ರಾಯಿ 3ನೇ ವರ್ಷದ ಗಣಪ
ಸುದ್ದಿ9ಬಂಟ್ವಾಳ ತಾಲ್ಲೂಕಿನ ರಾಯಿಯಲ್ಲಿ ಮೂರನೇ ವರ್ಷ ಪೂಜಿಸಲಾದ ಸಾರ್ವಜನಿಕ ಶ್ರೀ ಗಣೇಶನ ವಿಗ್ರಹವನ್ನು ಭಾನುವಾರ ನಡೆದ ಆಕರ್ಷಕ ಶೋಭಾಯಾತ್ರೆ ಮೂಲಕ ಕೊಯಿಲ ಕಿರುನದಿಯಲ್ಲಿ ವಿಸಸರ್ಜಿಲಾಯಿತು.
SUDDI9 MEDIA NETWORK
ಸುದ್ದಿ9ಬಂಟ್ವಾಳ ತಾಲ್ಲೂಕಿನ ರಾಯಿಯಲ್ಲಿ ಮೂರನೇ ವರ್ಷ ಪೂಜಿಸಲಾದ ಸಾರ್ವಜನಿಕ ಶ್ರೀ ಗಣೇಶನ ವಿಗ್ರಹವನ್ನು ಭಾನುವಾರ ನಡೆದ ಆಕರ್ಷಕ ಶೋಭಾಯಾತ್ರೆ ಮೂಲಕ ಕೊಯಿಲ ಕಿರುನದಿಯಲ್ಲಿ ವಿಸಸರ್ಜಿಲಾಯಿತು.
ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಸೋಮವಾರ ಸಮಾರೋಪಗೊಂಡ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ‘ಶ್ರೀಕೃಷ್ಣ ಸಾರಥ್ಯದ ರಥ’ ಟ್ಯಾಬ್ಲೊ…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಹಿಂದೂ ಧಾಮರ್ಿಕ ಸೇವಾ ಸಮಿತಿ ವತಿಯಿಂದ ಸೋಮವಾರ ಸಮಾರೋಪಗೊಂಡ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ ಸೋಮವಾರ ರಾತ್ರಿ ಸಂಭ್ರಮ ಸಡಗರದಿಂದ…
ಸುದ್ದಿ9ಬಂಟ್ವಾಳ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಸತೀಶ್ ಎಸ್ ಹೊಸಮಣಿ ಬಂಟ್ವಾಳ ಶಾಖಾ ಗ್ರಂಥಾಲಯಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಂಗಳೂರು ಕೇಂದ್ರ ಗ್ರಂಥಾಲಯದ…
ಸುದ್ದಿ9ಕುಪ್ಪೆಪದವು ಮಹಿಳೆಯರ ಮೇಲೆ ಆಗುವ ದೌರ್ಜನ್ಯಕ್ಕೆ ಅವರ ಮೌನವೇ ಕಾರಣ ಎಂದು ಕುಪ್ಪೆಪದವು ಗ್ರಾಮ ಪಂಚಾಯತ್ ಶೆಟ್ಟಿರವರು ಹೇಳಿದರು. ಅವರು ಅ.30ಶನಿವಾರ ಪಂಚಾಯತ್ ಸಭಾಂಗಣದಲ್ಲಿ ಬ್ರೇಕ್ ಥ್ಯೂ…
ಪುತ್ತೂರು: ಪುತ್ತೂರಿನಲ್ಲಿ ಶ್ಯಾಮ್ ಪ್ರಸಾದ್ ಶಾಶ್ತ್ರಿ ಎಂಬವರು ತನಗೆ ತಾನೇ ಗುಂಡು ತಗುಲಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಶ್ಯಾಮ್ ಪ್ರಸಾದ್ ಅವರು ಬರೆದಿದ್ದ ಡೆತ್ ನೋಟ್…
ನೀರುಮಾರ್ಗ: ತನ್ನ ಆತ್ಮ ಸ್ನೇಹಿತೆಯೋರ್ವಳ ಸಾವಿನಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈಕೆಯನ್ನು ಮಂಗಳೂರಿನ ಕೆನರಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ಎಂದು…
ಕಾಸರಗೋಡು: ಕಾಸರಗೋಡಿನಲ್ಲಿ ಮತ್ತೆ ಆರ್ರೆಸ್ಸೆಸ್ ಕಾರ್ಯಕರ್ತ ಮನೋಜ್ ಎಂಬವರ ಕೊಲೆ ನಡೆದಿದ್ದು, ಘಟನೆಯನ್ನು ಖಂಡಿಸಿ ಆರ್ಎಸ್ಎಸ್ ಕೇರಳ ಬಂದ್ಗೆ ಕರೆ ನೀಡಿದೆ. ಆದರೆ ಕಾಸರಗೋಡಿನಲ್ಲಿ ಗಣೇಶೋತ್ಸವ ಹಬ್ಬದ…
ದಸರಾ ಉದ್ಘಾಟನೆಗೆ ಗಿರೀಶ್ ಕಾರ್ನಾಡ್ ಬೇಡ: ಹಿಂದೂ ಜನಜಾಗೃತಿ ಸಮಿತಿ ಮಂಗಳೂರು: ದಸರಾ ಇದು ನಾಡು ಹಬ್ಬ. ಈ ಹಬ್ಬಕ್ಕೆ ಧರ್ಮದಲ್ಲಿ ಶ್ರದ್ಧೆಯುಳ್ಳವರು ಚಾಮುಂಡೇಶ್ವರಿಯ ದರ್ಶನಕ್ಕೆಂದು ಬರುತ್ತಾರೆ.…
ಮೂಡುಬಿದರೆ: ಕೇಂದ್ರ ಸರ್ಕಾರದ `ಜನಾ-ದನ್ ನನ್ನ ಖಾತೆ ಭಾಗ್ಯ ವಿಧಾತೆ’ ಯೋಜನೆಯ ಬಗ್ಗೆ ತೆಂಕಮಿಜಾರು ಗ್ರಾ.ಪಂನಲ್ಲಿ ವತಿಯಿಂದ ಗ್ರಾಮಸ್ಥರಿಗೆ ಸೋಮವಾರ ಮಾಹಿತಿ ಶಿಬಿರ ನೀಡಲಾಯಿತು. ತೆಂಕಮಿಜಾರು ಪಂಚಾಯಿತಿಯಲ್ಲಿ…
ಸುದ್ದಿ9 ಬಂಟ್ವಾಳ : ಕಳ್ಳಿಗೆ ಸಂಸ್ಕ್ರತಿ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗುವ 13ನೇ ವರ್ಷದ ಶ್ರೀಶಾರದಾ ಪೂಜಾ ಮಹೋತ್ಸವದ ಮಹಾಸಭೆಯೂ ಇತ್ತಿಚೆಗೆನಡೆಯಿತು.…
ಸುದ್ದಿ9ಬಂಟ್ವಾಳ: ಕೆಲವು ಮನೆಗಳಲ್ಲಿ ಶೌಚಾಲಯ ಇಲ್ಲದೇ ಇರುವ ಮನೆಗಳಿಗೆ ಮುಂದಿನ ಗಾಂಧೀ ಜಯಂತಿ ಆಚರಣೆಯ ಒಳಗಾಗಿ ಶೌಚಾಲಯ ನಿರ್ಮಿಸಲು ಸೋಮವಾರ ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ ನಡೆದ ಮಹಿಳಾ…
ಸುದ್ದಿ9ಮೂಡುಬಿದರೆ: ನೆಲ್ಲಿಕಾರು ಗ್ರಾಮದ ವಸಂತಿ ಪೂಜಾರ್ತಿ ಎಂಬವರ ಪುತ್ರ ಪ್ರಶಾಂತ್, ಕಳೆದ ಜೂ.11 ರಂದು ಉಪ್ಪಿನಂಗಡಿ ಸಂಗಮ ಸ್ಥಳದಲ್ಲಿ ತನ್ನ ತಂದೆಯ ಪಿಂಡ ಪ್ರಧಾನ ಮಾಡುವ ವೇಳೆ…
ಸುದ್ದಿ9 ಕೈಕಂಬ: ನಿರ್ಜೀವ ಕಲ್ಲಿಗೆ ಜೀವ ನೀಡುತ್ತಾ ಸಾಧನೆ ಮಾಡುತ್ತಿರುವ ಜೀವಂತ ಪ್ರತಿಭೆಯ ಕಥೆ ಇದು. ಗರ್ಭಗುಡಿಗಳಲ್ಲಿ ಭಕ್ತರ ಸಾಕಾರ ಮೂರ್ತಿಯಾದ ಪರಮಾತ್ಮನ ಮೂರ್ತಿಯನ್ನು ರಚಿಸುವ ಸಾತ್ವಿಕ…