ಬಂಟ್ವಾಳ ತಾಲ್ಲೂಕಿನ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ವತಿಯಿಂದ ಅರ್ಹ 160 ಮಂದಿ ವಿದ್ಯಾರ್ಥಿಗಳಿಗೆ ರೂ 81ಸಾವಿರ ಮೊತ್ತದ ವಿದ್ಯಾರ್ಥಿ ಪ್ರೋತ್ಸಾಹಧನ ಮತ್ತು ಉಚಿತಪುಸ್ತಕ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು. ತಾ.ಪಂ.ಸದಸ್ಯ ವಸಂತಕುಮಾರ್, ಶಿಕ್ಷಕ ಜನಾರ್ದನ, ಉದ್ಯಮಿ ಎಂ.ದುರ್ಗಾದಾಸ ಶೆಟ್ಟಿ, ಸತೀಶ ಆಚಾರ್ಯ, ಸಂತೋಷ್ ಕುಮಾರ್ ಬೆಟ್ಟು, ರವೀಂದ್ರ ಪೂಜಾರಿ, ದಿನೇಶ ಸುವರ್ಣ ಮತ್ತಿತರರು ಇದ್ದರು.
1btl-badanadi (1)

By Suddi9

Leave a Reply

Your email address will not be published. Required fields are marked *