Author: Suddi9

ಶ್ರೀ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನದ ಜೀರ್ಣೋದ್ದಾರದ ಅಂಗವಾಗಿ ಪ್ರಥಮ ಶಿಲೆಗಳ ಮೆರವಣಿಗೆ

ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನ ತುಂಬೆ ಇದರ ಜೀರ್ಣೋದ್ದಾರದ ಅಂಗವಾಗಿ ಪ್ರಥಮ ಶಿಲೆಗಳನ್ನು ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತರಲಾಯಿತು. ತುಂಬೆಯಲ್ಲಿ ಜೀರ್ಣೋದ್ದಾರದ ಹಂತದಲ್ಲಿರುವ ಈ ದೇವಸ್ಥಾನಕ್ಕೆ…

ಹೆದ್ದಾರಿ ಬದಿಯಿಂದ ಗ್ರಾಮೀಣ ಪ್ರದೇಶಕ್ಕೆ ತೆವಳಿದ ಡಕ್ಕೆಬಲಿ…ಗುರುಪುರದಲ್ಲಿ ವಿಜೃಂಭಣೆಯ ಪೂಜಾ ಕೈಂಕರ್ಯ

ಕೈಕಂಬ: ನಾಗಾರಾಧನೆಯಲ್ಲಿ ಒಂದು ಪೂಜಾ ವಿಧಾನ `ಡಕ್ಕೆಬಲಿ’ಯಾಗಿದೆ. ಸರ್ಪ ಸಂಸ್ಕಾರ, ಬ್ರಹ್ಮಪೂಜೆ, ನಾಗಮಂಡಲ, ನಾಗದರ್ಶನ ಎಂಬಿತ್ಯಾದಿ ನಾಗಾರಾಧನೆಯಲ್ಲಿ ಡಕ್ಕೆಬಲಿಗೆ ವಿಶೇಷ ಮಹತ್ವವಿದೆ. ಆದರೆ ಇದು ತುಳುನಾಡಿನ ಗ್ರಾಮೀಣ…

ಪಣೆಕಲಪಡ್ಪು ಹಿಂದೂ ಯುವ ಸೇನೆ, ಜ.28ರಂದು ಎಳ್ಳುಗಂಟು ದೀಪೋತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕು ಮಣಿಹಳ್ಳ ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಮತ್ತು ಮಣಿಹಳ್ಳ ಪಣೆಕಲಪಡ್ಪು ಎಳ್ಳು ಗಂಟು ದೀಪೋತ್ಸವ ಸಮಿತಿ ಇವರ ಸಹಭಾಗಿತ್ವದಲ್ಲಿ ಉಡುಪಿ ಬನ್ನಂಜೆ…

ಪಂಚಶ್ರೀ ಗ್ರೂಪ್ ವತಿಯಿಂದ ಬಿ.ತಾರಾನಾಥ’ಗೆ ಸನ್ಮಾನ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಸುಮಾರು 45 ವರ್ಷಗಳಿಂದ ಪರಿಚಾರಕರಾಗಿ ಸೇವೆ ಮಾಡುತ್ತಿರುವ ಬಿ ತಾರಾನಾಥ ಇವರನ್ನು ಪಂಚಶ್ರೀ ಗ್ರೂಪ್…

ಕಲಾವಿದ ಜಯ್ ಸಿ.ಸಾಲ್ಯಾನ್ ಸ್ವರಚಿತ ಭಾವಚಿತ್ರ ಡಾ| ಜಿ.ಎನ್ ಉಪಾಧ್ಯರಿಗೆ ಅರ್ಪಣೆ

ಮುಂಬಯಿ: ಕಳೆದ ಶನಿವಾರ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್‍ನಲ್ಲಿರುವ ರಾನಡೆ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಕನ್ನಡಿಗ ಪತ್ರಕರ್ತರ ಸಂಘ…

ವಿಟ್ಲ: ವಾಟ್ಸ್‍ಆಫ್ ಮೂಲಕ ಬೆದರಿಕೆ ಸಂದೇಶ

ವಿಟ್ಲ: ವ್ಯಕ್ತಿಯೊಬ್ಬ ವಿದೇಶದಿಂದ ವಿಟ್ಲದ ಪತ್ರಕರ್ತರೊಬ್ಬರಿಗೆ ವಾಟ್ಸ್‍ಆಫ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ…

25ರಂದು ಬಿ.ಸಿ.ರೋಡಿನಲ್ಲಿ ಯಕ್ಷಗಾನ

ಬಂಟ್ವಾಳ : ಯಕ್ಷಮಿತ್ರರು ಕೈಕಂಬ ಬಿ.ಸಿ.ರೋಡು ಇದರ ಆಶ್ರಯದಲ್ಲಿ 9ನೇ ವರ್ಷದ ಅಂಗವಾಗಿ ರಂಗೋಲಿ ಹೋಟೇಲ್ ಹೊರಾಂಗಣದಲ್ಲಿ ಜ.25 ರಂದು ಎಡನೀರು ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯ…

ಜ.24 : ಬಿಸಿರೋಡು ಲಯನ್ಸ್ ಕ್ಲಬ್‍ನ ಜಿಲ್ಲಾಧ್ಯಕ್ಷರ ಭೇಟಿ

ಬಂಟ್ವಾಳ : ಲಯನ್ಸ್ ಕ್ಲಬ್ ಇಂಟರ್‍ನ್ಯಾಶನಲ್ ಇದರ ಶತಮಾನೊತ್ಸವ ಸಂಬ್ರಮಾಚರಣೆಯ ಸಂದರ್ಭ ಬಂಟ್ವಾಳ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಜ.24ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರಕಾರಿ ಪ್ರೌಢ…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚಶ್ರೀ ಗ್ರೂಪ್ಸ್ ವಿಟ್ಲ ಇವರು ನಡೆಸಿ ಕೊಟ್ಟ ಸ್ಟಾರ್ ನೈಟ್ಸ್ ರಸಮಂಜರಿ ಮತ್ತು ನೃತ್ಯ ಕಾರ್ಯಕ್ರಮವನ್ನು…

ಕಂಬಳ ಉಳಿಸಿ ಹೋರಾಟ ಬೆಂಬಲ

ಬಂಟ್ವಾಳ: ಕರಾವಳಿ ಕರ್ನಾಟಕ ಜನಪದ ಕ್ರೀಡೆ ಕಂಬಳ ಉಳಿಸಲು ಮೂಡಬಿದಿರೆಯಲ್ಲಿ ಜರಗುವ ಪ್ರತಿಭಟನಾ /ವಿಜಯೋತ್ಸವಕ್ಕೆ ಕೃಷಿಯ ಒಂದು ಭಾಗವಾಗಿ ರೈತರು ಆಚರಿಸುತ್ತಿರುವ ಕಂಬಳಕ್ಕೆ ನ್ಯಾಯಾಲಯ ಮತ್ತು ಸರಕಾರ…

ಗೆಜ್ಜೆಗಿರಿ ಕ್ಷೇತ್ರದ ಶಿಲಾನ್ಯಾಸ ಆಮಂತ್ರಣ ಬಿಡುಗಡೆ

ಮುಂಬಯಿ: ಗೆಜ್ಜೆಗಿರಿ ಕ್ಷೇತ್ರದಲ್ಲಿ ಮೂಲಸ್ಥಾನ ಗರೋಡಿ ನಿರ್ಮಾಣ, ಪುನರುತ್ಥಾನ, ಕ್ಷೇತ್ರಾಭಿವೃದ್ದಿ ಮಾಡುವ ನಿಟ್ಟಿನಲ್ಲಿ ಕೋಟಿ-ಚೆನ್ನಯ ಭಕ್ತರು ಹಾಗೂ ವಿಶ್ವದ ವಿವಿಧ ಬಿಲ್ಲವ ಸಂಘ ಸಂಸ್ಥೆ, ಬಿಲ್ಲವ ಬಾಂಧವರನ್ನು…

ನವೋದಯ ಕನ್ನಡ ಸೇವಾ ಸಂಘ ಥಾಣೆ 47ನೇ ವಾರ್ಷಿಕ ಮಹಾಸಭೆ

ಮುಂಬಯಿ: ವಿದ್ಯಾ ಪ್ರಸಾರವನ್ನೇ ತನ್ನ ಮುಖ್ಯ ಧ್ಯೇಯವನ್ನಾಗಿಟ್ಟು, ಅದಕ್ಕೆಂದೇ ಬಹುವಿಧದಿಂದ ಪ್ರಯತ್ನಶೀಲರಾಗಿ ಕಾರ್ಯಗಳನ್ನು ಮಾಡುತ್ತಾ, ತುಳು ಕನ್ನಡಿಗರ ಹೆಮ್ಮೆಯ ಧ್ಯೋತಕವಾಗಿ ಮುಲುಂಡ್ ಥಾಣೆ ಮಧ್ಯಭಾಗದಲ್ಲಿರುವ ಚೆಕ್‍ನಾಕಾ ಸಮೀಪದ…

ಶಂಭೂರು ದೇವಳದ ಅಧ್ಯಕ್ಷರಾಗಿ ಕಲ್ಯಾಣಿ ಅಶ್ವಿನ್ ರಾವ್

ಬಂಟ್ವಾಳ: ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಲ್ಯಾಣಿ ಅಶ್ವಿನ್ ರಾವ್ ಆಯ್ಕೆಯಾಗಿದ್ದಾರೆ. ಸದಸಯರಾಗಿ ಕೆ. ಪ್ರಭಾಕರ ರಾವ್, ಎಂ.ಎಸ್. ಆಚಾರ್, ಆನಂದ…

ತುಂಬೆಯ ನೂತನ ಡ್ಯಾಂನಲ್ಲಿ 4.5 ಮೀಟರ್ ನೀರು ಸಂಗ್ರಹ

ಬಂಟ್ವಾಳ : ತಾಲೂಕಿನ ತುಂಬೆ ವೆಂಟೆಡ್ ಡ್ಯಾಂ ಮುಳುಗು ಪ್ರದೇಶಗಳ ಸಂತ್ರಸ್ತ ರೈತರಿಗೆ ನ್ಯಾಯೋಚಿತ ಪರಿಹಾರ ನೀಡುವ ಬಗ್ಗೆ ರೈತರ ಪರವಾಗಿ ರಾಜ್ಯ ಅರಣ್ಯ ಹಾಗೂ ಜಿಲ್ಲಾ…