ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕಲ್ಲಡ್ಕ:ಹೈದರಾಬಾದ್ನಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಶ್ರೀರಾಮ ಪ್ರೌಢಶಾಲಾ ಕಲ್ಲಡ್ಕದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
SUDDI9 MEDIA NETWORK
ಕಲ್ಲಡ್ಕ:ಹೈದರಾಬಾದ್ನಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಶ್ರೀರಾಮ ಪ್ರೌಢಶಾಲಾ ಕಲ್ಲಡ್ಕದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಬಂಟ್ವಾಳ : ಪಾಣೆಮಂಗಳೂರು ಗ್ರಾಮದ ಶಾಂತಿಗುಡ್ಡೆ, ಬೋಳಂಗಡಿ, ಉಪ್ಪುಗುಡ್ಡೆ, ಬಂಗ್ಲೆಗುಡ್ಡೆ, ಬೊಂಡಾಲ, ರೆಂಗೇಲು, ಮೆಲ್ಕಾರ್, ಗುಡ್ಡೆಯಂಗಡಿ ಅಂಗನವಾಡಿಗಳನ್ನೊಳಗೊಂಡು ಮೆಲ್ಕಾರ್ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ…
ಕುಂದಾಪುರ: ಪತಿಯನ್ನು ತ್ಯಜಿಸಿ ಪರಪುರುಷನೊಂದಿಗೆ ಸಂಸಾರ ಹೂಡಿದ್ದ ಮಹಿಳೆಯನ್ನು ಕೊಲೆ ನಡೆಸಿದ ಘಟನೆ ಕುಂಭಾಸಿಯ ಕೊರಗ ಕಾಲನಿಯಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಕೊಲೆಗೀಡಾದ…
ಕೈಕಂಬ: ವಾಟ್ಸ್ಯಾಪ್ನಿಂದ ಯುವಜನತೆ ಹಾಳಾಗಿದೆ, ಸುಮ್ಸುಮ್ನೆ ಟೈಂಪಾಸ್ ಮಾಡುತ್ತಾ ಜೀವನದ ಅಮೂಲ್ಯ ಸಮಯಗಳನ್ನು ಹಾಳು ಮಾಡುತ್ತಾರೆ. ಇದರಿಂದಾಗಿ ಸಮಾಜಕ್ಕೆ ಕೆಡುಕುಂಟಾಗುತ್ತದೆ ಎಂದು ಜರೆಯುವವರೇ ಹೆಚ್ಚು. ಆದರೆ ಈ…
ಮುಂಬಯಿ: ಉಪನಗರದಸಾಮಾಜಿಕ ಸಂಘಟನೆ ಮುಲುಂಡ್ ಫ್ರೆಂಡ್ಸ್ ಮಹಾನಗರದಲ್ಲಿನ ತುಳು ಕನ್ನಡಿಗ, ಊರಿನಲ್ಲಿನ ಯುವಕರಿಗಾಗಿ ವಾರ್ಷಿಕವಾಗಿ ಆಯೋಜಿಸುವಂತೆ ಈ ಬಾರಿಯೂ 2015ನೇ ವಾರ್ಷಿಕ ಕಬಡ್ಡಿ ಪಂದ್ಯಾಟವನ್ನು ಇದೇ ಅ.18ನೇ…
ಬಂಟ್ವಾಳ : ಬಿ.ಸಿ.ರೋಡ್-ಕೈಕಂಬ ಶ್ರೀರಾಮ ಗೆಳೆಯರ ಬಳಗ ಇದರ ವತಿಯಿಂದ ಬೃಹತ್ ಕೋಡು ಕಡ್ಲೆ ಮಾಲೆಯನ್ನು ಬಿ.ಸಿ.ರೋಡ್ ನ ಶ್ರೀ ಗಣಪತಿ ದೇವರಿಗೆ ಅರ್ಪಿಸಲಾಯಿತು. ಗ್ಯಾರೇಜ್ ಮಾಲಕರ…
ಮುಂಬಯಿ: ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ವಡಾಲದ ಸುಪ್ರಸಿದ್ಧ ಗೋಕರ್ಣ ಪರ್ತಿ ಜೀವೋತ್ತಮ್ ಮಠದ ಶ್ರೀರಾಮ ಮಂದಿದಲ್ಲಿ ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 61ನೇ ವಾರ್ಷಿಕವಾಗಿ…
ಕೈಕಂಬ: ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣದ ಪಾತ್ರ ಮಹತ್ವದ್ದಾಗಿದ್ದು, ಇದರಿಂದಾಗಿ ಇಡೀ ಜಗತ್ತಲ್ಲಿ ಕ್ರಾಂತಿಯೇ ಸೃಷ್ಟಿಯಾದಂತಾಗಿದೆ ಎಂದು ನಿವೃತ್ತ ಶಿಕ್ಷಕ ಮಾಧ ಮಯ್ಯ ಹೇಳಿದ್ದಾರೆ. ಅವರು…
ಬಂಟ್ವಾಳ: ಬ್ರಾಹ್ಮಣ್ಯ, ವೇದ ಹಾಗೂ ಶಿಲ್ಪಕಲೆಯಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಮಹತ್ತರವಾದುದು, ಸಂಸ್ಕಾರಭರಿತ ಶಿಕ್ಷಣದ ಜೊತೆಗೆ ಮುಂದಿನ ಜನಾಂಗಕ್ಕೆ ಉತ್ತಮ ಸಂಸ್ಕ್ರತಿಯನ್ನು ಹಂಚಿಕೊಳ್ಳುವ ಅನಿವಾರ್ಯತೆ ಇಂದಿನದು ಎಂದು…
ಬಂಟ್ವಾಳ: ಭಾರತ್ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರತ್ ಬ್ಯಾಂಕ್ ಹಾಗೂ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ, ನೇತ್ರ ಚಿಕಿತ್ಸಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ…
ಮುಂಬಯಿ: ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 9ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಇದೇ ಬರುವ ಅ.2ರ ಶುಕ್ರವಾರ…
ಮುಂಬಯಿ: ಕೊಂಕಣಿ ಪ್ರಚಾರ ಸಂಚಾಲನ ಸಂಸ್ಥೆಯ ಒಂಬತ್ತನೇ ವಾರ್ಷಿಕ ಮಹಾಸಭೆಯು ಕಳೆದ ಶನಿವಾರ ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಮಹಾಸಭೆಯಲ್ಲಿ 2015-18ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಕರ್ಬೆಟ್ಟು ನಿವಾಸಿ ಲಕ್ಷ್ಮಣ ಸಪಲ್ಯ(55) ಇವರು ಹೃದಯಾಘಾತದಿಂದ ವಿಟ್ಲ ಸಮೀಪದ ಕುಡ್ತಮುಗೇರು ಎಂಬಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ತಾಯಿ…
‘ಆಯುರ್ಭುವಿ’ ಔಷಧೀಯ ಗಿಡ ನೆಟ್ಟ ಸದಸ್ಯರು ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಂಚಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ‘ನಮ್ಮ ಆದ್ಯತೆ…