Author: Suddi9

ರಸ್ತೆಯು ಸಂಪೂರ್ಣ ಹೊಂಡ , ಕೆಸರುಮಯವಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ತೊಡಕು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು-ವಾಮದಪದವು ಸಂಪರ್ಕ ರಸ್ತೆಯು ಸಂಪೂರ್ಣ ಹೊಂಡ ಮತ್ತು ಕೆಸರುಮಯವಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಚರಿಸಲು ತೊಡಕಾಗಿದೆ.

ಬಿ.ಸಿ.ರೋಡ್: ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಪುರಸಭೆ ನಿರ್ಮಿಸಿದ ಬಸ್‍ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ಹಿಂಬದಿ ಕಸದ ರಾಶಿ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಪುರಸಭೆ ನಿರ್ಮಿಸಿದ ಬಸ್‍ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಹಿಂಬದಿ ಕಸದ ರಾಶಿ ಮತ್ತು ತ್ಯಾಜ್ಯವು ಮಳೆಗೆ…

ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ಕುಡಿಯುವ ನೀರು ಪೂರೈಕೆ ಸ್ಥಗಿತ

ಬಂಟ್ವಾಳ-ಮೂಡುಬಿದ್ರೆ ರಸ್ತೆ ಮತ್ತು ರಾಯಿ-ಕೈತ್ರೋಡಿ ರಸ್ತೆ ನಡುವೆ ರಸ್ತೆ ಬದಿ ಈಚೆಗೆ ತರಾತುರಿಯಲ್ಲಿ ಜೆಸಿಬಿ ಮೂಲಕ ನಡೆಸಿದ ಚರಂಡಿ ಹೂಳೆತ್ತುವ ಕಾಮಗಾರಿಯಿಂದ ಕುಡಿಯುವ ನೀರಿನ ಪೈಪ್ ಒಡೆದು…

ಬಿ.ಸಿ.ರೋಡ್: ಮಾವಿನ ಹಣ್ಣಿನಲ್ಲಿ ‘ಗಣಪತಿ ಸೊಂಡಿಲು’ ಆಕೃತಿ

ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಪೇಟೆಯಲ್ಲಿ ವರ್ತಕ ಮಾಧವ ಕುಲಾಲ್ ಎಂಬವರ ಅಂಗಡಿಯಲ್ಲಿ ದೊರೆತ ಮಾವಿನ ಹಣ್ಣಿನಲ್ಲಿ ‘ಗಣಪತಿ ಸೊಂಡಿಲು’ ಆಕೃತಿ ಕಂಡು ಬಂದಿರುವುದು ಭಾರೀ ಜನಾಕರ್ಷಣೆಗೆ…

ಶ್ರೀ ಶಾರದಾ ಯಕ್ಷ ಕಲಾ ಕೇಂದ್ರದಲ್ಲಿಯಕ್ಷಗಾನ ತರಬೇತಿ ಉದ್ಘಾಟನೆ

ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಶ್ರೀ ಶಾರದಾ ಯಕ್ಷ ಕಲಾ ಕೇಂದ್ರದಲ್ಲಿಯಕ್ಷಗಾನ ತರಬೇತಿ ತರಗತಿ ಉದ್ಘಾಟನಾ ಕಾರ್ಯಕ್ರಮ ಜೂ.23ರಂದು ಜರಗಿತು. ಶಾಲಾ ಸಂಚಾಲಕ…

ಅಂತಾರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋದಿ ದಿನಾಚರಣೆ

ಬಂಟ್ವಾಳ : ತಾಲೂಕು ವಾಮದಪದವು ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆ ಇದರ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋದಿ…

ದೇವಶ್ಯಪಡೂರು ದ.ಕ.ಜಿ.ಪಂ.ಕಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ

ಬಂಟ್ವಾಳ : ತಾಲೂಕು ದೇವಶ್ಯಪಡೂರು ದ.ಕ.ಜಿ.ಪಂ.ಕಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಶಾಲೆಯಲ್ಲಿ ಜರಗಿತು. ನಿವೃತ್ತ ಶಿಕ್ಷಕಿ ಲೀಲಾವತಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ…

ಬಂಟ್ವಾಳ ಜೈನ್ ಮಿಲನ್ ಮಾಸಿಕ ಸಭೆ

ಬಂಟ್ವಾಳ : ಬಂಟ್ವಾಳ ಜೈನ್ ಮಿಲನ್ ಮಾಸಿಕ ಸಭೆಯು ಸರಪಾಡಿ ಮಾವಿನಕಟ್ಟೆಯಲ್ಲಿ ಜರಗಿತು. ಜೈನ್ ಮಿಲನ್ ಅಧ್ಯಕ್ಷ ಆದಿರಾಜ್ ಕೊಯಕ್ಕುಡೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಲೂರು…

ಸ್ನೇಹಸದನಕ್ಕೆ ಜನ್ರೇಟರ್ ದೇಣಿಗೆ

ಸುದ್ದಿ9 ಕೈಕಂಬ: ಕೈಕಂಬ ಪೊಂಪ್ಯೆ ಸ್ಫೋಟ್ಸ್ ಮತ್ತು ಸಾಂಸ್ಕೃತಿಕ ಯೆಸೋಶಿಯನ್ ಇದರ ವತಿಯಿಂದ ಸ್ನೇಹಸದನ ಆರೋಗ್ಯ ಕೇಂದ್ರ ಇದಕ್ಕೆ ಜನರೆಟರ್ನ್ನು ಜೂ.28ರಂದು ದೇಣಿಗೆ ರೂಪದಲ್ಲಿ ನೀಡಲಾಯಿತು. ಪೊಂಪೈ…

ನಾಪತ್ತೆಯಾದ ವಿದ್ಯಾರ್ಥಿಗಳ ಸುಳಿವು ಅಲಭ್ಯ

ಕಾಸರಗೋಡು: ಕುಂಬಳೆ ಸರಕಾರಿ ಹೈಯರ್ ಸೆಕಂಡರಿ ಶಾಲೆಯ 10ನೇ ತರಗತಿಯಲ್ಲಿ ಕಲಿ ಯುತ್ತಿರುವ 5 ವಿದ್ಯಾರ್ಥಿ ಗಳು ನಿಗೂಢವಾಗಿ ನಾಪತ್ತೆಯಾದ ಘಟನೆ ಕುಂಬಳೆಯಲ್ಲಿ ನಡೆದಿದ್ದು ಇದುವರೆಗೂ ಸುಳಿವು…

ದಕ್ಷಿಣ ಕನ್ನಡ ಜಿಲ್ಲಾ ರಸ್ತೆ ಮೇಲ್ಜರ್ಜೆಗೆ 500 ಕೋಟಿ .ರೂ. ಅನುದಾನ: ನಳಿನ್ ಕುಮಾರ್ ಕಟೀಲ್

ಸುದ್ದಿ9 ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಗೆ ನರೇಂದ್ರ ಮೋದಿ ಸರಕಾರ ಸುಮಾರು 5000 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ವಿವಿಧ ರಸ್ತೆ ಕಾಮಗಾರಿಯನ್ನು ನಡೆಸಿ ಮೇಲ್ದರ್ಜೆಗೇರಿಸಲಾಗುವುದು…

ಅಗ್ಗ ಜಗ್ಗಾಟದಲ್ಲಿ ಆರೋಗ್ಯ ಸಚಿವರು, ಕೆಸರಲ್ಲಿ ಬಿದ್ದ ಖಾದರ್!

ಉಳ್ಳಾಲ: ಕೆಸರು ಗದ್ದೆಯಲ್ಲಿ ನಡೆದ ಹಗ್ಗಜಗ್ಗಾಟ ಆಟದ ವೇಳೆ ಹಗ್ಗ ತುಂಡಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಕೆಸರಲ್ಲಿ ಬಿದ್ದು ಒದ್ದಾಡಿದ ಅಪರೂಪದ ಘಟನೆ ಕೊಣಾಜೆ ಪರಂಡೆಯ ಯು.ಬಿ.ಎಂ.ಸಿ…

ಮಾರಿಪಳ್ಳದ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು.

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪುದು ಹಾಗೂ ಸಜಿಪ ನಡುವಿನಲ್ಲಿ ನಡೆದಿದ್ದ ಇಬ್ಬರು ಯುವತಿಯರು ಕಾಣೆಯಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳು ಹೊಸ ತಿರುವು ಪಡೆದುಕೊಂಡಿದೆ. ಪುದು…

ನಾವೂರು ಸಿಡಿಲು ಬಡಿದು ಯುವಕ ಸಾವು

ಬಂಟ್ವಾಳ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಶನಿವಾರ ರಾತ್ರಿ ನಾವೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೈಂದಲ ಎಂಬಲ್ಲಿ ನಡೆದಿದೆ. ಉಮೇಶ್ ಮಡಿವಾಳ ಎಂಬವರ ಪುತ್ರ ಪ್ರದೀಪ್ (18) ಮೃತ…