Author: Suddi9

ಅರ್,ಎಸ್.ಬಿ ಯುವಜನಾಸಭಾದ ವಿಶೇಷ ಕಾರ್ಯಕ್ರಮ

ಉಡುಪಿ: ಯುವಕರು ಒಂದಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದರೆ ದೇಶದ ಬೆಳವಣಿಗೆ ತ್ವರಿತಗತಿಯಲ್ಲಿ ನಡೆಯಲು ಸಾದ್ಯ ಈ ನಿಟ್ಟಿನಲ್ಲಿ ಅರ್.ಎಸ್.ಬಿ ಯುವಜನಾ ಸಭಾ ಉತ್ತಮ ಕೆಲಸ ಮಾಡುತ್ತಿದೆ ಎಂದು…

ನೌಕರರ ಈಜು ಸ್ಪರ್ದೆ ಕ್ರೀಡಾಕೂಟ: ಈಶ್ವರ ಭಟ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿಟ್ಲ: ಕಾಶಿಮಠದ ಈಶ್ವರ ಭಟ್ ರವರು ಶಿವಮೊಗ್ಗದಲ್ಲಿ ದಿನಾಂಕ 20-01-2017 ರಿಂದ 22-01-2017ರ ವರೆಗೆ ನಡೆದ 45 ವರ್ಷ ಮೇಲ್ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಈಜು…

ಮೂಡುಬಿದಿರೆಯಲ್ಲಿ ಅಗರಿಸಂಸ್ಮರಣೆ: ರಮೇಶ ಆಚಾರ್ಯರಿಗೆ ಸನ್ಮಾನ

ಮೂಡುಬಿದಿರೆ: ಭಾಗವತಿಕೆಯಲ್ಲಿ ಓಘ, ಸ್ಪಷ್ಟತೆ, ಮತ್ತು ಗೇಯತೆ ಅಗರಿಯವರ ವಿಶೇಷತೆಯಾಗಿತ್ತು. ಪ್ರಸಂಗದ ಜತೆ ಪರಂಪರೆಯೂ ಮುಖ್ಯ ಎನ್ನುವ ಮೂಲಕ ಭಗವಂತನಿಗಾಗಿ ಭಕ್ತಿಯಿಂದ ಹಾಡಿದ ಭಾಗವತ ಅಗರಿಯವರಾಗಿದ್ದಾರೆ ಎಂದು…

ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವನಿತಾ’ಗೆ ಸನ್ಮಾನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯ ಮಟ್ಟದಲ್ಲಿ ಬಂಟ್ವಾಳ ನಗರ…

ಕಂಬಳ ಉಳಿವಿಗಾಗಿ ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನೆ: ಜ.28ರಂದು ಪ್ರತಿಭಟನೆ ಅಥವಾ ವಿಜಯೋತ್ಸವ, ಕಂಬಳ ಸಮಿತಿ ನಿರ್ಧಾರ

ಮೂಡುಬಿದಿರೆ: ತುಳುನಾಡಿನ ವೀರ ಕ್ರೀಡೆ ಕಂಬಳ ನಡೆಯುವ ಬಗ್ಗೆ ಹೈಕೋರ್ಟ್ ತೀರ್ಪಿಗೆ ಕಾಯುತ್ತಿರುವ ನಡುವೆಯೇ ಜ.28ರಂದು ತೀರ್ಪು ಪರವಾಗಿ ಬಂದರೆ ವಿಜಯೋತ್ಸವ ಇಲ್ಲವಾದರೆ ಕಂಬಳ ನಡೆಸುವ ಮೂಲಕವೇ…

ಮೂಡುಬಿದಿರೆ: ಸರಳ ಸಜ್ಜನಿಕೆಯ ಹಿರಿಯ ಸಮಾಜ ಸೇವಕ ಪಿ.ಸದಾನಂದ ಭಟ್ ಇನ್ನಿಲ್ಲ

ಮೂಡುಬಿದಿರೆ: ಇಲ್ಲಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ಸಲ್ಲಿಸಿದ ಹಿರಿಯ ಸಮಾಜ ಸೇವಕ ಪಿ.ಸದಾನಂದ ಭಟ್ (87ವ) ರವಿವಾರ ಬೆಳಗ್ಗಿನ ಜಾವ…

ಬದುಕಿಗೆ ನೆರಳು ನೀಡುವ ಕ್ಷೇತ್ರಗಳು ನೆರೂಳ್‍ನಲ್ಲಿವೆ: ಒಡಿಯೂರುಶ್ರೀ

ಮುಂಬಯಿ: ಅಯ್ಯಪ್ಪ ದೇವರು ಸಾಮರಸ್ಯದ ದೇವರು. ಇಂತಹ ದೇವರ ಪ್ರತಿಷ್ಠೆಯ ಮಂದಿರದ ಸಂಭ್ರಮದಲ್ಲಿರುವ ಭಕ್ತರೆಲ್ಲ್ಲರ ಮುಖಗಳಲ್ಲಿ ಐಸ್ರದ ಕಳೆ ತುಂಬಿರುವುದು ಸಂತೋಷದಾಯಕ. ನುಕುಲದ ಬಾಳಿಗೆ ನೆರಳು ನೀಡುವ…

ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಯಲ್ಲಿ ಗಣಿತಶಾಸ್ತ್ರ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣಿತಶಾಸ್ತ್ರ ಕಾರ್ಯಾಗಾರ

ಮೂಡುಬಿದಿರೆ: `ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಗಣಿತಶಾಸ್ತ್ರದ ಉಪಯೋಗಗಳು’ ಎನ್ನುವ ಎರಡು ದಿನಗಳ ಕಾರ್ಯಾಗಾರವನ್ನು ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ…

ಮುಂಬಯಿ ವಿವಿ ಕನ್ನಡ ವಿಭಾಗ ವಿದ್ಯಾ ದೇಗುಲದಂತಿದೆ : ಸುರೇಂದ್ರಕುಮಾರ್ ಹೆಗ್ಡೆ

ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ವತಿಯಿಂದ ಸಾಹಿತ್ಯ ಸಂಜೆ ಮತ್ತು ಕನ್ನಡ ಕಲಿಕಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್…

ಗೇಲ್ ಇಂಡಿಯಾ ಗ್ರಾಮೀಣ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್ ಪ್ರೌಢಶಾಲೆಯ ಆರು ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಉಡುಪಿ ಜಿಲ್ಲೆಯ ಅಜ್ಜರ್ ಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗೇಲ್ ಇಂಡಿಯಾ ಗ್ರಾಮೀಣ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಪ್ರೌಢಶಾಲೆಯ ಕ್ರೀಡಾಪಟುಗಳು 7…

ಬಿ.ಸಿ.ರೋಡ್: 30ರಂದು ಅನ್ನಪೂರ್ಣೇಶ್ವರಿ ಜಾತ್ರೋತ್ಸವ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಪೊಲೀಸ್‍ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇದೇ 30ರಂದು ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, 31ರಂದು ರಾತ್ರಿ 8 ಗಂಟೆಗೆ…

ಶ್ರೀ ಮಣಿಕಂಠ ಭಜನಾ ಮಂದಿರ ಕುದುರೆಬೆಟ್ಟುವಿನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ: ಶ್ರೀ ಮಣಿಕಂಠ ಭಜನಾ ಮಂದಿರ ಕುದುರೆಬೆಟ್ಟು ಇದರ ವಠಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ). ಬಂಟ್ವಾಳದ ಕಲ್ಲಡ್ಕ ವಲಯದ ಬಾಳ್ತಿಲ ಎ ಒಕ್ಕೂಟದ ಸುಮಾರು…

ರಾಯರಚಾವಡಿ: 27ರಿಂದ ವಾರ್ಷಿಕ ನೇಮೋತ್ಸವ

ಬಂಟ್ವಾಳ: ತಾಲ್ಲೂಕಿನ ಬಡ್ಡಕಟ್ಟೆ ಸಮೀಪದ ರಾಯರಚಾವಡಿ ಶ್ರೀ ಪಂಜುರ್ಲಿ ಪಿಲಿಚಾಮುಂಡಿ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ಇದೇ 27ರಿಂದ 28ರತನಕ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪನೆ ನಡೆಯಲಿದೆ.…

ವಿಟ್ಲ ವಾರ್ಷಿಕ ಜಾತ್ರೆ: ಅವಭೃತ ಸ್ನಾನಕ್ಕೆ ಸವಾರಿ, ಕಟ್ಟೆ ಪೂಜೆ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ 9 ನೇ ದಿನ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಸವಾರಿ ಸಂದರ್ಭದಲ್ಲಿ ಕಟ್ಟೆ ಪೂಜೆ ನಡೆಯಿತು.