ಅದಾನಿ ಯುಪಿಸಿಎಲ್ ಘಟಕಕ್ಕೆ ರೋಟರಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್
ಪಡುಬಿದ್ರೆ: ಎಲ್ಲೂರಿನ ಅದಾನಿ ಯುಪಿಸಿಎಲ್ ಘಟಕಕ್ಕೆ ರೋಟರಿ ಅಂತಾರಾಷ್ಠ್ರೀಯ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಶುಕ್ರವಾರ ಭೇಟಿ ನೀಡಿದರು. ಅದಾನಿ ಯುಪಿಸಿಎಲ್‍ನ ಎ.ಜಿ.ಎಂ. ಗಿರೀಶ್…
SUDDI9 MEDIA NETWORK
ಪಡುಬಿದ್ರೆ: ಎಲ್ಲೂರಿನ ಅದಾನಿ ಯುಪಿಸಿಎಲ್ ಘಟಕಕ್ಕೆ ರೋಟರಿ ಅಂತಾರಾಷ್ಠ್ರೀಯ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಶುಕ್ರವಾರ ಭೇಟಿ ನೀಡಿದರು. ಅದಾನಿ ಯುಪಿಸಿಎಲ್‍ನ ಎ.ಜಿ.ಎಂ. ಗಿರೀಶ್…
ಪಡುಬಿದ್ರಿ :ಮೂರು ಕೋಟಿ ದೇವತೆಗಳನ್ನು ಪ್ರತಿನಿಧಿಸುವ ವಿಶ್ವ ಮಾತೆಯಾದ ಗೋವಿನ ಪ್ರತಿಯೊಂದು ಉತ್ಪನ್ನಗಳಲ್ಲೂ ಔಷದೀಯ ಗುಣಗಳಿವೆ. ಇದರಿಂದ ಗೋ ಮಾತೆಯಾಗಿದ್ದಾಳೆ ಎಂದು ಕಿನ್ನಿಗೋಳಿ ಶಕ್ತಿಧಾಮ ಆಶ್ರಮದ ಗುರೂಜಿ…
ಪಡುಬಿದ್ರೆ: ಕೆನರಾ ಬ್ಯಾಂಕ್ ಪಡುಬಿದ್ರಿ ಶಾಖೆಯಲ್ಲಿ ಶನಿವಾರ ನಡೆದ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ನಿವೃತ್ತ ಅಧಿಕಾರಿ ಆನಂದ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಪಡುಬಿದ್ರೆ: ಪಾದೆಬೆಟ್ಟು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಶುಕ್ರವಾರ ನಡೆದ ಭಜನಾ ಮಂಗಲೋತ್ಸವವನ್ನು ಕಾಪು ವಲಯ ವಿಶ್ವಕರ್ಮ ಯುವಸಂಘಟನೆಯ ಉಪಾಧ್ಯಕ್ಷ ವಿಜಯ ಆಚಾರ್ಯ ಉದ್ಘಾಟಿಸಿದರು. ಉದಯ…
ಪಡುಬಿದ್ರಿ: ಬಣ್ಣದ ಜತೆ ಆಟವಾಡಿ, ತಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಕಲಾ ಪ್ರತಿಭೆಯನ್ನು ಬೆಳಕಿಗೆ ತರಬೇಕಾಗಿದೆ ಎಂದು ಉಡುಪಿ ಆರ್ಟಿಸ್ಟ್ ಫೋರಂನ ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ…
ಮಂಗಳೂರು: ನಗರದ ಸುತ್ತಮುತ್ತಲಲ್ಲಿಕಾರ್ಯಾಚರಿಸುತ್ತಿರುವ10ಅನಾಥಾಶ್ರಮದದ ಸುಮಾರು 600 ಮಕ್ಕಳಿಗೆ ಒದಗಿದಅವಿಸ್ಮರಣೀಯ ದಿನ, ಸಂತಸ, ಉತ್ಸಾಹದವಾತಾವರಣ, ಸುವರ್ಣ ಅವಕಾಶ, ಸಂಭ್ರಮದ ದಿನ, ಒಡನಾಟದಅನುಬಂಧ ಮರೆಯಲಾಗದ ಪ್ರಬಂಧ, ಪೋಷಕರಪ್ರೀತಿ ವಾತ್ಸಲ್ಯದಿಂದ ವಂಚಿತರಾದ…
ಗುರುಪುರ : ಗುರುಪುರ ಕೈಕಂಬಕ್ಕೆ ಹತ್ತಿರದ ಸೂರಲ್ಪಾಡಿ ನಿವಾಸಿ ಸತೀಶ್ (35) ಎಂಬವರು ನಿನ್ನೆ ಸಂಜೆ ಗುರುಪುರ ಫಲ್ಗುಣಿ ಸೇತುವೆಗೆ ಹತ್ತಿರದಲ್ಲಿ ನದಿ ನೀರಿಗೆ ಹಾರಿ ಆತ್ಮಹತ್ಯೆ…
ಬಂಟ್ವಾಳ: ಪರವಾನಿಗೆ ಇಲ್ಲದೆ ದನ ಸಾಗಾಟ ಮಾಡುವ ವೇಳೆ ಇಬ್ಬರು ಆರೋಪಗಳನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿ ದ ಘಟನೆ ಮಧ್ಯಾಹ್ನ ಮೊಗರ್ನಾಡು ಎಂಬಲ್ಲಿ ನಡೆದಿದೆ.…
ಬಂಟ್ವಾಳ: ಮುಡಿಪು ಬ್ಲಾಕ್ ನ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಮಹಮ್ಮದ್ ಇಮ್ತಿಯಾಜ್ ತುಂಬೆ ಅವರು ನೇಮಕವಾಗಿದ್ದಾರೆ. ಮಂಗಳೂರು ವಿಧಾನ ಸಭಾಕ್ಷೇತ್ರದ ಶಾಸಕ ಹಾಗೂ ಸಚಿವರಾದ ಯು.ಟಿ.ಖಾದರ್ ಅವರ…
ಬಂಟ್ವಾಳ : ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿ ವಿಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಸಿದ್ದೀಕ್ ಸರವು ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯತ್ ಸದಸ್ಯರಾಗಿ, ಪಕ್ಷದ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ…
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಮೇಯರ್ ಕವಿತಾ ಸನಿಲ್ ಅವರು ನವೆಂಬರ್ 23ರಂದು ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ.ಸಾರ್ವಜನಿಕರು ಮಹಾಗರಪಾಲಿಕೆಗೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಇದ್ದಲ್ಲಿ ದೂರವಾಣಿ ಸಂಖ್ಯೆ…
ಮ0ಗಳೂರು : ಪ್ರಸವ ಪೂರ್ವ & ಗರ್ಭಪೂರ್ವ ಲಿಂಗ ಪತ್ತೆ ತಡೆ ಕಾಯ್ದೆ & ಕಾನೂನು(Pಅ & Pಓಆಖಿ)ನಿನ ಬಗ್ಗೆ ಅರಿವು ಮೂಡಿಸಲು ಮಂಗಳೂರು ತಾಲೂಕಿನ ಗ್ರಾಮೀಣ…
ಮ0ಗಳೂರು : 2017-18ನೇ ಸಾಲಿಗೆ ಬಾಲಮಂದಿರ, ಬೊಂದೇಲ್, ಇಲ್ಲಿ ಖಾಲಿಯಿರುವ ‘ಡಿ’ ದರ್ಜೆ ಹುದ್ದೆಗಳಿಗೆ ಬಾಹ್ಯ ಮೂಲಗಳ ಮುಖಾಂತರ ಸೇವೆಯನ್ನು ಒಂದು ವರ್ಷದ ಮಟ್ಟಿಗೆ ಪಡೆಯುಲು ಅರ್ಹ…