abhaya
ಸುದ್ದಿ9ಕೈಕಂಬ: ಇದು ವಿಧಾನ ಮಂಡಲದ ಕಲಾಪದ ಒಂದು ದೃಶ್ಯ. ಇಲ್ಲಿ ಮಲಗಿರುವುದು ನಮ್ಮ ರಾಜ್ಯದ ಘನವೆತ್ತ ಸಚಿವ ಅಭಯಚಂದ್ರ ಜೈನ್. ಜು.21ರಂದು ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಅತ್ಯಾಚಾರದ ಬಗ್ಗೆ ಗಂಭೀರ ಚಚರ್ೆಗಳು ನಡೆಯುತ್ತಿದೆ. ವಿರೋಧ ಪಕ್ಷಗಳು ಈ ಪ್ರಕರಣವನ್ನು ಖಂಡಿಸಿ ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಆದರೆ ಸಚಿವರಿಗೆ ಮಾತ್ರ ಗಡದ್ದು ನಿದ್ದೆ. ಕೊನೆಗೆ ಅಭಯರನ್ನು ನಿದ್ದೆಯಿಂದ ಎಬ್ಬಿಸುವ ಪ್ರಯತ್ನ ನಡೆಸಲಾಯ್ತು.

By Suddi9

Leave a Reply

Your email address will not be published. Required fields are marked *