Author: Suddi9

ಬಂಟ್ವಾಳ: ಪಿಲ್ಕಜೆಗುತ್ತಿನ ಧರ್ಮಚಾವಡಿಯ ಶ್ರೀ ಧರ್ಮದೈವಗಳ ನೇಮೋತ್ಸವ

ಸುದ್ದಿ9 ಬಂಟ್ವಾಳ: ಶ್ರೀ ಪಿಲಿಚಾಮುಂಡಿ ಜುಮಾದಿ ಬಂಟ ಮಹಿಸಂದಾಯ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಧರ್ಮಚಾವಡಿ ಪಿಲ್ಕಜೆಗುತ್ತಿನ ಧರ್ಮಚಾವಡಿಯ ಶ್ರೀ ಧರ್ಮದೈವಗಳ ನೇಮೋತ್ಸವ ಫೆ.13ರಂದು ನಡೆಯಲಿದೆ.

ದಲಿತ್ ಸೇವಾ ಸಮಿತಿ (ರಿ.) ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ

ಸುದ್ದಿ9 ಬಂಟ್ವಾಳ : 2012-13 ನೇ ಸಾಲಿನಲ್ಲಿ ಭೂ ಲಭ್ಯತಾ ಪಟ್ಟಿಗೆ ಸೇರಿಸಿರುವ ಜಮೀನನ್ನು ತೆರವು ಗೊಳಿಸಲು ಹಿಂದೇಟು ಹಾಕಿರುವ ಕಂದಾಯ ಇಲಾಖೆಯ ವಿರುದ್ದ ದ.ಕ.ಜಿಲ್ಲಾ ದಲಿತ್…

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಆನ್‍ಲೈನ್ ನಲ್ಲಿ ಅವಕಾಶ ಮಾಡುವಂತೆ ವಿನಂತಿ.

ಸುದ್ದಿ9 ಬಂಟ್ವಾಳ: ಕರ್ನಾಟಕ ರಾಜ್ಯದಾದ್ಯಂತ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ಮಾಡುವುದರ ಮುಖಾಂತರ ಹೊಸ ಆಯಾಮವನ್ನೇ ಸೃಷ್ಟಿಸಿರುವುದು ಸಂತೋಷದ ವಿಚಾರವಾಗಿರುತ್ತದೆ. ತದನಂತರ ಅದೆಷ್ಟೋ ಬಡಕುಟುಂಬಗಳಿಗೆ ಬಿ.ಪಿ.ಎಲ್…

2014-15ನೇ ಸಾಲಿನ ಬಸವ ವಸತಿ ಮನೆಗಳ ಮಂಜೂರಾತಿಗೆ ಮನವಿ.

ಸುದ್ದಿ9 ಬಂಟ್ವಾಳ: ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರವು ಗ್ರಾಮೀಣ ಭಾಗದಲ್ಲಿ ವಸತಿ ರಹಿತರಿಗೆ ರೂ 1.20ಲಕ್ಷ ವೆಚ್ಚದಲ್ಲಿ ಮನೆಕಟ್ಟಲು ಬಸವ ವಸತಿ ಯೋಜನೆಯ ಸಹಾಯಧನ ರಾಜೀವಗಾಂಧಿ ವಸತಿ…

ಬಾಳ್ತಿಲ: ಗ್ರಾಮನಿಷ್ಠರಿಗೆ ಗೌರವಾರ್ಪಣೆ ಹಾಗೂ ಸನ್ಮಾನ

ಸುದ್ದಿ9 ಬಂಟ್ವಾಳ : ವ್ಯಕ್ತಿ, ಜಾತಿ, ಮತಕ್ಕಿಂತಲೂ ಮುಖ್ಯವಾಗಿ ಅಧರ್ಮದ ವಿರುದ್ದದ ಹೋರಾಟಕ್ಕೆ ಜನಸಂಘಟನೆ ಅತೀಅಗತ್ಯವಾಗಿ ಆಗಬೇಕಿದೆ, ಅಮಾನುಷಳಾಗಿ ಹತ್ಯೆಗೀಡಾದ ಸೌಮ್ಯಳ ಸಾವಿಗೆ ಕಾರಣನಾದ ಆರೋಪಿಯ ಕಠೋರತನಕ್ಕೆ…

ಬಿ.ಮೂಡ ಗ್ರಾಮದ ರಾಜೀವ ಪಲ್ಕೆ ಕಾಂಕ್ರೀಟಿಕರಣ ರಸ್ತೆಯ ಉದ್ಘಾಟನೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ಪುರಸಭೆ ನಿಧಿಯಿಂದ ನಿರ್ಮಾಣ ಗೊಂಡ ಬಿ.ಮೂಡ ಗ್ರಾಮದ ರಾಜೀವ ಪಲ್ಕೆ ಕಾಂಕ್ರೀಟಿಕರಣ ರಸ್ತೆಯನ್ನು ಊರಿನ ಹಿರಿಯರಾದ ಬೆನೆಡಿಕ್ಟ್ ಪಿಂಟೋ ಉದ್ಘಾಟಿಸಿದರು. ಪುರಸಭಾ ಸದಸ್ಯ…

ಫೆ.27 ಹಿಂದೂಗಳ ಪಾಲಿಗೆ `ಕಪ್ಪು ದಿನ’: ಉಪೇಂದ್ರ ಆಚಾರ್ಯ

ಸುದ್ದಿ9 ಮಂಗಳೂರು: ಫೆ.27 ಹಿಂದೂಗಳ ಪಾಲಿಗೆ ಅತ್ಯಂತ ಕ್ರೂರ ದಿನ, ಫೆ.27. 2002ರಂದು ಗುಜರಾತ್‍ನ ಗೋಧ್ರಾ ರೈಲ್ವೆ ನಿಲ್ದಾಣದ ಹತ್ತಿರ ಸಾಬರಮತಿ ಎಕ್ಸಪ್ರೆಸ್‍ನಲ್ಲಿ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ 59…

ಮೂಡುಬಿದಿರೆ: ಸುಸಜ್ಜಿತ ನ್ಯಾಯಾಲಯ ಕಟ್ಟಡ ಉದ್ಘಾಟನೆ

ಸುದ್ದಿ9 ಮೂಡುಬಿದಿರೆ: ನಿಜವಾದ ನ್ಯಾಯವನ್ನು ಸರಿಯಾದ ಸಮಯದಲ್ಲಿ ಸೂಕ್ತ ಪರಿಶ್ರಮದೊಂದಿಗೆ ನ್ಯಾಯ ಕೇಳಲು ಬಂದವರಿಗೆ ನೀಡುವುದಕ್ಕೆ ನ್ಯಾಯಾಂಗ ವ್ಯವಸ್ಥೆ ಆದ್ಯತೆಯ ಸೇವೆ ನೀಡಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ, ಸೌಲಭ್ಯಗಳಲ್ಲಿ…

ಕಾಂತಾವರ: ಮುದ್ದಣ ಕಾವ್ಯ ಪ್ರಶಸ್ತಿ ಪ್ರಧಾನ

ಕಾಂತಾವರದಲ್ಲಿ ಮೊಗಸಾಲೆ ‘ಮುಖಾಂತರ’ ನಾಡಿಗೆ, ಕಾವ್ಯ ನಮಸ್ಕಾರ ಮಾವಿನ ಕುಳಿಯವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸುದ್ದಿ9 ಮೂಡುಬಿದಿರೆ: ‘ಕಾವ್ಯ ಕಟ್ಟುವುದಲ್ಲ, ಅದು ಹುಟ್ಟುವುದು’ ಹಾಗಾಗಿ ಗದ್ಯ…

ಗೀಸರ್‍ನಲ್ಲಿ ಗ್ಯಾಸ್ ಸೋರಿಕೆ, ಸ್ಪೋಟ: ಮೂವರಿಗೆ ಗಾಯ

ಸುದ್ದಿ9 ಮೂಡುಬಿದಿರೆ: ಬೆಳುವಾಯಿ ಪೇಟೆಯ ಹೊಮಲ್ಕೆ ಎಂಬಲ್ಲಿ ಮನೆಯೊಂದರಲ್ಲಿ ರವಿವಾರ ಬೆಳಿಗ್ಗೆ 8 ರವೇಳೆಗೆ ಸ್ಫೋಟ ಸಂಭವಿಸಿದ ಆತಂಕದ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆ ಭಾಗಶಃ…

ಕಳ್ಳಿಗೆ: ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ

ಬಂಟ್ವಾಳ; ಕ್ರೀಡೆಗೆ ಯಾವುದೇ ಜಾತಿ ಇಲ್ಲ, ರಾಜಕಾರಣಿಗಳೂ ಕೂಡ ಕ್ರೀಡಾ ಸ್ಪೂತರ್ಿಯನ್ನು ಮೈಗೂಡಿಸಿಕೊಂಡು ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎಂದು ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎಂ.ರಾಜೇಂದ್ರ ಕುಮಾರ್…

ರೋಗಿಗಳಲ್ಲಿ ವಿಶ್ವಾಸ ಮೂಡಿಸಿ- ಡಿಸಿ ಇಬ್ರಾಹಿಂ

ಮಂಗಳೂರು: ವೈದ್ಯರು ನೀತಿವಂತರಾಗಿ ಉತ್ತಮ ಮತ್ತು ನ್ಯಾಯೋಚಿತ ಚಿಕಿತ್ಸೆ ನೀಡುವ ಮೂಲಕ ರೋಗಿಗಳ ವಿಶ್ವಾಸವನ್ನು ಹೆಚ್ಚಿಸಿಕೊಂಡು ಆ ಮೂಲಕ ಸಮಾಜದಲ್ಲಿ ಇನ್ನಷ್ಟು ಸ್ಥಾನಮಾನವನ್ನು ಗಳಿಸುವಂತೆ ದಕ್ಷಿಣ ಕನ್ನಡ…

ಬೆಂಗಳೂರಿನ ಹಿಂದೂ ಸಮಾಜ್ಯೋತ್ಸವ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಬೆಂಗಳೂರಿನ ಬಸವನಗುಡಿಯಲ್ಲಿ ಇಂದು ಸಂಜೆ ವಿರಾಟ್ ಹಿಂದೂ ಸಮಾಜ್ಯೋತ್ಸವ ನಡೆಯಲಿದ್ದು, ಇದನ್ನು ಲೈವ್ ಆಗಿ ನೋಡಲು ವಿಹಿಂಪ ಅವಕಾಶ ನೀಡಿದೆ. ತನ್ನ ಅಧಿಕೃತ ವೆಬ್‍ಸೈಟ್ ಹಾಗೂ…

ತೊಗಡಿಯಾ ವಾಪಾಸ್; ಭಯ್ಯಾಜಿ ಜೋಷಿ ಪ್ರಧಾನ ಭಾಷಣ?

ಬೆಂಗಳೂರು: ಬೆಂಗಳೂರಿನ ಬಸವನ ಗುಡಿಯ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾವೇಶದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಷಣ ಮಾಡಲಿದ್ದ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್…