Author: Suddi9

ಎಸ್.ಡಿ.ಪಿ.ಐ ವತಿಯಿಂದ ಉಚಿತ ಪುಸ್ತಕ ವಿತರಣೆ

ಸುದ್ದಿ9 ಕೈಕಂಬ: ಬಡಕಬೈಲು ಸೋಶಿಯಲ್ ಡಮಾಕ್ರೆಟಿಕ್ ಆಫ್ ಇಂಡಿಯಾ ವಾರ್ಡ ಸಮಿತಿ ಇದರ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಜೂ.1ರಂದು ಸೋಮವಾರ ನಡೆಯಿತು. ಪ್ರತೀ ವರ್ಷವು…

ಬದನಡಿ : ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ವತಿಯಿಂದ ಅರ್ಹ 160 ಮಂದಿ ವಿದ್ಯಾರ್ಥಿಗಳಿಗೆ ರೂ 81ಸಾವಿರ ಮೊತ್ತದ ವಿದ್ಯಾರ್ಥಿ ಪ್ರೋತ್ಸಾಹಧನ ಮತ್ತು ಉಚಿತಪುಸ್ತಕ…

ಜೂ.5, ಮತ್ತು 6ರಂದುಶ್ರೀ ನಾಲ್ಕೈತ್ತಾಯ ದೈವಗಳ ಪ್ರತಿಷ್ಠಾಪನೆ , ಕಲಶಾಭಿಷೇಕ

ಬಂಟ್ವಾಳ : ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರದ ಅಂಗವಾಗಿ ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ…

ಬಂಟ್ವಾಳ: ರೋಟರಿ ಕ್ಲಬ್ಬಿಗೆ 18 ಪ್ರಶಸ್ತಿ,ಅಧ್ಯಕ್ಷರಿಗೆ ‘ಉತ್ತಮ ಶ್ರೇಣಿ’ ಪುರಸ್ಕಾರ

ಬಂಟ್ವಾಳ: ಬಂಟ್ವಾಳ ರೋಟರಿ ಕ್ಲಬ್ಗೆ ಕಳೆದ ಸಾಲಿನ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3180ರ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಒಟ್ಟು 18 ಪ್ರಶಸ್ತಿ ಪುರಸ್ಕಾರಗಳು ದೊರೆತಿದೆ. ರೋಟರಿ ಕ್ಲಬ್ಬಿನ…

‘ಮೆಲ್ಕಾರ್ಗೆ ವರ್ಗಾವಣೆಗೊಂಡ ಟ್ರಾಫಿಕ್ ಸಮಸ್ಯೆ’

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಹಲವು ಸಮಯದಿಂದ ಪದೇ ಪದೇ ಕಾಡುತ್ತಿದ್ದ ಟ್ರಾಫಿಕ್ ಜ್ಯಾಂ ಸಮಸ್ಯೆ ಇದೀಗ ಇಲ್ಲಿಗೆ ಸಮೀಪದ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಗೆ…

ಹೆಚ್ಎಸ್ಸಿ: ಕೃತಿಕಾ ರಮೇಶ್ ಪೂಜಾರಿ-83.38%

ಮುಂಬ್ಯೆ: ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕಂಡರಿ ಎಂಡ್ ಹೈಯರ್ ಸೆಕಂಡರಿ ಎಜ್ಯುಕೇಶನ್ ಸಂಸ್ಥೆಯು 2014-15ರ ಸಾಲಿಗೆ ನಡೆಸಿದ ಹೆಚ್ಎಸ್ಸಿ ಪರೀಕ್ಷೆಯಲ್ಲಿ ಕೃತಿಕಾ ರಮೇಶ್ ಪೂಜಾರಿಗೆ 83.38%…

ಬಂಟ್ವಾಳ: ಕೆಲಸಕ್ಕೆ ಹೋದ ಯುವತಿ ಕಾಣೆ

ಬಂಟ್ವಾಳ: ಕೆಲಸಕ್ಕೆ ಹೋದ ಯುವತಿಯೊರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಲೊರೆಟ್ಟೋ ಪದವಿನ ಬಾರೆಬೆಟ್ಟು ನಿವಾಸಿ ಅಲಿವಮಾ ಅವರ ಮಗಳು…

ಅಕ್ಷರ ಹಬ್ಬ ಎಂಬ ಹೆಸರಿನ ಕೆದ್ದಳಿಕೆ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

ಬಂಟ್ವಾಳ: ಸರಕಾರಿ ಶಾಲೆಗಳ ಬಗೆಗಿನ ಕೀಳರಿಮೆ ಬಿಟ್ಟುಬಿಡಿ, ಸರಕಾರಿ ಶಾಲಾ ಶಿಕ್ಷಕರ ಮಕ್ಕಳೂ ಸರಕಾರಿ ಶಾಲೆಗೆ ಬರಲಿ, ಆಗ ಸರಕಾರಿ ಶಾಲೆಗೆ ಹೆಚ್ಚು ಚೈತನ್ಯ ಬರುತ್ತದೆ ಎಂದು…

ಮಹಾರಾಷ್ಟ್ರ ರಾಮಕೃಷ್ಣ ಮಿಷನ್ ಆಸ್ಪತ್ರೆಯ ಕಟ್ಟಡ ಉದ್ಘಾಟನೆ

ಮುಂಬೈ : ಭಾನುವಾರ ಮಹಾರಾಷ್ಟ್ರದ ಗವರ್ನರ್ ಸಿ ಎಚ್ ವಿದ್ಯಾಸಾಗರ್ ರಾವ್ ರಾಮಕೃಷ್ಣ ಮಿಷನ್ ಆಸ್ಪತ್ರೆಯ ನೂತನ ಕಟ್ಟಡವನ್ನು ಮುಂಬೈ ನ ಖಾರ್ ನಲ್ಲಿ ಉದ್ಘಾಟಿಸಿದರು. ಸಾರ್ವಜನಿಕ…

ಬಿ.ಸಿ.ರೋಡು: ಪಿಎಫ್ಐ ವಸ್ತು ಪ್ರದರ್ಶನ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಸಂಘಟನೆ ವತಿಯಿಂದ ‘ಉಜ್ವಲ ಭವಿಷ್ಯಕ್ಕಾಗಿ ಒಂದಾಗೋಣ’ ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ‘ಜನ ಸಂಗಮ-2015’ ಕಾರ್ಯಕ್ರಮ ಪ್ರಯುಕ್ತ ಭಾನುವಾರ ‘ವಿಷನ್ ಎಕ್ಸ್ಪೋ’ ವಸ್ತು ಪ್ರದರ್ಶನ…

ಉಚಿತ ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ

ಬಂಟ್ವಾಳ ತಾಲ್ಲೂಕಿನ ಜೆಸಿಐ ಘಟಕ ವತಿಯಿಂದ ಕೆಂಪುಗುಡ್ಡೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ಉಚಿತ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅರ್ಹ…

ತುಂಬೆ ರಕ್ತದಾನ ಶಿಬಿರ

ಬಂಟ್ವಾಳ ತಾಲ್ಲೂಕಿನ ವಿಶ್ವಹಿಂದೂ ಪರಿಷತ್ ಮತ್ತು ಮಜಿ ಬಜರಂಗದಳ ಜೈ ಹನುಮಾನ್ ಶಾಖೆ ವತಿಯಿಂದ ತುಂಬೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ರಕ್ತದಾನ…

ಕೊಯಿಲ: ಲಾರಿಗೆ ಸ್ಕಾಪರ್ಿಯೋ ಕಾರು ಡಿಕ್ಕಿ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕೊಯಿಲ ರಸ್ತೆಯಲ್ಲಿ ಮರ ಸಾಗಿಸುತ್ತಿದ್ದ ಲಾರಿಗೆ ಸ್ಕಾರ್ಪಿಯೋ ಕಾರೊಂದು ಭಾನುವಾರ ಬೆಳಿಗ್ಗೆ ಡಿಕ್ಕಿ ಹೊಡೆದ ಪರಿಣಾಮ ಕೆಲಹೊತ್ತು ಬಂಟ್ವಾಳ-ಮೂಡುಬಿದ್ರೆ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಾಳೆಹೊನ್ನೂರಿನ…

ಕೆಸರ್ಗದ್ದೆ: ಮೋರಿಗೆ ಬಿದ್ದ ಲಾರಿ

ಮೂಡುಬಿದರೆ: ಬೆಳುವಾಯಿ ಗ್ರಾ.ಪಂ. ವ್ಯಾಪ್ತಿಯ ಕೆಸರ್ಗದ್ದೆಯಲ್ಲಿ ಶನಿವಾರ ತಡರಾತ್ರಿ ಲಾರಿಯೊಂದು ಮೋರಿಗೆ ಬಿದ್ದಿದೆ. ಭದ್ರಾವತಿ ಮೂಲದ ಎನ್ನಲಾಗುತ್ತಿರುವ ಲಾರಿಯು ಮೂಡುಬಿದರೆಯಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದಾಗ ತಿರುವಿನಲ್ಲಿ ಚಾಲಕನಿಗೆ…