Author: Suddi9

ಜು.12ರಂದು ಬಡಗಬೆಳ್ಳೂರು ಗ್ರಾಮಸಭೆ

ಬಡಗಬೆಳ್ಳೂರು 2018-2019 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜು.12 ರಂದು ಗುರುವಾರ ಪೂರ್ವಾಹ್ನ ಗಂಟೆ 10.30 ಕ್ಕೆ ಬಡಗಬೆಳ್ಳೂರು ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಜರಗಲಿರುವುದು.

ನೇಣುಬಿಗಿದು ವಿವಾಹಿತ ಆತ್ಮಹತ್ಯೆ

ಕುಪ್ಪೆಪದವು: ಬಜಪೆ ಠಾಣಾ ವ್ಯಾಪ್ತಿಯ ಮಳಲಿ ಬಾಕಿಮಾರ್ ವಿವಾಹಿತನೊರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮಳಲಿ ಬಾಕಿಮಾರ್ ನಿವಾಸಿ ಮೋನಮ್ಮ ಎಂಬವರ ಪುತ್ರ ಮುಕುಂದ…

ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಎದುರುದ ಕಂಡೊಡು ಕೆಸರ್ದ ಗೊಬ್ಬುಲು!

ಕೈಕಂಬ: ನಮ್ಮ ಪೂರ್ವಜರು ಮಣ್ಣಿನಲ್ಲೇ ದುಡಿಯುತ್ತಿದ್ದರು. ಮಣ್ಣಿನಲ್ಲಿ ಔಷದೀಯ ಗುಣವಿದ್ದು, ಇದರಿಂದ ಅನೇಕ ಚರ್ಮರೋಗಗಳು ನಿವಾರಣೆಯಾಗುತ್ತವೆ. ಇಂದಿನ ಕಾಲದಲ್ಲಿ ಕೃಷಿ ಪದ್ಧತಿಯು ಕಡಿಮೆಯಾಗುತ್ತಿದೆ ಎಂದು ಲಯನ್ ಡಾ|…

ಸವಾಲುಗಳನ್ನು ಎದುರಿಸಿ ಮುನ್ನುಗುವುದೇ ಜೀವನ

ವಿಟ್ಲ: ವಿದ್ಯಾರ್ಥಿ ಜೀವನದಲ್ಲಿ ಗುರಿ ಮತ್ತು ನಿರ್ಧಾರಗಳು ಅತೀ ಅಗತ್ಯವಾದ ಅಂಶಗಳಾಗಿವೆ. ವಿದ್ಯಾರ್ಥಿಯಾಗಿದ್ದಾಗ ಅದರ ಸ್ಫಷ್ಟ ನಿಲುವು ನಮ್ಮಲ್ಲಿರಬೇಕು. ಹಾಗೆಯೇ ನಮ್ಮ ದಾರಿ ಸಾಗಲು ಅನೇಕ ಅಡೆತಡೆಗಳಿವೆ.…

ಉಡುಪಿ“ಪ್ಯಾಸ್ಟಿಕ್ ತ್ಯಜಿಸಿ ಪ್ಯಾನೆಟ್ ಉಳಿಸಿ”

ಉಡುಪಿ: ಜೇಸಿಐ ವಲಯ 15 ಮತ್ತು ನೆಹರುಯುವಕೇಂದ್ರಅದೇರೀತಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿಜಿಲ್ಲಾಧಿಕಾರಿಕಚೇರಿಆವರಣದಲ್ಲಿ ನಡೆದ ವನಮಹೋತ್ಸವಕಾರ್ಯಕ್ರಮದಲ್ಲಿಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಪ್ರಾನ್ಸಿಸ್‍ರವರು ಜೇಸಿಯಿಂದ ಹೊರತರಲಾದ ನೂತನಘೋಷವಾಕ್ಯ “ಪ್ಯಾಸ್ಟಿಕ್ ತ್ಯಜಿಸಿ…

ಉಡುಪಿಆರೋಗ್ಯತಪಾಸಣಾ ಶಿಬಿರ

ಉಡುಪಿ:ಲೋಂಬಾರ್ಡ್ ಮೆಮೋರಿಯಲ್ (ಮಿಷನ್)ಆಸ್ಪತ್ರೆಉಡುಪಿ ಇದರ ವತಿಯಿಂದ ನಗರದ ಸೆ.ಎಸ್.ಐ ಬಾಲಕರ ವಸತಿ ನಿಲಯದಲ್ಲಿ ಜುಲ್ಯೆ.3 ಮಂಗಳವಾರ ಮಕ್ಕಳಿಗೆ ಆರೋಗ್ಯತಪಾಸಣಾ ಶಿಬಿರ ಅದೇರೀತಿ ವಿವಿಧ ದಿನೋಪಯೋಗಿ ವಸ್ತುಗಳ ವಿತರಣಾ…

ವಾಮಂಜೂರು ವಿದ್ಯಾರ್ಥಿ ಸಂಸತ್ತು, ಎನ್‍ಎಸ್‍ಎಸ್, ಕ್ಲಬ್ಸ್‍ಉದ್ಘಾಟನೆ

ವಾಮಂಜೂರು: ನವಭಾರತ ನಿರ್ಮಾಣದ ರೂವಾರಿಗಳಾದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ನಾಯಕತ್ವಗುಣ, ಸೃಜನಾತ್ಮಕ, ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿಇಲ್ಲಿನಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿ ಸಂಸತ್ತು, ಎನ್ನೆಸ್ಸಸ್ ಹಾಗೂ ವಿವಿಧ ಕ್ಲಬ್‍ಗಳ…

ಪರ್ಲಿಯಾ- ಮದ್ದ ವ್ಯಾಪ್ತಿಯಲ್ಲಿ ಎಸ್.ಡಿ.ಪಿ.ಐ ವತಿಯಿಂದ ಸ್ವಚ್ಛತಾ ಶ್ರಮದಾನ

ಬಂಟ್ವಾಳ:ಪುರಸಭಾ ವ್ಯಾಪ್ತಿಯ ವಾರ್ಡ್ 16 & 17 ರ ಪರ್ಲಿಯಾ ಮದ್ದ ಎಸ್.ಡಿ.ಪಿ.ಐ ಘಟಕಗಳ ವತಿಯಿಂದ ಸ್ವಚ್ಛತಾ ಶ್ರಮದಾನವನ್ನು ಪಕ್ಷದ ಕಾರ್ಯಕರ್ತರು ಇಂದು ಸದ್ರಿ ಪರಿಸರದಲ್ಲಿ ನಡೆಸಿದರು.…

ಕರಿಯಂಗಳ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮಾತೃವಿಯೋಗ

ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ದಿ. ನಾರಾಯಣ ದೇವಡಿಗ ಇವರ ಪತ್ನಿ ರೇವತಿ ದೇವಾಡಿಗ (75) ಅವರು ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಮಂಗಳವಾರ ನಿಧನಹೊಂದಿದರು.…

ಧಾರ್ಮಿಕ ಸೇವೆಯೊಂದಿಗೆ ಸಮಾಜಮುಖಿ ಕೆಲಸ ಅವಶ್ಯ : ಶಾಸಕ ಡಾ. ಭರತ್ ಶೆಟ್ಟಿ

ಕೈಕಂಬ : ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನಪರ, ಸಮಾಜಮುಖಿ ಕೆಲಸ ಮಾಡುತ್ತಿರುವ ಇಲ್ಲಿನ ಹಿಂದೂ ಸಂಘಟನೆಗಳ ಜಂಟಿ ಕರ್ತವ್ಯ ಮೆಚ್ಚತಕ್ಕದ್ದು. ಇಂತಹ ಕಲಸಗಳು ಹೆಚ್ಚೆಚ್ಚು ನಡೆಯಲಿ ಎಂದು ಶಾಸಕ…

ನಿಧನ ಲೋಕೇಶ್ ಬಂಗೇರ

ಅಮ್ಮುಂಜೆ: ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಲಾಯಿ ಲೋಕೇಶ್ ಬಂಗೇರರವರು ಇತ್ತೀಚೆಗೆ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರುಅವರಿಗೆ ಪತ್ನಿ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಇದ್ದಾರೆ.

ಶತಾಯುಷಿ ಸೇಸಿ ಶೆಟ್ದಿ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬೆಳ್ಳೂರು ಮಠ ದಿ.ದೇವು ಶೆಟ್ಟರ ಧರ್ಮಪತ್ನಿ, ಶತಾಯುಷಿ ಕಂದಾವರ ಬಾಳಿಕೆ ಸೇಸಿ ಶೆಟ್ದಿ (101)ಅವರು ಅವರ ಸ್ವಗ್ರಹದ ಮಿಜಾರು ಕಲ್ಲೂರಿ…

ವಾಮಂಜೂರು : ಸ್ಥಳೀಯರ ಪ್ರತಿಭಟನೆಗೆ ಮಣಿದು ಶಾಲಾ ಆವರಣದಲ್ಲಿ ಮರಳು ಖಾಲಿ ಮಾಡಿಸಿದ ಗಣಿ ಇಲಾಖೆಯ ಸಿಬ್ಬಂದಿ

ವಾಮಂಜೂರು : ಇಲ್ಲಿಗೆ ಸಮೀಪದ ತಿರುವೈಲು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿಗಾಗಿ ಶಾಲೆಗೆ ದಾನಿಗಳಿಂದ ಪಡೆದು ಕುಟ್ಟಿಪಲ್ಕೆ ಎಂಬಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 35…