Author: Suddi9

ಮೋದಿಯ ಭೇಟಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸ್ಫೂರ್ತಿ: ರತ್ನಾಕರ ಹೆಗ್ಡೆ

ಉಡುಪಿ: ಮೋದಿಯವರ ಉಡುಪಿ ಭೇಟಿ ಹಾಗೂ ಚುನಾವಣಾ ಪ್ರಚಾರ ಭಾಷಣ ಜಿಲ್ಲೆಯಾದ್ಯಂತ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸ್ಫೂರ್ತಿ ತುಂಬಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ…

ಮಲ್ಪೆಯಲ್ಲಿ ಪ್ರಮೋದ್‌ ಮಧ್ವರಾಜ್‌ ಬಿರುಸಿನ ಪ್ರಚಾರ

ಮಲ್ಪೆ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ನೂರಾರು ಕಾರ್ಯಕರ್ತರೊಂದಿಗೆ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸಂಚರಿಸಿ ಬಿರುಸಿನ ಮತ ಪ್ರಚಾರ ನಡೆಸಿದರು. ಈ…

2018ನೇ ಸಾಲಿನ “ಪಟ್ಲ ಪ್ರಶಸ್ತಿ”ಗೆ ಡಾ. ಶಿಮಂತೂರು ನಾರಾಯಣ ಶೆಟ್ಟಿ ಆಯ್ಕೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ನ ಆಶ್ರಯದಲ್ಲಿ ಮೇ 27ರಂದು ಅಡ್ಯಾರ್‌ ಗಾರ್ಡ್‌ನ್‌ನಲ್ಲಿ ನಡೆಯುವ ಯಕ್ಷಧುವ ಪಟ್ಲ ಸಂಭ್ರಮ-2018ರ ಸಾಲಿನ ಪಟ್ಲ ಪ್ರಶಸ್ತಿಗೆ ಛಂದೋಬ್ರಹ್ಮ ಡಾ.…

ಮೇ 10: ಬಹಿರಂಗ ಚುನಾವಣಾ ಪ್ರಚಾರ ಸಭೆ ಅಂತ್ಯ; ಸಸಿಕಾಂತ್‌ ಸೆಂಥಿಲ್‌

ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಮೇ 10ರಂದು ಸಂಜೆ 6ಕ್ಕೆ ಕೊನೆಗೊಳ್ಳುತ್ತದೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಆ ಬಳಿಕ…

ತುಳುನಾಡಿನಾದ್ಯಂತ ‘ಪೆಟ್‌ಕಮ್ಮಿ’ ತುಳು ಸಿನೆಮಾ ಬಿಡುಗಡೆಗೆ ಸಜ್ಜು

ಚಿತ್ರ ಸಂತೆ: ಕೋಸ್ಟಲ್‌ವುಡ್‌ನ‌ಲ್ಲಿ ವಿಭಿನ್ನ ಕಥೆ ಹಾಗೂ ಹೊಸ ಕಲಾವಿದರ ಜತೆಗೆ ಹೆಣೆದ ವಿನೂತನ ಶೈಲಿಯ ‘ಪೆಟ್‌ಕಮ್ಮಿ’ ತುಳು ಚಿತ್ರವು ಎಲೆಕ್ಷನ್ ಬಿಸಿಯ ನಡುವೆ ತುಳುನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ.…

ನೆಟ್ಟಣ: ಮರ ಬಿದ್ದು ಕಾರು ಜಖಂ

ಕಡಬ: ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡ ಘಟನೆ ನೆಟ್ಟಣದಲ್ಲಿ ನಡೆದಿದೆ. ಸ್ವಿಫ್ಟ್ ಕಾರು ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದಾಗ…

ರಾಜ್ಯದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ; ಸುರೇಂದ್ರನ್

ಸುಳ್ಯ: ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಯವರ ಅಬ್ಬರದ ಚುನಾವಣೆ ಪ್ರಚಾರದ ಹಿನ್ನಲೆಯಲ್ಲಿ ಕರ್ನಾಟದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಮೇ16 ಕ್ಕೆ ಕಾಂಗ್ರೆಸ್ ಸರಕಾರ ಅಧಿಕಾರದಿಂದ…

ಮಂಗಳೂರು: ಭಯಮುಕ್ತ ಚುನಾವಣೆಗೆ ಪೊಲೀಸ್ ಇಲಾಖೆ ಸನ್ನದ್ಧ; ಆಯುಕ್ತ ವಿಫುಲ್ ಕುಮಾರ್

ಮಂಗಳೂರು: ಚುನಾವಣೆಯ ಹಿನ್ನೆಲೆಯಲ್ಲಿ 1,908 ಶಸ್ತ್ರಾಸ್ತ ಠೇವಣಿ, 753 ಸೆಕ್ಯುರಿಟಿ ಕೇಸ್ ದಾಖಲಾಗಿವೆ. 2,756 ರೌಡಿಗಳ ಮೇಲೆ ಖಾಕಿ ಪಡೆ ನಿಗಾ ಇಟ್ಟಿದೆ. ಇದಲ್ಲದೆ, ಸಮಾಜಬಾಹಿರ ಚಟುವಟಿಕೆಗಳಲ್ಲಿ…

ಬಿಜೆಪಿಯ ಅಪಪ್ರಚಾರಕ್ಕೆ ಕಿವಿಕೊಡ ಬೇಡಿ: ರಮಾನಾಥ ರೈ

ಮಂಗಳೂರು: ಬಿಜೆಪಿ ಪಕ್ಷ ಹಬ್ಬಿಸುತ್ತಿರುವ ಅಪಪ್ರಚಾರಕ್ಕೆ ಕಿವಿಕೊಡಬಾರದು ಎಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮನವಿ ಮಾಡಿದ್ದಾರೆ. ನಗರದಲ್ಲಿ…

ಬೆಳಗಾವಿ: ಮಾಸಿಕ ಸುವಿಚಾರ ಚಿಂತನಾ ಕಾರ್ಯಕ್ರಮ

ಅಥಣಿ:ಜಯ ಕರ್ನಾಟಕ ಸಂಘಟನೆಯ ಅಥಣಿ ತಾಲೂಕಾ ನಗರಾಧ್ಯಕ್ಷರಾದ ಶ್ರೀ.ಸತ್ಯಪ್ಪಾ.ರಾಮಪ್ಪಾ.ಪೂಜಾರಿ ಸಾ.ಚಿಕ್ಕಟ್ಟಿ ಅವರಿಗೆ ಬೆಳಗಾವಿಯಲ್ಲಿ ನಡೆದ ಮಾಸಿಕ ಸುವಿಚಾರ ಚಿಂತನಾ ಕಾರ್ಯಕ್ರಮದಲ್ಲಿ ಹುಕ್ಕೇರಿ ಶ್ರೀ ಗಳಾದ ಡಾ.ಚಂದ್ರಶೇಖರ ಸ್ವಾಮಿಜಿಯವರಿಂದ…

ಮಲರಾಯದೈವದ ನೇಮೋತ್ಸವಕ್ಕೆ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ ಬಿಜೆಪಿ ಅಭ್ಯರ್ಥಿ ಶ್ರೀ ರಾಜೇಶ್ ನಾೈಕ್ ಉಳಿಪ್ಪಾಡಿಯವರು ಕರೋಪಾಡಿ ಮಿತ್ತನಡ್ಕಶ್ರೀ ಮಲರಾಯದೈವದ ನೇಮೋತ್ಸವದ ಸಂದರ್ಭದಲ್ಲಿ ಭಾಗವಹಿಸಿ ದೈವದ ಪ್ರಸಾದ ಸ್ವೀಕರಿಸಿದರು.

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ -ಫಲಿತಾಂಶ

ಕೈಕಂಬ:2017-18ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ258 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು84% ಫಲಿತಾಂಶ ಗಳಿಸಿದೆ.ಅಶ್ವಿತಾ594…

ಜೆ ಡಿ ಎಸ್ ಕಾರ್ಯಕರ್ತರಿಂದ ಮತಯಾಚನೆ

ಅಥಣಿ: ಕಾಗವಾಡ ವಿಧಾನಸಭಾ ಚುನಾವಣೆಯ 2018ನೇ ಜೆ ಡಿ ಎಸ್ ಅಧಿಕೃತ ಅಭ್ಯಥೀಯಾದ ಕಲ್ಲಪ್ಪ್ ಮಗೆಣ್ಣನವರ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಸೇರಿ ಮತಯಾಚಸಿದರು. ಈ…