದ 108 ಅಂಬುಲೆನ್ಸ್ ನವರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ.…
ಬಂಟ್ವಾಳ: ಲಲಿತ್ ಎಂಬವರು ದಿನಾಂಕ: 13-12-2013ರಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಗಂಡ ಲಲಿತ್ ಎಂಬವರು ದಿನಾಂಕ: 11-12-2013 ರಂದು ಪಿರ್ಯಾದಿದಾರರ ತಾಯಿ ಮನೆಯಾದ…
ದಿನಾಂಕ: 20-6-2014ರಂದು 14-30 ಗಂಟೆಗೆ ಪುರುಷೋತ್ತಮ ಶೆಟ್ಟಿ,(57), ತಂದೆ: ಅಪ್ಪಯ್ಯ ಶೆಟ್ಟಿ, ವಾಸ: ಸೌಬಾಗ್ಯ ಗಣೇಶ್ ಬಾಗ್, ನೆಹರೂ ನಗರ, ಪುತ್ತೂರು ಎಂಬವರು ನೀಡಿದ ದೂರಿನ ಸಾರಾಂಶವೇನೆಂದರೆ,…
ಗೋಳ್ತಮಜಲು : ಕೆಸಿರೊಡ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನೀರು ಹೋಗುವ ಕಣಿಯಲ್ಲಿ ದಿನಾಂಕ: 20-06-2014ರ ರಾತ್ರಿಯಿಂದ ದಿನಾಂಕ: 21-6-2014ರ ಬೆಳಿಗ್ಗೆ 7.30 ಗಂಟೆಯ ಮದ್ಯೆ 30…
ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಜು.26ರಂದು ಕರೆ ನೀಡಿದ್ದ ರಾಜ್ಯ ಬಂದನ್ನು ಮುಂದೂಡಲಾಗಿದೆ. ಜು.31ರ ಗುರುವಾರದಂದು ಬಂದ್ ನಡೆಸಲು ತೀರ್ಮಾನ…
ಕಾರೊಲ್ ವಡರ್ೆರ್ಮಾನೀ ಬಾರಿಯ `ರೇರ್ ಆಫ್ ದ ಇಯರ್’ ಗೆದ್ದಿದ್ದಾರೆ ಕ್ಯಾಲಿಫೋನರ್ಿಯಾದ ಬೀದಿಯಲ್ಲಿ 34 ವರ್ಷದ ಚೆಲುವೆ ಕೆಲ್ಲಿ ಸುರಪಾನ ನಡೆಸುತ್ತಾ ಸಂಚರಿಸುತ್ತಿರುವುದು. ಈ ಚಿತ್ರದಲ್ಲಿರುವುದು ಬಿಲ್ಲಿ…
ಬಂಟ್ವಾಳ: ಬಂಟ್ವಾಳ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಅನುಕೂಲದ ದೃಷ್ಟಿಯಿಂದ ಜಿಲ್ಲಾ ಉಸ್ತುವರಿ ಸಚಿವ ಬಿ.ರಮನಾಥ ರೈಯವರ ಮಾರ್ಗದರ್ಶನದಲ್ಲಿ ಅವರ ಅಭಿಮಾನಿ ಬಳಗ ನಿರೆಲ್ ಎನ್ನುವ ಅಂಬ್ಯುಲೆನ್ಸ್…
ಬಂಟ್ವಾಳ: ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್(ರಿ), ಮಂಗಳೂರು ಮತ್ತು ಯು.ಎಂ.ಸಿ. ಬ್ಲಡ್ ಬ್ಯಾಂಕ್, ಮಂಗಳೂರು ಇದರ ಸಹಕಾರದೊಂದಿಗೆ 15ನೇ…
ಸುದ್ದಿ9ಕೈಕಂಬ: ಇದು ವಿಧಾನ ಮಂಡಲದ ಕಲಾಪದ ಒಂದು ದೃಶ್ಯ. ಇಲ್ಲಿ ಮಲಗಿರುವುದು ನಮ್ಮ ರಾಜ್ಯದ ಘನವೆತ್ತ ಸಚಿವ ಅಭಯಚಂದ್ರ ಜೈನ್. ಜು.21ರಂದು ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ…
ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ `ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ಪುಸ್ತಕ ಬಿಡುಗಡೆಯಾದಾಗಿನಿಂದಲೂ ಕಾಂಗ್ರೆಸ್ ನವರು ತಮ್ಮ ಆಪ್ತ ವಲಯದಲ್ಲಿರುವವರ…
ಸುದ್ದಿ9 ಕೈಕಂಬ: ಧರ್ಮಸ್ಥಳದ ಉಜಿರೆಯ ಪಾಂಗಳ ನಿವಾಸಿ ಸೌಜನ್ಯಾ(17) ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ 2 ವರ್ಷಗಳು ಸಂದಿವೆ. ಸಿಒಡಿ ತನಿಖೆಯಲ್ಲಿದ್ದ ಪ್ರಕರಣ ಹಲವಾರು ಸಂಘಟನೆಗಳು ಒತ್ತಡದಿಂದ ಈ…
ಸುದ್ದಿ9ಕೈಕಂಬ: `ಕಳೆದ ತಿಂಗಳು ಜೂನ್ 9ರಂದು ಕಾಣೆಯಾಗಿದ್ದ ಕೃಷ್ಣಾಪುರದ ಏಳನೇ ಬ್ಲಾಕ್ನ ಉಮಾ(21) ಎಂಬಾಕೆ ಏನಾದಳು, ಎಲ್ಲಿ ಹೋದಳು?’ ಇದು ಸುರತ್ಕಲ್ ಪೊಲೀಸರನ್ನು ಹಾಗೂ ಉಮಾಳ ಮನೆಯವರನ್ನು…
ಹೊಸದಿಲ್ಲಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಆಶೀರ್ಮಾದ ನೀಡಿ ಮಾತುಕತೆ ನಡೆಸಿದರು. ಬಳಿಕ ಮೋದಿಯವರಿಗೆ…