ಮ0ಗಳೂರು : 2017-18ನೇ ಸಾಲಿಗೆ ಬಾಲಮಂದಿರ, ಬೊಂದೇಲ್, ಇಲ್ಲಿ ಖಾಲಿಯಿರುವ ‘ಡಿ’ ದರ್ಜೆ ಹುದ್ದೆಗಳಿಗೆ ಬಾಹ್ಯ ಮೂಲಗಳ ಮುಖಾಂತರ ಸೇವೆಯನ್ನು ಒಂದು ವರ್ಷದ ಮಟ್ಟಿಗೆ ಪಡೆಯುಲು ಅರ್ಹ ಸೆಕ್ಯುರಿಟಿ ಸಂಸ್ಥೆಗಳ/ಏಜೆನ್ಸಿಗಳ ಮುಖಾಂತರ ನೇಮಕಾತಿ ಮಾಡಲು ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಪದ್ಧತಿಯಂತೆ h nanathi / e thidi o chi naciditicinacinaci.  ಆನ್‍ಲೈನ್ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ.

ಟೆಂಡರ್ ಅಪ್ಲೋಡ್ ಮಾಡುವ ದಿನ ನವೆಂಬರ್ 21 ರಿಂದ ಡಿಸೆಂಬರ್ 20. ಹೆಚ್ಚಿನ ಮಾಹಿತಿಗಾಗಿ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಕೃಷ್ಣನಗರ,ಬೊಂದೇಲ್, ಮಂಗಳೂರು ದೂ.ಸಂ: 0824-2485401, ಇಮೇಲ್  su thi thi bo e D ie tina tina e tija e shome @ thici hoo. Chi om.  ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *