ಸುದ್ದಿ9 ಕೈಕಂಬ: ಬಡಕಬೈಲು ಸೋಶಿಯಲ್ ಡಮಾಕ್ರೆಟಿಕ್ ಆಫ್ ಇಂಡಿಯಾ ವಾರ್ಡ ಸಮಿತಿ ಇದರ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಜೂ.1ರಂದು ಸೋಮವಾರ ನಡೆಯಿತು.
121
ಪ್ರತೀ ವರ್ಷವು ಹಲವು ಬಡ ವಿದ್ಯಾಥಿಗಳನ್ನು ಗುರುತಿಸಿ ಶಿಕ್ಷಣಕ್ಕೆ ಪ್ರೋತ್ಸಹ ನೀಡುತ್ತ ಹಲವೂ ಕೆಲಸಗಳನ್ನು ಎಸ್.ಡಿ.ಪಿ.ಐ ಹಮ್ಮಿಕೊಂಡಿದೆ. ನವೋದಯ ರಿಕ್ಷಾ ಪಾರ್ಕ ಬಡಕಬೈಲ್ ಇದರ ಅಧ್ಯಕ್ಷ ಶೇಕ್ ಮೋನ್, ಶಮೀಮ್ ಗಾಣೆಮಾರ್, ನವಾಜ್ ಬಡಕಬೈಲ್, ಚಿನ್ನಪ್ಪ ಪೂಜಾರಿ, ಇಬ್ರಾಹಿಂ ಬಡಕಬೈಲ್ ಇವರು ಮಕ್ಕಳಿಗೆ ಪುಸ್ತಕ ವಿತರಿಸಿದರು.

By Suddi9

Leave a Reply

Your email address will not be published. Required fields are marked *