ಉಡುಪಿ: ಜೇಸಿಐ ವಲಯ 15 ಮತ್ತು ನೆಹರುಯುವಕೇಂದ್ರಅದೇರೀತಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿಜಿಲ್ಲಾಧಿಕಾರಿಕಚೇರಿಆವರಣದಲ್ಲಿ ನಡೆದ ವನಮಹೋತ್ಸವಕಾರ್ಯಕ್ರಮದಲ್ಲಿಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಪ್ರಾನ್ಸಿಸ್‍ರವರು ಜೇಸಿಯಿಂದ ಹೊರತರಲಾದ ನೂತನಘೋಷವಾಕ್ಯ “ಪ್ಯಾಸ್ಟಿಕ್ ತ್ಯಜಿಸಿ ಪ್ಯಾನೆಟ್ ಉಳಿಸಿ”ವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿಗಿಡ ವಿತರಣೆ ನಡೆಯಿತು.ಕಾರ್ಯಕ್ರಮದಲ್ಲಿ ವಲಯಾದ್ಯಕ್ಷರಾಕೇಶ್‍ಕುಂಜೂರು,ನಿಕಟಪೂರ್ವ ವಲಯಾದ್ಯಕ್ಷಸಂತೋಷ್ ಜಿ,ವಲಯಾಧಿಕಾರಿಗಳು ವಿವಿಧ ಘಟಕಾದ್ಯಕ್ಷರುಗಳು ಭಾಗವಹಿಸಿದ್ದರು.
