Author: Suddi9

ಬಂಟ್ವಾಳ ಪುರಸಭೆ: ಪೇಟೆ ವಿಸ್ತರಣೆ ಬಗ್ಗೆ ವಿಸ್ತೃತ ಚರ್ಚೆ ‘ಮೂಲಭೂತ ಸೌಕರ್ಯ ಒದಗಿಸಲು ವರ್ತಕರ ಆಗ್ರಹ’

ಬಂಟ್ವಾಳ: ಬಂಟ್ವಾಳ ಪೇಟೆ ಕಳೆದ ಹಲವು ವರ್ಷಗಳಿಂದಲೂ ಕಿಷ್ಕಿಂದೆಯಂತೆ ಕಿರಿದಾಗಿ ವಾಹನ ಮತ್ತು ಜನ ಸಂಚಾರಕ್ಕೆ ಬಾರೀ ಅಡ್ಡಿಯಾಗುತ್ತಿರುವ ಬಗ್ಗೆ ಇಲ್ಲಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ…

ಗುರುಪುರ ಗೋಳಿದಡಿಗುತ್ತಿನ ಗುತ್ತುದ “ವರ್ಸೊದ ಪರ್ಬೊ”

ಮಂಗಳೂರು: ಗುರುಪುರ ಗೋಳಿದಡಿಗುತ್ತಿನ ಗುತ್ತುದ “ವರ್ಸೊದ ಪರ್ಬೊ” ದ ಪ್ರಯುಕ್ತ ಶ್ರೀ ವೈದನಾಥೇಶ್ವರ ವೇದಿಕೆಯಲ್ಲಿ ಸಂಜೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಶ್ರೀಗುರು ಸಾನಿಧ್ಯದಲ್ಲಿ…

ಬೃಹತ್ ರಕ್ತದಾನ ಶಿಬಿರ ಹಾಗೂ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ

ಉಳ್ಳಾಲ: ಯುವಸಮುದಾಯ ಸಮಾಜಕ್ಕೆ ಪೂರಕವಾಗಿರುವ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಹೆತ್ತವರ ಆಸ್ತಿ ಜತೆಗೆ ಸಮಾಜದ ಆಸ್ತಿ ಆಗುವುದರಿಂದ ಜೀವನ ಯಶಸ್ವಿಯಾಗಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ…

ಪುಂಜಾಲಕಟ್ಟೆ ನಾಟಕ ಸ್ಪರ್ಧೆ: ನನ ಏರುಲ್ಲೆರ್ ಪ್ರಥಮ,ಸ್ಟಾರ್ ದ್ವಿತೀಯ,ಮದಿರೆಂಗಿ ತೃತೀಯ

ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ ,ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರ ಸಹಕಾರದೊಂದಿಗೆ…

ನೆರೂಲ್ ಶ್ರೀ ಐಯ್ಯಪ್ಪ ಮಂದಿರದ ಅದ್ದೂರಿಯ ಬ್ರಹ್ಮಕಲಶೋತ್ಸವ

ನವಿಮುಂಬಯಿ: ಶ್ರೀ ಮಣಿಕಂಠ ಸೇವಾ ಸಂಘ ನೆರೂಲ್‌ ವತಿಯಿಂದ ನೆರೂಲ್‌ ಪೂರ್ವದ, ನೆರೂಲ್‌ ಬಸ್‌ ಡಿಪ್ಪೋ ಸಮೀಪ, ನೆರೂಲ್‌ ರೈಲ್ವೇ ನಿಲ್ದಾಣ ರಸ್ತೆಯ, ಸೆಕ್ಟರ್‌, ಪ್ಲೋಟ್‌ನಂಬರ್‌ 16ರಲ್ಲಿ…

ಫರಂಗಿಪೇಟೆ: ಉಚಿತ ಹೃದಯ ಹಾಗೂ ಕ್ಯಾನ್ಸರ್ ತಪಸಣಾ ಶಿಬಿರ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಇದರ ಆಶ್ರಯದಲ್ಲಿ ಜ. ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ದಿ. ಸರಸ್ವತಿ…

ಎಸ್ಸೆಸ್ಸೆಫ್ ಹೂಹಾಕುವಕಲ್ಲು ಶಾಖೆಯ 20ನೇ ವರ್ಷಾಚರಣೆಯ ಸಮಾರೋಪ

ಉಳ್ಳಾಲ: ಧಾರ್ಮಿಕ ಮತ್ತು ಲೌಕಿಕ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಲು ಪ್ರಯತ್ನಿಸಬೇಕು. ದ್ಸಿಕ್ರ್, ಸ್ವಲಾತ್ ಮುಂತಾದ ಉತ್ತಮ ಕಾರ್ಯವನ್ನು ಮಾಡುವ ಮೂಲಕ ದೇಹದ…

ಮಣಿಕಂಠ ಯುವಶಕ್ತಿ ರಜತ ಸಂಭ್ರಮ

ಕಲ್ಲಡ್ಕ: ಸಮಾಜಕ್ಕೆ ಅನ್ಯಾಯವಾದಾಗ ಒಟ್ಟಾಗಿ ಆಲೋಚನೆ ಮಾಡಿ ಸಂಘಟಿತ ಜನಶಕ್ತಿಯನ್ನು ಸಾಧಿಸಬೇಕು. ಹಿಂದುಗಳ ಮೇಲೆ ಆಗುತ್ತಿರುವ ನಿರಂತರ ಆಕ್ರಮಣವನ್ನು ತಡೆಗಟ್ಟುವುದು ಇಂದು ಅವಶ್ಯಕವಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ…

ಜಿಯೋ ಗ್ರಾಹಕರಿಗೆ ಶುಭ ಸುದ್ದಿ: ಜಿಯೋ ಅಫರ್ ಜೂನ್’ವರೆಗೆ ವಿಸ್ತರಣೆ..?

ನವದೆಹಲಿ: ಏರ್‌ಟೆಲ್‌, ಐಡಿಯಾ, ವೊಡಾಫೋನ್‌ ಮತ್ತು ಬಿಎಸ್‌ಎನ್‌ಎಲ್‌ ಹೊಸ ಕೊಡುಗೆಗಳೊಂದಿಗೆ ಸ್ಪರ್ಧೆಗೆ ಇಳಿದಿರುವ ಹಿನ್ನೆಲೆಯಲ್ಲಿ ರಿಲಯನ್ಸ್‌ ಜಿಯೋ ನೀಡುತ್ತಿರುವ ಉಚಿತ ಕರೆ ಮತ್ತು ಡಾಟಾ ಆಫರ್‌ಗಳನ್ನು ಜೂನ್‌…

ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

ಬಂಟ್ವಾಳ: ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಕ್ಷೇತ್ರದ ತಂತ್ರಿ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ…

ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ: ದರ್ಶನ ಬಲಿ, ರಾಜಾಂಗಣದ ಬಟ್ಲುಕಾಣಿಕೆ ಉತ್ಸವ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಎಂಟನೇ ದಿನ ದರ್ಶನ ಬಲಿ, ರಾಜಾಂಗಣದ ಬಟ್ಲುಕಾಣಿಕೆ ಉತ್ಸವ ನಡೆಯಿತು.