ವಿಟ್ಲ: ಕಾಶಿಮಠದ ಈಶ್ವರ ಭಟ್ ರವರು ಶಿವಮೊಗ್ಗದಲ್ಲಿ ದಿನಾಂಕ 20-01-2017 ರಿಂದ 22-01-2017ರ ವರೆಗೆ ನಡೆದ 45 ವರ್ಷ ಮೇಲ್ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಈಜು ಸ್ಪರ್ದೆಯಲ್ಲಿ 4 ಪ್ರಥಮ ಮತ್ತು 1 ದ್ವಿತೀಯ ಸ್ಥಾನದೊಂದಿಗೆ 3 ನೇ ಬಾರಿಗೆ ವೈಯಕ್ತಿಕ ಚಾಂಪಿಯನ್‍ಶಿಪ್ ಪಡೆದು, ರಾಷ್ಟ್ರ ಮಟ್ಟದಲ್ಲಿ ನಡೆಯುವ ಈಜು ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ.

bhat

By suddi9

Leave a Reply

Your email address will not be published. Required fields are marked *