ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದ ಶ್ರೀದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ  “ಪಾದುಕಾನ್ಯಾಸ”ವು ಜು. 15ರಂದು ಶನಿವಾರ ಬೆಳಗ್ಗೆ 11 .ಗಂಟೆಗೆ ನೆರವೇರಲಿದೆ.  ಹಾಗೂ ಅದೇ ದಿನ ರಾತ್ರಿ 8 ಗಂಟೆಗೆ “ಗರ್ಭನ್ಯಾಸ “ದ ಕಾರ್ಯಕ್ರಮ ಜರುಗಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *