ಮುಂಬ್ಯೆ: ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕಂಡರಿ ಎಂಡ್ ಹೈಯರ್ ಸೆಕಂಡರಿ ಎಜ್ಯುಕೇಶನ್ ಸಂಸ್ಥೆಯು 2014-15ರ ಸಾಲಿಗೆ ನಡೆಸಿದ ಹೆಚ್ಎಸ್ಸಿ ಪರೀಕ್ಷೆಯಲ್ಲಿ ಕೃತಿಕಾ ರಮೇಶ್ ಪೂಜಾರಿಗೆ 83.38% ಅಂಕಗಳು ಲಭಿಸಿ ಡಿಸ್ಟಿಂಗ್ ದರ್ಜೆಯಲ್ಲಿ ಪಾಸಾಗಿದ್ದಾರೆ. ಕೃತಿಕಾ ಅವರು ಉಡುಪಿ ಜಿಲ್ಲೆಯ
ಎರ್ಮಳ್ ಮಲ್ಲಕ್ಕ ಕಿಟ್ಟಮನೆ ರಮೇಶ್ ಪೂಜಾರಿ ಮತ್ತು ಸುಂಕದಕಟ್ಟೆ ಪಾಲಿಮಾರ್ ಜಾನಕಿ ಆರ್.ಪೂಜಾರಿ ಅವರ ಸುಪುತ್ರಿ ಆಗಿದ್ದಾರೆ.

