ಬಂಟ್ವಾಳ: ಮುಡಿಪು ಬ್ಲಾಕ್ ನ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಮಹಮ್ಮದ್ ಇಮ್ತಿಯಾಜ್ ತುಂಬೆ ಅವರು ನೇಮಕವಾಗಿದ್ದಾರೆ. ಮಂಗಳೂರು ವಿಧಾನ ಸಭಾಕ್ಷೇತ್ರದ ಶಾಸಕ ಹಾಗೂ ಸಚಿವರಾದ ಯು.ಟಿ.ಖಾದರ್ ಅವರ ಅದೇಶದಂತೆ ಹಾಘೂ ಮುಡಿಪು ಬ್ಲಾಕ್‍ನ ಅಧ್ಯಕ್ಷರಾದ ಪ್ರಶಾಂತ್ ಖಾಜವರವರ ಶಿಫಾರಸ್ಸಿನ ಮೇರೆಗೆ ಇವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಲಾಗಿದೆ.
