ಅಥಣಿ: ಕಾಗವಾಡ ವಿಧಾನಸಭಾ ಚುನಾವಣೆಯ 2018ನೇ ಜೆ ಡಿ ಎಸ್ ಅಧಿಕೃತ ಅಭ್ಯಥೀಯಾದ ಕಲ್ಲಪ್ಪ್ ಮಗೆಣ್ಣನವರ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಸೇರಿ ಮತಯಾಚಸಿದರು.20180505_112933

ಈ ಸಂಧರ್ಭದಲ್ಲಿ ಸಾತಗೌಡಾ ಪಾಟೀಲ, ಪ್ರಭಾಕರ ಪಾಟೀಲ, ಪ್ರಕಾಶ ಹುಲ್ಲೋಳಿ, ಶ್ರೀಶೈಲ ಹಳದಮಳ, ಲಕ್ಕಪ್ಪ ಮುಡಸಿ, ಶೀತಲ ಮಗೆಣ್ಣನವರ, ಸಾಗರ ಚೌಗಲಾ ಅನೇಕ ಜಡಿಎಸ್ ಮುಖಂಡರು ಇದ್ದರು.

By Suddi9

Leave a Reply

Your email address will not be published. Required fields are marked *