ಮಂಗಳೂರು: ಉಳ್ಳಾಲದ ಆಝಾದ್ ನಗರದಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಜಲಾಲ್, ಜಾಫರ್, ಅರ್ಫಾನ್, ಜುನೈದ್ ಯಾನೆ ಮುಜಾಂಬಿಲ್ ಬಂಧಿತರು. ಸುಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಮಂಗಳವಾರದಂದು ಆಝಾದ್ ನಗರದಲ್ಲಿ ಆಸ್ಟಿನ್ ನಿತೇಶ್ ಮೊಂತೇರೋ ಎಂಬ ಯುವಕನಿಗೆ ಚಾಕುವಿನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದರು.ullala churi

By Suddi9

Leave a Reply

Your email address will not be published. Required fields are marked *