ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ-2017
ಕೈಕಂಬ :ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ಬಂಟ್ಸ್ ಹಾಸ್ಟೆಲ್ ಮಂಗಳೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ…
SUDDI9 MEDIA NETWORK
ಕೈಕಂಬ :ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ಬಂಟ್ಸ್ ಹಾಸ್ಟೆಲ್ ಮಂಗಳೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ…
ಉಡುಪಿ,-ಜೇಸಿಐ ಭಾರತದ ವಲಯ 15 ಇದರ ವಲಯ ಉಪಾದ್ಯಕ್ಷರಾಗಿಜೇಸಿಐ ಉಡುಪಿ ಸಿಟಿ ಪೂರ್ವಅದ್ಯಕ್ಷ ರಾಘವೇಂದ್ರ ಪ್ರಭುಕರ್ವಾಲುರವರುಅವಿರೋಧವಾಗಿ ಚುನಾಯಿತರಾಗಿದ್ದಾರೆ.ಸೆ.29 ರಂದುಉಡುಪಿ ಅಮ್ಮಣ್ಣಿರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ನಡೆದ ವಲಯ…
ಮಂಗಳೂರು, : ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ’ ಸಂಘಟನೆಯ ವತಿಯಿಂದ ಬ್ಯಾರಿ ಸಾಹಿತ್ಯ ಸಂವಾದ ಕೂಟವು ಮೇಲ್ತೆನೆಯ ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ…
ಉಡುಪಿ:-ವಿಶ್ವ ವೀರ ಶೈವ ಸಂಸ್ಕತಿ ಪ್ರತಿಷ್ಠಾನ ಮತ್ತು ಕನ್ನಡ ಸಂಘ ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ನಯನ ಸಭಾ ಭವನದಲ್ಲಿ ನ.14 ರಂದು ನಡೆದ ಮಕ್ಕಳ ದಿನಾಚರಣೆ…
ಕೈಕಂಬ:ಮೊಗರು ಗ್ರಾಮದ ನಾರಳ ಸಂಕೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಬಜಪೆ ಪೋಲೀಸರು 6 ಮಂದಿ, 39 ಕೋಳಿಗಳನ್ನು ಹಾಗೂ 2300 ನಗದನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು: ಸಮಾಜ ಸೇವಕಿ, ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ, ಮೂಲ್ಕಿ ವಿಜಯಾ ಕಾಲೇಜು ಮಾಜಿ ಅಧ್ಯಕ್ಷೆ, ತುಳುನಾಡೋಚ್ಚಯ-2017 ರ ಪ್ರಧಾನ ಕಾರ್ಯದರ್ಶಿ ಶಮೀನಾ ಆಳ್ವ ಮೂಲ್ಕಿ…
ವಿಟ್ಲ: “ಈ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು. ಅದಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲು ನಾವು ಸದಾ ಸಿದ್ಧ” ಎಂದು ದುರ್ಗಾ ಜಿಮ್ನಾಶಿಯಂ ಸ್ಥಾಪಕರಾದ ರಾಷ್ಟ್ರೀಯ ವೆಯ್ಟ್…
ಬಂಟ್ವಾಳ : ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ್ ಸಿ.ಡಿ ಯವರು ಕಲಬುರ್ಗಿ ಜಿಲ್ಲೆಯ ಅಲಂದ ಎಂಬಲ್ಲಿಗೆ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ಸಂದರ್ಭದಲ್ಲಿ ಬಂಟ್ವಾಳ ವಕೀಲರ ಸಂಘದ…
ಬಂಟ್ವಾಳ: ಸರಕಾರದ ವಸತಿ ಯೋಜನೆಗಳ ಫಲಾನುಭವಿಗಳಿಗೆ , ತಾ.ಪಂ.ಸದ್ಯರು ಗ್ರಾ.ಪಂ.ಸದಸ್ಯರು ಮತ್ತು ಪಿಡಿಒಗಳಿಗೆ ಅಧಾಲತ್ ಕಾರ್ಯಕ್ರಮ ತಾ.ಪಂ.ನ ಎಸ್ ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಯೋಜನಾ…
ಕೈಕಂಬ:ಮಂಗಳೂರು ಸಮೀಪದ ಪಲ್ಗುಣಿ ನದಿ ತೀರದ ಗುರುಪುರ ಪೇಟೆಯ ಚಾಮಣಿ ರಸ್ತೆಯಲ್ಲಿ ಶ್ರೀ ರಾಮ ನಿವಾಸದಲ್ಲಿ ಜನಿಸಿದ ಇವರು ಶ್ರೀನಿವಾಸ್ ಮತ್ತು ವಸಂತಿ ದಂಪತಿಗಳ ಪುತ್ರ. ಪೂರ್ಣ…
ಪೊಳಲಿ : ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ಅರ್ಪಿಸಲಿರುವ `ಕೊಡಿಮರ’ಕ್ಕೆ(ಧ್ವಜಸ್ತಂಭ) ಸುಳ್ಯ ಸಂಪಾಜೆ ರಕ್ಷಿತಾರಣ್ಯ ಪ್ರದೇಶದಲ್ಲಿ ಗುರುತಿಸಲಾಗಿದ್ದ ಬ್ರಹತ್ ಗಾತ್ರದ…
ಬಿಸಿರೋಡು: ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಪ್ರಕ್ರೀಯೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ದೇವಳದ ನೂತನ ಧ್ವಜಸ್ತಂಭವನ್ನು ಬಿಲ್ಲವಸಮಾಜದ ವತಿಯಿಂದ ಸೇವಾ ರೂಪವಾಗಿ ಸಮರ್ಪಿಸುವ ಕುರಿತು ನೂತನ ಧ್ವಜಸ್ತಂಭದ ನಿರ್ಮಾಣ…
ವಿಟ್ಲ: ದ ಕ ಜಿ ಪಂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದು ಒಂದನೇ ತರಗತಿಯ ಸೀಮಾ ಧ್ವಜಾರೋಹಣ ನೆರವೇರಿಸಿದಳು. ಮಕ್ಕಳ ದಿನಾಚರಣೆ ಪ್ರಯುಕ್ತ…
ಕೆನರಾ ಎಂಜಿನಿಯರಿಂಗ್ ಕಾಲೇಜಿನ ರಾಜ್ಯೋತ್ಸವ ಸಂಭ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ. ಮಂಗಳೂರು: ಸಂಪಾದನೆಯೊಂದೇ ಜೀವನದ ಗುರಿಯಾಗಬಾರದು. ಹೊಸತನದ ವಾತಾವರಣಕ್ಕಾಗಿ ಕನಸು ಕಟ್ಟುವ ಅದಕ್ಕಾಗಿ ಶ್ರಮಿಸುವ ಉತ್ಸಾಹ ನಮ್ಮಲಿದ್ದಾಗ ಮಾತ್ರ…