ಬಂಟ್ವಾಳ : ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಜನಜಾಗೃತಿ ಸಭೆ ಕಾರ್ಯಕ್ರಮದಲ್ಲಿ ವೇದಿಕೆ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಅಧ್ಯಕ್ಷ ಪ್ರಕಾಶ ಕಾರಂತ, ಕಿರಣ್ ಹೆಗ್ಡೆ, ನಿರ್ದೇಶಕ ಕೆ.ಚಂದ್ರಶೇಖರ, ಯೋಜನಾಧಿಕಾರಿ ಸುನಿತಾ ನಾಯಕ್, ಕೈಯೂರು ನಾರಾಯಣ ಭಟ್, ನಾರಾಯಣ ಕೆ., ಮಮತಾ ಮತ್ತಿತರರು ಇದ್ದಾರೆ. 
