ಬಂಟ್ವಾಳ ಎಲ್ಲೈಸಿ ಶಾಖೆಯಲ್ಲಿ 58ನೇ ವರ್ಷಾವರಣೆ
ಸುದ್ದಿ9ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ 58ನೇ ವಷರ್ಾಚರಣೆ ಪ್ರಯುಕ್ತ ಸೋಮವಾರ ಆರಂಭಗೊಂಡ ‘ವಿಮಾ ಸಪ್ತಾಹ’ ಕಾರ್ಯಕ್ರಮವನ್ನು ಎಲ್ಲೈಸಿ ಪ್ರಥಮ ಗ್ರಾಹಕ ಅಪ್ಪಯ್ಯ ಕೊಕ್ಕಡ ಇವರು ಉದ್ಘಾಟಿಸಿದರು.…
SUDDI9 MEDIA NETWORK
ಸುದ್ದಿ9ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ 58ನೇ ವಷರ್ಾಚರಣೆ ಪ್ರಯುಕ್ತ ಸೋಮವಾರ ಆರಂಭಗೊಂಡ ‘ವಿಮಾ ಸಪ್ತಾಹ’ ಕಾರ್ಯಕ್ರಮವನ್ನು ಎಲ್ಲೈಸಿ ಪ್ರಥಮ ಗ್ರಾಹಕ ಅಪ್ಪಯ್ಯ ಕೊಕ್ಕಡ ಇವರು ಉದ್ಘಾಟಿಸಿದರು.…
ಸುದ್ದಿ9 ಪೊಳಲಿ ಶ್ರೀರಾಜರಾಜೇಶ್ವರೀ ದೇವಾಸ್ಥಾನದಲ್ಲಿ ಸೆ4ರಂದು ಬೆಳಿಗ್ಗೆ 9.30ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾವಿರಸೀಮೆಯ ಭಕ್ತರ ಸಮಕ್ಷಮದಲ್ಲಿ ತೆನೆಹಬ್ಬವನ್ನು ಆಚರಿಸಲಾಯಿತು. ಪೊಳಲಿಯಲ್ಲಿ ತೆನೆಹಬ್ಬ ಆಚರಿಸಿದ ನಂತರ ಪೊಳಲಿ ಸುತ್ತಮುತ್ತಲಿನ…
. ಹೈದರಾಬಾದ್: ತೆಲುಗು ನಟಿ ಶ್ವೇತಾ ಬಸು ಪ್ರಸಾದ್(23) ವೇಶ್ಯಾವಾಟಿಕೆ ಜಾಲದಲ್ಲಿ ರೆಡ್ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದು, ಈ ಕೃತ್ಯಕ್ಕೆ ತೊಡಗಲು ಕಾರಣವೇನೆಂಬುವುದರ ಬಗ್ಗೆ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.…
ಬಜ್ಪೆ: ಮೆಡಿಕಲ್ನಿಂದ ಸೊತ್ತು ಸಹಿತ ಚೆಕ್ ಕಳವು ಮಾಡಿದ ಕಳ್ಳರು ಅದನ್ನು ದೆಹಲಿಯ ಬ್ಯಾಂಕ್ನಲ್ಲಿ ನಗದೀಕರಿಸಿದ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯ ವಿವರ: ಜುಲೈ…
ಸುದ್ದಿ9ಮಂಗಳೂರು: ಕದ್ರಿ ಉದ್ಯಾನವನದ ಅಭಿವೃದ್ಧಿಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ ಆ.31 ರಂದು ಕದ್ರಿ ಬಾಲಭವನದಲ್ಲಿ ಅಧಿಕಾರಿಗಳ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳ ಸಭೆಯು ನಿಗದಿಯಾಗಿತ್ತು. ಆದರೆ…
ಸುದ್ದಿ9 ಬಜ್ಪೆ: ಇಲ್ಲಿನ ಹ್ರದಯ ಭಾಗದಲ್ಲಿ ನೂತನ ಬಸ್ ನಿಲ್ದಾಣ ನಿಮರ್ಾಣ ಮಾಡುವ ಹಿನ್ನೆಲೆಯಲ್ಲಿ ಹಳೆಯ ಬಸ್ ತಂಗುದಾಣವನ್ನು ಬುಧವಾರ ಸಂಜೆ ಒಡೆದು ತೆಗೆಯಲಾಯಿತು. ಈ ಸಂದರ್ಭ…
ಕೈಕಂಬ: ಗುರುಪುರ ಕೈಕಂಬ ಸಮೀಪದ ಪಾಂಪೆ ಇಂಗ್ಲೀಷ್ ಮಾಧ್ಯಮ ಶಾಲೆಗೆ ಹೋಗುವ ರಸ್ತೆಯಲ್ಲಿ ಕೊಳೆತು ನಾರುವ ಕೊಚ್ಚೆಕಸಗಳಿಂದ ಕೂಡಿದ ಕಸದ ತ್ಯಾಜ್ಯ ಕಂಡುಬಂದಿದ್ದು ಸುತ್ತಲೂ ರೋಗದ ಭೀತಿ…
ಕೈಕಂಬ: ಸೆ.4 ಗುರುವಾರ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 9.25ಕ್ಕೆ ತೆನೆಹಬ್ಬ(ಪುದ್ದರ್) ನಡೆಯಲಿದೆ. ಈ ವೇಳೆ ಪೊಳಲಿಯಲ್ಲಿ ವಿಶೇಷ ಪೂಜೆ-ಹವಣಾದಿಗಳು ನಡೆಯಲಿದ್ದು , ದೇವಸ್ಥಾನದ ಅಲ್ಲಲ್ಲಿ ತೆನೆಕಟ್ಟಲಿದೆ.…
ಮಂಗಳೂರು: ವಿದ್ಯಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿನ್ನೆ ಮಂಗಳೂರಿನಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಯಿತು. ಈ ವೇಳೆ ಮಕ್ಕಳಿಂದ ನವಿಲು ನೃತ್ಯ,…
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದಜರ್ೆ ಮಹಾವಿದ್ಯಾಲಯದಲ್ಲಿ ನಡೆದ 2014ರ ಜನಾದೇಶ ಒಂದು ವಿಶ್ಲೇಷಣೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ…
ಬೆಂಗಳೂರು : ನಟಿ ಮೈತ್ರಿಯಾ ಪ್ರಕರಣ ಹೊಸ ಹೊಸ ತಿರುವು ಪಡೆಯುತ್ತಾ ಸಾಗುತ್ತಿದ್ದು, ಅಸಲಿಗೆ ಆಕೆಗೆ ಕರಿಮಣಿ ಕಟ್ಟಿದ ಗಂಡ ಯಾರು ಎಂಬ ಪ್ರಶ್ನೆ ಮೂಡುತ್ತಾ ಸಾಗುತ್ತಿದೆ.…
ಲಕ್ಷ್ಮಣಪುರಿ: ಮೇ 25ರಿಂದ ಜುಲೈ 25, 2014ರ ಕಾಲಾವಧಿಯಲ್ಲಿ ಉತ್ತರಪ್ರದೇಶದಲ್ಲಿ 600 ಕೋಮುಗಲಭೆಗಳು ನಡೆದಿದ್ದು, ಅತಿಹೆಚ್ಚಿನ ಸಂಖ್ಯೆಯೆಂದು ಪರಿಗಣಿಸಲಾಗುತ್ತಿದೆ. ಗೋರಖಪುರದ ಬಿಜೆಪಿ ಲೋಕಸಭಾ ಸದಸ್ಯರಾದ ಯೋಗಿ ಆದಿತ್ಯನಾಥ…
ಬೆಂಗಳೂರು: ಸೆಪ್ಟೆಂಬರ್ 12 ರಿಂದ ಹಜ್ ಯಾತ್ರೆ ಆರಂಭವಾಗಲಿದ್ದು, ಈ ವರ್ಷ ಕರ್ನಾಟಕದ 5024 ಮಂದಿ ಹಜ್ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ದಿನದಂದು ಹಜ್ಗೆ ತೆರಳುವವರಿಗೆ ಬೀಳ್ಕೊಡುವ ಸಮಾರಂಭ…
ಸುರತ್ಕಲ್: ಕಳೆದ ಮೇ 14ರಂದು ಕಾಂಗ್ರೆಸ್ ಹಿರಿಯ ನಾಯಕ, ಬೈಕಂಪಾಡಿ ಮೊಗವೀರ ಮಹಾಸಭಾ ಸಂಘಟನೆಯ ಮಾಜಿ ಅಧ್ಯಕ್ಷ ಗಂಗಾಧರ ಪಾಂಗಳರನ್ನು ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿ ಸತೀಶ್…