Author: Suddi9

ಹತ್ಯೆಗಳು ನಡೆದ ಸ್ಥಳ ಪರಿಶೀಲಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ದತ್ತ

ಬಂಟ್ವಾಳ: ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ ಅವರು ಬಂಟ್ವಾಳ ತಾಲೂಕಿನಲ್ಲಿ ನಡೆದ ಎರಡು ಕೊಲೆ ಕೃತ್ಯಗಳು ಸಂಭವಿಸಿದ ಜಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.ಮೊದಲು ಬೆಂಜನಪದವಿನಲ್ಲಿ…

ಸಿದ್ದರಾಮಯ್ಯ ಬಾಯಿಗೆ ಬೀಗ ಹಾಕಿ ಆಡಳಿತ ಮಾಡಿದರೆ ಕರ್ನಾಟಕಕ್ಕೆ ಒಳ್ಳೆಯದಾಗಬಹುದು ಡಿ.ವಿ.ಸದಾನಂದ ಗೌಡ

ಬಂಟ್ವಾಳ: ನಾವು ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಕೌಂಟರ್ ಕಾರ್ಯಾಚರಣೆ ಮಾಡುತ್ತಿಲ್ಲ. ರಮಾನಾಥ ರೈ ಅವರ ಒಂದೂವರೆ ತಿಂಗಳ ಬಂಟ್ವಾಳದಲ್ಲಿನ ಕಾರ್ಯಾಚರಣೆಯಿಂದಾಗಿ…

ಇನ್ನಾದರೂ ಎಚ್ಚೆತ್ತುಕೊಳ್ಳಿ ರಾಜ್ಯ ಸರಕಾರಕ್ಕೆ ಸ್ವಾಮಿ ರಾಜಶೇಖರಾನಂದರ ಮನವಿ

ಮಂಗಳೂರು: ಹಿಂದೂ ಸಮಾಜದ ಮೇಲಾಗುತ್ತಿರುವ ನಿರಂತರ ಹಲ್ಲೆಗಳನ್ನು ವಿರೋಧಿಸಿ ಹಿಂದೂ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ಶ್ರೀ ವಜ್ರದೇಹಿ…

ದೇವರ ಸ್ವಂತ ನಾಡು ರಾಕ್ಷಸರ ಬೀಡಾಯಿತೇ????

ಎಲ್ಲಿ ನೋಡಿದರು ಹಚ್ಚ ಹಸುರಿನ ಸಿರಿ .ಜೊತೆಯಲ್ಲಿ ದೇವಾಲಯಗಳ ಸಾಲು .ಹೆಜ್ಜೆಗೊಂದು ಎಂಬಂತೆ ಗುಡಿಗಳು. ಇವೆಲ್ಲಾ ಎಲ್ಲಿವೆ ಎಂದು ಚಿಂತಿಸುತ್ತಿರುವಿರಾ? ಹಾಗಾದರೆ ಕೇಳಿ …. ನಾನಿಂದು ಮಾತಾನಾಡಹೊರಟಿರುವುದು…

ಹೊಂಡ ಮುಚ್ಚಲು ಡಿಜಿಪಿ ಬರಬೇಕಾಯಿತು.!

ಬಂಟ್ಳಾಳ :ರಾಜ್ಯ ಪೊಲೀಸ್ ಮಹಾನಿರ್ದೇಶಕ ಕೆ.ಅರ್.ದತ್ತಾ ಅವರು ಶುಕ್ರವಾರ ಬಿ.ಸಿ.ರೋಡಿಗೆ ಅಗಮನದ ಹಿನ್ನೆಲೆಯಲ್ಲಿ ಹದಗೆಟ್ಬಿಟ.ಸಿ.ರೋಡಿನ ಸರ್ವೀಸ್ ರಸ್ತೆಯನ್ನು ಪುರಸಭೆ ಗುಂಡಿ ಮುಚ್ಚಿದೆ.ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ…

ಪೊಳಲಿ ಪಾದುಕಾನ್ಯಾಸ ಹಾಗೂ ಗರ್ಭನ್ಯಾಸ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದ ಶ್ರೀದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ “ಪಾದುಕಾನ್ಯಾಸ”ವು ಜು. 15ರಂದು ಶನಿವಾರ ಬೆಳಗ್ಗೆ 11 .ಗಂಟೆಗೆ ನೆರವೇರಲಿದೆ. ಹಾಗೂ ಅದೇ…

ನೂತನ ಎಎಸ್ಪಿಯಾಗಿ ಡಾ.ಕೆ. ಅರುಣ್ ಅಧಿಕಾರ ಸ್ವೀಕಾರ

ಬಂಟ್ವಾಳ : ಬಂಟ್ವಾಳ ಉಪವಿಭಾಗದ ನೂತನ ಎಎಸ್ಪಿಯಾಗಿ ಡಾ.ಕೆ. ಅರುಣ್ ಅವರು ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದರು.ಕಳೆದ ಒಂದೂವರೆ ತಿಂಗಳಿನಿಂದ ತಾಲೂಕಿನಾದ್ಯಂತ ನಡೆಯುತ್ತಿರುವ ಕೋಮು ಸಂಘರ್ಷ,ಎರಡು ಕೊಲೆ…

ನೆಟ್ಲ ದೇವಸ್ಥಾನ ಪಾದುಕಾನ್ಯಾಸ

ಬಂಟ್ವಾಳ:ತಾಲೂಕಿನ ಗೋಳ್ತಮಜಲು ಗ್ರಾಮದ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಶಿಲಾಮಯ ಗರ್ಭಗುಡಿಯ ಪಾದುಕಾನ್ಯಾಸ ಕ್ಷೇತ್ರದ ತಂತ್ರಿವರ್ಯರಾದ ವೇ.ಮೂ.ನೀಲೇಶ್ವರ ಉಚ್ಚಿಲಾತ್ತಾಯ ಪದ್ಮನಾಭ ತಂತ್ರಿಯವರ ನೇತ್ರತ್ವದಲ್ಲಿ ನೆರವೇರಿತು.ವಾಸ್ತುಶಿಲ್ಪಿ ಬೆದ್ರಡ್ಕ…

ಶರತ್ ಮಡಿವಾಳ ಮನೆಗೆ ಶಕುಂತಳಾ ಶೆಟ್ಟಿ ಭೇಟಿ

ಬಂಟ್ವಾಳ:ಪುತ್ತೂರು ಶಾಸಕಿ ಶಕುಂತಲಾ ಶೆಟ್ಡಿ ಗುರುವಾರ ಸಂಜೆ ಅರ್.ಎಸ್.ಎಸ್ ಕಾರ್ಯಕರ್ತ ಶರತ್ ಅವರ ನಿವಾಸಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು.ಈ ಸಂದರ್ಭ ಶರತ್ ತಾಯಿ ಶಾಸಕಿ…

ಮೊದಲು ನಮ್ಮನ್ನು ನಾವು ತಿಳಿಯುವುದೇ ಜ್ಞಾನ. ನಾವು ಗಳಿಸಿದ ಜ್ಞಾನ ಪಕ್ವಗೊಳ್ಳಬೇಕಾದರೆ ಗುರು ಬೇಕು ತಿರುಮಲೇಶ್ವರ ಪ್ರಶಾಂತ್

ಕಲ್ಲಡ್ಕ :ಮೊದಲು ನಮ್ಮನ್ನು ನಾವು ತಿಳಿಯುವುದೇ ಜ್ಞಾನ. ನಾವು ಗಳಿಸಿದ ಜ್ಞಾನ ಪಕ್ವಗೊಳ್ಳಬೇಕಾದರೆ ಗುರು ಬೇಕು. ವಿದ್ಯಾರ್ಥಿಗೆಗುರುವಿನ ಮೇಲೆ ಗೌರವ ನೀಡುವ, ಸಮರ್ಪಣಾಗುಣಇದ್ದರೆ, ಆತ ಯಶಸ್ಸಿನೆಡೆಗೆ ಸಾಗುತ್ತಾನೆಎಂದು…

ಕೊಳವೆ ಬಾವಿ ಮರುಪೂರಣ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆ

ಬಂಟ್ವಾಳ: ಹಿಂದಿನ ಕಾಲದಲ್ಲಿ ಮಳೆ ನೀರನ್ನು ಅಣೆಕಟ್ಟೆಯಂಥ ನಾನಾ ವಿಧಾನಗಳ ಮೂಲಕ ಸಂಗ್ರಹ ಮಾಡುತ್ತಿದ್ದು, ನೀರಿನ ಸಮಸ್ಯೆ ಅನುಭವಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಜಲಸಂಪನ್ಮೂಲಗಳನ್ನು ನಿಭಾಯಿಸುವ ಕೆಲಸ ಮಾಡಬೇಕಾಗಿದೆ.…

ತಾಲೂಕು ಜನಜಾಗೃತಿ ವೇದಿಕೆ ಸಭೆ

: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕಿನ ಜನಜಾಗೃತಿ ವೇದಿಕೆ ಸಭೆ ಬಂಟ್ವಾಳ ಯೋಜನಾ ಕಚೇರಿಯಲ್ಲಿ ನಡೆಯಿತು.ತಾಲೂಕಿನ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ ಕಾರಂತ…

ನರಹರಿ ಪರ್ವತದಲ್ಲಿ ಶ್ರಮದಾನ

ಬಂಟ್ವಾಳ: ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಜುಲೈ 16ರಂದು ಮಧ್ಯಾಹ್ನ 1 ಗಂಟೆಯಿಂದ ಶ್ರಮಸೇವೆ ಸಂಘಟಿಸಲಾಗಿದೆ.ಪರಿಸರದ ಗ್ರಾಮದ ಯುವಕರು, ಮಹಿಳೆಯರು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಬೇಕೆಂದು…

ನರಹರಿ ಪರ್ವತ ಮಹಾಗಣಪತಿ ನಾಗದೇವರ ಬಾಲಾಲಯ ಪ್ರತಿಷ್ಠೆ

ಬಂಟ್ವಾಳ: ಪುನರ್ ನಿರ್ಮಾಣಕ್ಕೆ ಸಜ್ಜಾಗಿರುವ ಪ್ರಕೃತಿ ರಮಣೀಯ ಶಿವಕ್ಷೇತ್ರ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದ ಪುನರ್ ನಿರ್ಮಾಣದ ಮಹಾ ಕಾರ್ಯದ ಪ್ರಥಮ ಹಂತವಾಗಿ ದೇವಸ್ಥಾನದ ಮುಖ್ಯ…