ತುಳುಕನ್ನಡ ವೆಲ್ಪೆರ್ ಅಸೋಸಿಯೇಶನ್-ಮೀರಾಭಯಂದರ್ ನಮ್ಮ ಸಂಘ ಬಹುಭಾಷಾ ಸಾಂಸ್ಕೃತಿಕ ಆದಾನ ಪ್ರದಾನಕ್ಕೆ ವೇದಿಕೆಯಾಗಲಿ-ಎ.ಕೆ ಹರೀಶ್
ಮುಂಬಯಿ: ಇಂದು ತುಳುವಕನ್ನಡಿಗರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಮೀರಾಭಯಂದರ್ಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿ ನಡೆಯುವಷ್ಟು ನಮ್ಮವರ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಚಟುವಟಿಕೆಗಳು ಬೇರೆಲ್ಲೂ ನಡೆಯಲಿಕ್ಕಿಲ್ಲ. ಹಾಗಿದ್ದೂ…
