ಮತದಾರ ಪ್ರಭುಗಳೇ ಚಿಂತಿಸಿ ಮತ ಹಾಕಿ
ಮಂಗಳೂರು: ೧೨ನೇ ತಾರಿಕಿನವರೆಗೆ ಅಧಿಕಾರವು ನಮ್ಮ ಕೈಯಲ್ಲಿದೆ.ಸುಂದರವಾದ ಕರ್ನಾಟಕವನ್ನು ಯಾರು ಮುನ್ನಡಸಬೇಕೆಂಬದನ್ನು ತೀರ್ಮಾನಿಸುವವರು ಮತದಾರರಾದ ನಾವಾಗಿದ್ದೇವೆ. ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಬುತ್ವ ದೇಶವೆಂಬ ಹೆಗ್ಗೆಳಿಕೆ ಪಡೆದವರಾದ ನಮ್ಮ…
SUDDI9 MEDIA NETWORK
ಮಂಗಳೂರು: ೧೨ನೇ ತಾರಿಕಿನವರೆಗೆ ಅಧಿಕಾರವು ನಮ್ಮ ಕೈಯಲ್ಲಿದೆ.ಸುಂದರವಾದ ಕರ್ನಾಟಕವನ್ನು ಯಾರು ಮುನ್ನಡಸಬೇಕೆಂಬದನ್ನು ತೀರ್ಮಾನಿಸುವವರು ಮತದಾರರಾದ ನಾವಾಗಿದ್ದೇವೆ. ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಬುತ್ವ ದೇಶವೆಂಬ ಹೆಗ್ಗೆಳಿಕೆ ಪಡೆದವರಾದ ನಮ್ಮ…
ಕುಪ್ಪೆಪದವು : ಮಂಗಳೂರು ಉತ್ತರ ಕ್ಷೇತ್ರ ಉದ್ಯಮಿಗಳ ಕಪಿಮುಷ್ಠಿಯಲ್ಲಿದೆ. ಎಂಆರ್ಪಿಎಲ್ ಹಾಗೂ ಸೆಝ್ನಂತಹ ಕಂಪೆನಿಗಳಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಇಲ್ಲಿನ ಶಾಸಕ, ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ರಾಜಕೀಯ…
ವಾಮಂಜೂರು:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟು ದಿವ್ಯಾಂಗ ವಿದ್ಯಾರ್ಥಿಗಳನ್ನು ಸಾಮಾನ್ಯ ವಿದ್ಯಾರ್ಥಿಗಳೊಡನೆ ಸೇರಿಸಿ ಸಮನ್ವಯವನ್ನು ಶಿಕ್ಷಣವನ್ನು ಕೊಡುತ್ತಿರುವ ಮಂಗಳೂರಿನ ವಾಮಂಜೂರಿನಲ್ಲಿರುವ ಎಸ್ ಡಿ ಎಂ ಮಂಗಳಜ್ಯೋತಿ…
ಕೈಕಂಬ : ಬಂಟ್ಸ್ ಸಮುದಾಯದ ಬಡ ಯುವತಿಯರ ವಿವಾಹಕ್ಕೆ ನೆರವಾಗುವ ಸದುದ್ದೇಶವಿಟ್ಟುಕೊಂಡಿರುವ ಗುರುಪುರ ಬಂಟರ ಮಾತೃ ಸಂಘವು ಜಾಗತಿಕ ಬಂಟರ ಒಕ್ಕೂಟ ಹಾಗೂ ಬೆಂಗಳೂರು ಬಂಟರ ಸಂಘದ…
ಕೈಕಂಬ:ಮಂಗಳೂರು ವಿಕಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ವೈದಿಕ್ ಎಸ್.ಪ್ರಭು 600 ರಲ್ಲಿ 566 ಅಂಕ ಪಡೆದಿರುತ್ತಾನೆ. ಇವರು ವಿ.ಶಿವರಾಯ ಪ್ರಭು ಗಂಜಿಮಠ,…
ಕೈಕಂಬ: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಕುಮಾರ್ ಶೆಟ್ಟಿ ಮೇ 8ರಂದು ಗುರುಪುರದ ಶ್ರೀ ವೈದ್ಯನಾಥ ದೈವಸ್ಥಾನಕ್ಕೆ(ದೈವಸ್ಥಾನ ಜೀರ್ಣೋದ್ಧಾರ ಹಂತದಲ್ಲಿದೆ) ಭೇಟಿ ನೀಡಿ…
ಕೈಕಂಬ : ಕೈಕಂಬದ ಅವರ್ ಲೇಡಿ ಆಫ್ ಪೋಂಪೈ ಇಂಗ್ಲಿಷ್ ಮಾಧ್ಯಮ ಹೈಸ್ಕೂಲಿಗೆ ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 85ಕ್ಕೂ ಹೆಚ್ಚು ಫಲಿತಾಂಶ ಬಂದಿದೆ.…
ಬಂಟ್ವಾಳ: ಪುಂಜಾಲಕಟ್ಟೆಯಲ್ಲ ಶ್ರೀ ರಾಜೇಶ್ ನಾೈಕ್ ಉಳಿಪ್ಪಾಡಿಇವರುಜಿ.ಪಂ ಸದಸ್ಯರಾದತುಂಗಪ್ಪ ಬಂಗೇರಾಹಾಗೂ ಅಪಾರಕಾರ್ಯಕರ್ತರೊಂದಿಗೆ ಪಿಲಾತಬೆಟ್ಟುಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.ರಾಜ್ಯ ಸರಕಾರದಜನ ವಿರೋಧಿನೀತಿ ಹಾಗೂ ಬಂಟ್ವಾಳ ಕ್ಷೇತ್ರದ…
ಮಾಣಿ ಬಾಲ ವಿಕಾಸ ಇಂಗ್ಲೀಷ್ ಮಿಡಿಯಂ ಶಾಲೆಗೆ ಶೆ.98.50% ಫಲಿತಾಂಶ ಬಂದಿದ್ದು, ಇದರಲ್ಲಿ ಗಹನಶ್ರೀ 625ಕ್ಕೆ 595 ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ.
ಗುರುಪುರದ ಪ್ರತಿಭಾವಂತ ವಿದ್ಯಾರ್ಥಿನಿ ಕೃತಿಕಾ ಶೆಟ್ಟಿಗೆ ಶಾಸಕರಿಂದ ಗುರುಪುರ : ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ(ಮೇ ಒಂದು) ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ…
ಬಂಟ್ವಾಳ: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಮತದಾರರ ಸಂಪರ್ಕ ಮತ್ತು ಬಂಟ್ವಾಳ ಕ್ಷೇತ್ರದ ಪದವಿ ಪೂರ್ವಕಾಲೇಜು, ಪ್ರೌಢಶಾಲೆಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ…
ಗುರುಪುರ-ಕೈಕಂಬ: ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿನ ಕೆಲವು ಕಡೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 850…
ಅಡ್ಡೂರು: ಓರ್ವ ಜನನಾಯಕ ಎಂದೆನಿಸಿಕೊಂಡವನು ತನ್ನ ಪ್ರಜೆಗಳಿಗೆ ನಿಷ್ಠೆಯಾಗಿರಬೇಕು. ಬಡವರ ನೋವನ್ನು ಅನುಭವಿಸುವ ತ್ಯಾಗಿಯಾಗಿದ್ದವರು ಮಾತ್ರ ರಾಜಕಾರಣಕ್ಕಿಳಿಯಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸಿಪಿಎಂ…
ಅಡ್ಡೂರು: ಸಿಪಿಐ(ಎಂ) ಮಂಗಳೂರು ಉತ್ತರ ವಿಧಾನ ಸಭಾ ವತಿಯಿಂದ ಇಂದು(ಮೇ 5) ಸಂಜೆ 7ಕ್ಕೆ ಇಲ್ಲಿನ ಮುಖ್ಯ ಜಂಕ್ಷನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಕ್ಷೇತ್ರದ ಅಭ್ಯರ್ಥಿ ಮುನೀರ್…