Author: Suddi9

ನ.30 – ಸಾರಿಗೆ ಅದಾಲತ್

ಮ0ಗಳೂರು: ನವೆಂಬರ್ 30 ರಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರು ಆರ್‍ಟಿಓ ಕಚೇರಿ ಸಭಾಂಗಣದಲ್ಲಿ ಸಾರಿಗೆ ಅದಾಲತ್ ನಡೆಯಲಿದೆ. ಸಾರಿಗೆ ಕಛೇರಿಗೆ ಸಂಬಂಧಿಸಿದ ಕುಂದು ಕೊರತೆ ಬಗ್ಗೆ…

ರಾಷ್ಟ್ರೀಯ ಹಾಲು ದಿನಾಚರಣೆ

ಮ0ಗಳೂರು: ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ, ಮಂಗಳೂರು, ರಾಷ್ಟ್ರೀಯ ಹಾಲು ದಿನಾಚರಣೆಯ ಅಂಗವಾಗಿ ತಾಂತ್ರಿಕ ಉಪನ್ಯಾಸ, ಡಾ. ವರ್ಗೀಸ್ ಕುರಿಯನ್ ಕುರಿತ ಪುಸ್ತಕ…

ಎಸ್‍ಸಿಪಿ/ಟಿಎಸ್‍ಪಿ ಪ್ರಗತಿ ಸಭೆಗೆ ಗೈರಾದರೆ ಕ್ರಿಮಿನಲ್ ಕೇಸು: ಅಧಿಕಾರಿಗಳಿಗೆ ಸಿಇಓ ಎಚ್ಚರಿಕೆ

ಮಂಗಳೂರು::- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ…

ಮಾದಕ ದ್ರವ್ಯ ಸೇವನೆಯ ವಿರುದ್ದ ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ದಕ್ಷಿಣ ಕನ್ನ ಜಿಲ್ಲಾ ಪೊಲೀಸ್ ಇದರ ವತಿಯಿಂದ ಪುದು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ಮಾದಕ ದ್ರವ್ಯ ಸೇವನೆಯ ವಿರುದ್ದ ಜಾಗೃತಿ ಕಾರ್ಯಕ್ರಮ…

ನ. 25ರಂದು ಹೊಕ್ಕಾಡಿಗೋಳಿ ವೀರ – ವಿಕ್ರಮ ಜೋಡುಕರೆ ಬಯಲು ಕಂಬಳ

ಬೆಳ್ತಂಗಡಿ : ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿ ಇತಿಹಾಸ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗ ಪರಮೇಶ್ವರೀ ದೇವಸ್ಥಾನಕ್ಕೆ ವಿಶೇಷವಾಗಿ ಧಾರ್ಮಿಕ ನಂಟು ಹೊಂದಿರುವ ಹೊಕ್ಕಾಡಿಗೋಳಿ ವೀರ –…

ಡಿ.9-10 ಮಂಗಳೂರುನಲ್ಲಿ `ಅಂತಾರಾಷ್ಟ್ರೀಯ ಬಂಟರ ಪ್ರೋ.ಕಬ್ಬಡ್ಡಿ

ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಮುಂಬಯಿ, : ಯೂತ್ ಬಂಟ್ಸ್ ಮಂಗಳೂರು ಇದೇ ಡಿ.9 ಮತ್ತು 10ರಂದು ಮಂಗಳೂರುನ ನೆಹರೂ ಮೈದಾನದಲ್ಲಿ ಆಯೋಜಿಸಿದ `ಅಂತಾರಾಷ್ಟ್ರೀಯ ಬಂಟರ…

ಗುರುಪುರ ಗ್ರಾ.ಪಂನಲ್ಲಿ `ಮಹಿಳಾ ಗ್ರಾಮ ಸಭೆ’

ಕೈಕಂಬ:ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳು ತಮ್ಮ ವ್ಯಾಪ್ತಿಯ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ, ಈ ಯೋಜನೆ ಕಡ್ಡಾಯ ಅನುಷ್ಠಾನಗೊಳಿಸುವಲ್ಲಿ ಪಂಚಾಯತಿನೊಂದಿಗೆ ಸಹಕರಿಸಬೇಕು…

ವ್ಯಕ್ತಿತ್ಬ ವಿಕಸನ ತರಬೇತಿ ಕಾರ್ಯಕ್ರಮ

ಉಡುಪಿ:- ದುಷ್ಶಟಗಳು ಮನುಷ್ಯನ್ನು ಅನಾರೋಗ್ಯವಂತನಾಗಿ ಮಾಡುದಲ್ಲದೆ ಸಮಾಜದಲ್ಲಿಆತನಘನತೆಯನ್ನು ಕುಸಿಯುವಂತೆ ಮಾಡುತ್ತದೆ ಹೀಗಾಗಿ ಈ ರೀತಿಯ ದುಷ್ಶಟಗಳಿಂದ ಯುವಜನಾಂಗದೂರಯಿರುವುದು ಒಳಿತು ಎಂದುಖ್ಯಾತ ಮಾನಸಿಕ ರೋಗತಜ್ಞರಾದಡಾ|| ವಿರೂಪಾಕ್ಷದೇವರಮನೆ ಹೇಳಿದರು. ಅವರುಜಯಂಟ್ಸ್…

ಗುರುಪುರ ಶ್ರೀ ವಜ್ರದೇಹಿ ಮಠದ ವಾರ್ಷಿಕ `ವಜ್ರದೇಹಿ ಜಾತ್ರೆ’ ಆಮಂತ್ರಣ ಪತ್ರಿಕೆ ಬಿಡುಗಡೆ

ಗುರುಪುರ ಶ್ರೀ ವಜ್ರದೇಹಿ ಮಠದ ವಾರ್ಷಿಕ `ವಜ್ರದೇಹಿ ಜಾತ್ರೆ’ ಮತ್ತು ಶ್ರೀ ವಜ್ರದೇಹಿ ಬಳಗದ ಷಷ್ಠಮ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನ. 20ರಂದು ಮಠದ…

ಶಾರೇ ಕನ್ನಡ ಕಲಿಯುವುದಿಲ್ಲವೇ ? ಸೀಎಂ ಸಿದ್ದರಾಮಯ್ಯ ಟಾಂಟ್

ಬೆಂಗಳೂರು : “ನೀವು ಕನ್ನಡ ಕಲಿಯುವುದಿಲ್ಲವೇ ?” ಎಂದು ಟ್ವಿಟ್ಟರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಸೀಎಂ ಸಿದ್ದರಾಮಯ್ಯ ಟಾಂಟ್ ಕೊಟ್ಟಿದ್ದಾರೆ.ತಮಿಳುನಾಡು ಮತ್ತು ಬಂಗಾಲದಲ್ಲಿ ಪಕ್ಷದ ಸಾಮಥ್ರ್ಯ…

ಅವಕಾಶಗಳ ಹೊಸ ಸಾಧ್ಯತೆಯನ್ನು ಸಾಕಾರಗೊಳಿಸಿ ರಾಷ್ಟ್ರದ ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಳ್ಳಿ: ಚಕ್ರವರ್ತಿ ಸೂಲಿಬೆಲೆ.

ಮಂಗಳೂರು: ಸಂಪಾದನೆಯೊಂದೇ ಜೀವನದ ಗುರಿಯಾಗಬಾರದು. ಹೊಸತನದ ವಾತಾವರಣಕ್ಕಾಗಿ ಕನಸು ಕಟ್ಟುವ ಅದಕ್ಕಾಗಿ ಶ್ರಮಿಸುವ ಉತ್ಸಾಹ ನಮ್ಮಲಿದ್ದಾಗ ಮಾತ್ರ ಕನಸಿನ ಕರ್ನಾಟಕ, ರಾಷ್ಟ್ರ ನಿರ್ಮಾಣದ ಕನಸು ನನಸಾಗಲು ಸಾಧ್ಯ.…

ಮಂಜನಾಡಿ ಇಲಲ್ ಹಬೀಬ್ ಹುಬ್ಬುರ್ರಸೂಲ್ ಕಾನ್ಫರೆನ್ಸ್

ಉಳ್ಳಾಲ: ಎಸ್‍ವೈಎಸ್ ಮತ್ತು ಎಸ್ಸೆಸ್ಸೆಫ್ ಮಂಜನಾಡಿ ಶಾಖೆ ವತಿಯಿಂದ ಇಲಲ್ ಹಬೀಬ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಸೋಮವಾರ ಮಂಜನಾಡಿ ಜಂಕ್ಷನ್‍ನಲ್ಲಿ ನಡೆಯಿತು. ಅಬ್ದುಲ್ ಲತೀಫ್ ಸಅದಿ ಪಯಶ್ವಿ ಹುಬ್ಬುರ್ರಸೂಲ್…

ಸಿದ್ಧಕಟ್ಟೆ ಸ.ಪ್ರೌ. ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಸಿದ್ಧಕಟ್ಟೆ: ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ವಾರ್ಷಿಕ ಕ್ರೀಡಾಕೂಟ ನಡೆಯಿತು. ಬಂಟ್ವಾಳ ರೋಟರಿ ಕ್ಲಬ್‍ನ ಅಧ್ಯಕ್ಷ ಸಂಜೀವ ಪೂಜಾರಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.…