Author: Suddi9

ಬಂಟ್ವಾಳ : ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದ ಸಮಾರೋಪ ಸಮಾರಂಭ

ಬಂಟ್ವಾಳ: ಕ್ರೀಡೆಯು ವಿದ್ಯಾರ್ಥಿಯ ಕೀಳರಿಮೆ ತೊರೆದು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ ಎಂದು ಎಸ್.ವಿ.ಎಸ್ ಪದವಿ ಕಾಲೇಜು ಉಪಪ್ರಾಂಶುಪಾಲ ಪ್ರೊ. ತುಕಾರಾಮ ಪೂಜಾರಿ ಹೇಳಿದರು.…

ಮಟ್ಟಿ ಕಮಲ ಜೋಗಿ ನಿಧನ

ಕೈಕಂಬ :ಸಮೀಪದ ಮಟ್ಟಿ ದಿ.ರಘು ಜೋಗಿಯವರ ಧರ್ಮಪತ್ನಿ ಕಮಲ ಜೋಗಿ (79) ಅವರು ತಮ್ಮ ಸ್ವಗ್ರಹದಲ್ಲಿ ಅ.24ರಂದು ಗುರುವಾರ ನಿಧನಹೊಂದಿದರು ಅವರಿಗೆ 2.ಹೆಣ್ಣು ಹಾಗೂ 5.ಗಂಡುಮಕ್ಕಳು ಮೊಮ್ಮಕ್ಕಳು…

ಬಂಟ್ವಾಳ ಸಂಘ ಪರಿವಾರ ಸಂಘಟನೆಯ ಪ್ರತಿಭಟನೆ

ಬಂಟ್ವಾಳ:ಸಮಾಜ ವಿದ್ರೋಹಿ ಕ್ರತ್ಯದಲ್ಲಿ ಭಾಗಿಯಾಗಿರುವ ಪಿಎಫ್ಐ,ಎಸ್. ಡಿ. ಪಿ. ‌ಐ‌ ಹಾಗೂ ಕೆಎಫ್ ಡಿ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು,ಹಿಂದೂ ಯುವಕರ ಹತ್ಯೆ,ಹಲ್ಲೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು,ಸಮಾಜಘಾತುಕ ಸಂಘಟನೆ…

ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪಾದುಕಾನ್ಯಾಸ-ನಿಧಿಕುಂಭ

ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪಾದುಕಾನ್ಯಾಸ-ನಿಧಿಕುಂಭ ಕಾರ್ಯಕ್ರಮವು ಸೆ.4ರಂದು ಸೋಮವಾರ ವಾಸ್ತುಶಿಲ್ಪಿ ಮಹೇಶ್ ಮುಣಿಯಂಗಳ್ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನೇರವೇರಿತು. ವೆಂಕಟೇಶ್…

ಈಶ್ವರಕಟ್ಟೆ ರಸ್ತೆಗೆ ಶಿಲಾನ್ಯಾಸ

ಕೈಕಂಬ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಹಂತ-4 (ಗಾಂಧಿಪಧ ಗ್ರಾಮಪಥ ) ಅರ್ಜುನಕೋಡಿ ಮುಂಡಬೆಟ್ಟು ಈಶ್ವರಕಟ್ಟೆ ರಸ್ತೆಗೆ ಕಾಕ್ರೀಟು ರಸ್ತೆಗೆ ಕರ್ನಾಟಕ ರಾಜ್ಯ ಸರಕಾರ ಅನುದಾನದಡಿ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪಾದುಕಾನ್ಯಾಸಹಾಗೂ ನಿಧಿಕುಂಭ

ಪೊಳಲಿ:ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಜೀಣೋದ್ಧಾರ ಕುರಿತ ರಾಜರಾಜೇಶ್ವರೀ ಅಮ್ಮನವರ ಗರ್ಭಗುಡಿಯ ಪಾದುಕಾನ್ಯಾಸ ಮತ್ತು ನಿಧಿಕುಂಭ ಕಾರ್ಯಕ್ರಮವು ಸೆ. 4 ರಂದು ಸೋಮವಾರ ಬೆಳಗ್ಗೆ 8…

ಕ್ಲಿಕ್ಕರ್ : ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪಕ್ಷ ಬಲವರ್ಧನೆ ಸಭೆ ಮೋದಿ `ಕುರುಡು ನೀತಿ’ ಬಿಜೆಪಿಗೆ ತಿರುಗೇಟು ನೀಡಲಿದೆ : ಮಾಚಯ್ಯ

ಕೈಕಂಬ: ಪ್ರಧಾನಿ ನರೇಂದ್ರ ಮೋದಿಯ ಜನ ವಿರೋಧಿ ಕುರುಡು ನೀತಿಗಳು ಈಗ ಅವರಿಗೆಯೇ ತಿರುಗೇಟು ನೀಡಲಾರಂಭಿಸಿವೆ. ಖಾಸಗಿ ಟೀವಿ ಚಾನೆಲ್ಲುಗಳಲ್ಲಿ ಈಗ ಜಿಎಸ್ಟಿ, ಜೆಡಿಪಿ ವಿಷಯ ಚರ್ಚೆಯಾಗುತ್ತಿದೆ.…

ಗೋಪಾಲಕೃಷ್ಣ ಆಚಾರ್ಯರಿಗೆ ರಾಘವೇಂದ್ರ ಸದ್ಭಾವನ ಪ್ರಶಸ್ತಿ

ಪಾಣೆಮಂಗಳೂರು : ಆರ್ಯಭಟ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವ ಅಂಗವಾಗಿ ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್‍ನ ಜಲ ಮಂಡಳಿಯ ಸಮೀಪದ…

ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಅಸ್ತಿತ್ವಕ್ಕೆ

ಬಂಟ್ವಾಳ: ರೋಟರಿ ಜಿಲ್ಲೆ 3181ರಲ್ಲಿ ಲೊರೆಟ್ಟೋದಲ್ಲಿ ನೂತನ ಕ್ಲಬ್ ಅಸ್ತಿತ್ವಕ್ಕೆ ಬರಲಿದೆ. ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಎಂಬ ಹೆಸರಿನ ಈ ಕ್ಲಬ್ ನ ತಾತ್ಕಾಲಿಕ ಉದ್ಘಾಟನೆ…

ಮಂಗಳೂರು ತಾಲೂಕು ಗುರುಪುರ ಬ್ಲಾಕ್ ಕಾಂಗ್ರೆಸ್‍ನ ಪದಾಧಿಕಾರಿಗಳ ಆಯ್ಕೆ

ಕೈಕಂಬ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಹಿಯುದ್ದೀನ್ ಬಾವರವರ ಶಿಫಾರಸ್ಸಿನ ಮೇರೆಗೆ ಗುರುಪುರ ಬ್ಲಾಕ್ ಅಧ್ಯಕ್ಷರಾದ ಸುರೇಂದ್ರ ಬಿ. ಕಂಬಳಿಯವರ ಗುರುಪುರ ಬ್ಲಾಕ್ ಕಾಂಗ್ರೆಸ್‍ನ…

ಮೇರಮಜಲು ಜಮಾಬಂಧಿ ಸಭೆ

ಮೇರಮಜಲು ಗ್ರಾಮ ಪಂಚಾಯತಿಯ 2016-17 ನೇ ಸಾಲಿನ ಜಮಾಬಂಧಿ ಸಭೆ ಯು ಸೆ.7ರಂದು ಗುರುವಾರ ಬೆಳಗ್ಗೆ 10.30ಕ್ಕೆ ಮೇರಮಜಲು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜರುಗಲಿದೆ. ನೋಡಲು ಅಧಿಕಾರಿ…

ಉತ್ತಮ ಕೃಷಿಕ ಪ್ರಶಸ್ತಿ ವಿತರಣೆ ಹಾಗೂ ಕೃಷಿ ವಿಚಾರ ಗೋಷ್ಠಿ

ಕೈಕಂಬ :ಯಾರು ಯಾವ ಧರ್ಮದಲ್ಲಿ ಹುಟ್ಟಬೇಕೆಂಬುದು ಪೂರ್ವ ನಿರ್ಧರಿತವಾದುದಲ್ಲ. ಎಲ್ಲರ ಹುಟ್ಟು ಆಕಸ್ಮಿಕ. ಎಲ್ಲ ಧರ್ಮಗಳಿಗಿಂತ ಮಾನವೀಯತೆಯ ಧರ್ಮ ಶ್ರೇಷ್ಠ. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು…

ಶ್ರೀ ಕ್ಷೇತ್ರ ವಜ್ರದೇಹಿ ಮಠದಲ್ಲಿ 50ನೇ ಮಹಾಸತ್ಸಂಗ

ಕೈಕಂಬ:ವಜ್ರದೇಹಿ ಬಳಗದ ಪ್ರಾಯೋಜಕತ್ವದಲ್ಲಿ ಶ್ರೀ ಕ್ಷೇತ್ರ ವಜ್ರದೇಹಿ ಮಠದಲ್ಲಿ ನಡೆದ 50ನೇ ಮಹಾಸತ್ಸಂಗದಲ್ಲಿ ಪ್ರಶಾಂತ್ ಗುರುಪುರ ಸಾರಥ್ಯದ ರಂಗ್‍ದ ಕಲಾವಿದರು ಅಭಿನಯದ “ರಂಗ್‍ದ ತೆಲಿಕೆ” ಪದತೊಟ್ಟಿಗೆ ನಲಿಕೆ…