Author: Suddi9

ಕಂದೂರು ಶ್ರೀ ಕೃಷ್ಣ ಶಿಶು ಮಂದಿರಕ್ಕೆ ಬಿ.ಯಸ್.ಯಡಿಯೂರಪ್ಪ ಭೇಟಿ

ಬಂಟ್ವಾಳ : ರಾಜ್ಯ ಬಿಜೆಪಿ ಅಧ್ಯಕ್ಷ , ಸಂಸದ ಬಿ.ಯಸ್.ಯಡಿಯೂರಪ್ಪ ಜು. 13ರಂದು ರಾ.ಸ್ವ.ಸಂಘದ ಕಾರ್ಯಕರ್ತ, ದುಷ್ಕರ್ಮಿಗಳಿಂದ ಹತ್ಯೆಯಾದ ಶರತ್ ಮನೆಗೆ ಭೇಟಿ ನೀಡಿದ ಸಂದರ್ಭ ಸಜೀಪಮೂಡ…

ಸೈಂಟ್ ರೇಮಂಡ್ಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ:

ಸೈಂಟ್ ರೇಮಂಡ್ಸ್ ಕಾಲೇಜು, ವಾಮಂಜೂರು ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಭಾಟನೆಯನ್ನು ದಿನಾಂಕ 08-07-2017 ರಂದು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ವಿದ್ಯಾರ್ಥಿ ಸಂಘದ ನಾಯಕ-ನಾಯಕಿಯರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ…

ಕಲ್ಲಡ್ಕ ಪ್ರಭಾಕರ್‌ ಭಟ್‌ ಬಂಧಿಸಿದ್ರೆ ರಾಜ್ಯಕ್ಕೆ ಬೆಂಕಿ ಬೀಳುತ್ತೆ: ಯಡಿಯೂರಪ್ಪ

ಮಂಗಳೂರು: ಸರ್ಕಾರ ಕುಂಟು ನೆಪ ಹೇಳಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ನೋಡ್ತಿದೆ. ಒಂದು ವೇಳೆ ಪ್ರಭಾಕರ್ ಭಟ್ ಅವರನ್ನು ಬಂಧಿಸಿದ್ರೆ ಇಡೀ ರಾಜ್ಯದಲ್ಲಿ ಬೆಂಕಿ…

ಶರತ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ

ಬಂಟ್ವಾಳ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಿ.ಶರತ್ ಅವರ ನಿವಾಸಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶರತ್ ಅವರ ತಂದೆ ತನಿಯಪ್ಪ ,ತಾಯಿ ,ಸಹೋದರಿಯರಿಗೆ…

ಹಿಂದೂ ನಾಯಕರ ಮನೆಗೆ ನುಗ್ಗಿ ಬಂಧನ ಮಾಡುವ ಬೆದರಿಕೆ ಖಂಡನಿಯ ಸಂತೋಷ್ ತುಪ್ಪೆಕಲ್ಲು

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಕೊಲೆಯತ್ನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂದಿಸದೇ ನೈಜ ರಾಷ್ಟ್ರ ಚಕ್ರರನ್ನು ದಮನಿಸಲು ಮುಂದಾದ ನಿರ್ಲಜ್ಜ ಸರಕಾರ. ಮುಸ್ಲಿಂಮರ ಚೂರಿ ಇರಿತ…

ಬಂಟ್ವಾಳ ಶರತ್ ಕೊನೆಯಾಸೆಯನ್ನು ಈಡೇರಿಸಲು ತಂದೆಗೆ ಸಾಧ್ಯವಾಗಲಿಲ್ಲ ಇದಕ್ಕೆ ಮುಖ್ಯಮಂತ್ರಿಯೇ ಹೊಣೆ ದ..ಕ.ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ

ಬಂಟ್ವಾಳ: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಜುಲೈ 6ರಂದು ರಾತ್ರಿ 12.30ರ ವೇಳೆ ಮೃತಪಟ್ಟಿದ್ದರೂ ಅವರ ಸಾವಿನ ಘೋಷಣೆಯನ್ನು ಜುಲೈ 7ರಂದು ಘೋಷಿಸಿದ ಕಾರಣ ಅಂಗಾಂಗದಾನವನ್ನೂ ಮಾಡಲಾಗಲಿಲ್ಲ.…

ಉಳ್ಳಾಲ ಚೂರಿ ಇರಿತ ನಾಲ್ವರ ಬಂಧನ

ಮಂಗಳೂರು: ಉಳ್ಳಾಲದ ಆಝಾದ್ ನಗರದಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಜಲಾಲ್, ಜಾಫರ್, ಅರ್ಫಾನ್, ಜುನೈದ್ ಯಾನೆ ಮುಜಾಂಬಿಲ್ ಬಂಧಿತರು. ಸುಳ್ಯ ಪೊಲೀಸರು…

ಬಂಟ್ವಾಳ :ಬಿಜೆಪಿ ವತಿಯಿಂದ 5ಲಕ್ಷ ಸಹಾಯಹಸ್ತ

ಬಂಟ್ವಾಳ :ಬಿಜೆಪಿ ಸ್ಥಾನೀಯ ಸಮಿತಿ ಬಂಟ್ವಾಳ ಮತ್ತು ಸಂಸದ ನಳೀನ್ ಕುಮಾರ್ ವತಿಯಿಂದ ಮೊನ್ನೆ ದುಷ್ಕರ್ಮಿಗಳ ಧಾಳಿಯಿಂದ ಹತನಾದ ಶರತ್ ಇವರ ಕುಟುಂಬದವರಿಗೆ 5ಲಕ್ಷ ರುಪಾಯಿಯ ನೆರವನ್ನು…

ಕ್ರಮ ಕೈಗೊಳ್ಳಿ ಇಲ್ಲ ರಾಜೀನಾಮೆ ನೀಡಿ… ಜಿಲ್ಲೆಯ ಸಚಿವರಿಗೆ ಸಂಸದ ಕಟೀಲ್‌ ಆಗ್ರಹ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗೆ ಸಚಿವರಾದ ಬಿ. ರಮಾನಾಥ ರೈ, ಯು. ಟಿ. ಖಾದರ್ ಹೊಣೆಗಾರರು. ಒಂದೋ ತಕ್ಷಣ ಕ್ರಮ ಕೈಗೊಳ್ಳಿ, ಆಗದಿದ್ದರೆ ರಾಜೀನಾಮೆ…

ಸಚಿವ ರಮಾನಾಥ ರೈ ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿ ವ್ಯಕ್ತಿ. ಹರಿಕೃಷ್ಣ ಬಂಟ್ವಾಳ್‌

ಮಂಗಳೂರು: ಸಚಿವ ರಮಾನಾಥ ರೈ ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿ ವ್ಯಕ್ತಿ. ಅವರ ವರ್ತನೆಯಿಂದ ಪಕ್ಷದಲ್ಲಿರುವವರೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ವಕ್ತಾರ, ಪಕ್ಷದಿಂದ ಉಚ್ಛಾಟಿಸಲ್ಪಟ್ಟಿರುವ…

ಬಂಟ್ವಾಳ ತಾಲ್ಲೂಕು ಮಟ್ಟದ ಜನಜಾಗೃತಿ ಸಭೆ

ಬಂಟ್ವಾಳ : ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಜನಜಾಗೃತಿ ಸಭೆ ಕಾರ್ಯಕ್ರಮದಲ್ಲಿ ವೇದಿಕೆ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಅಧ್ಯಕ್ಷ ಪ್ರಕಾಶ…

ಪೆರಾಜೆ ಗ್ರಾಮ ಸಭೆ

ಬಂಟ್ವಾಳ: ತಾಲೂಕಿನ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಸರಕಾರಿ ಪ್ರಾಥಮಿಕ ಶಾಲೆ ಪೆರಾಜೆ ಇಲ್ಲಿ ನಡೆಯಿತು. ಸಭೆಯಲ್ಲಿ ಪೆರಾಜೆ ಶ್ರೀರಾಮ ಚಂದ್ರಪುರ ಮಠದ ಸಮೀಪ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ

ಪೊಳಲಿ ರಾಮಕೃಷ್ಣ ತಪೋವನಲ್ಲಿ ವೇದವ್ಯಾಸ ಮಹರ್ಷಿಯ ಪೂರ್ಣಮೆಯಾದ ಗುರುಪೂರ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯ್ತು. ಆಶ್ರಮದಲ್ಲಿ ನಡೆದ ವಿಶೇಷ ಭಜನೆ, ಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುಪೂರ್ಣಿಮೆಯನ್ನು ಆಚರಿಸಲಾಯ್ತು. ವಿಶೇಷ…

ಶರತ್ ಹತ್ಯೆ ಆರೋಪಿಗಳ ಮಹತ್ವದ ಸುಳಿವು ಲಭ್ಯ ಎಡಿಜಿಪಿ ಅಲೋಕ್ ಮೋಹನ್

ಬಂಟ್ವಾಳ: ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಆರೋಪಿಗಳ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಮೋಹನ್ ಹೇಳಿದ್ದಾರೆ. ಬುಧವಾರ ಮಧ್ಯಾಹ್ನ…