Author: Suddi9

‘ಅಟಲ್ ಜನಸ್ನೇಹಿ ಕೇಂದ್ರ’ದಲ್ಲಿ ಸರ್ವರ್ ದೋಷ ನೆಪ

ಬಂಟ್ವಾಳ: ಬಿ.ಸಿ.ರೋಡ್ ಮಿನಿ ವಿಧಾನಸೌಧದಲ್ಲಿ ಕಳೆದ ವಿಧಾನಸಭೆ ಚುನಾವಣೆ ಬಳಿಕ ತಂತ್ರಾಂಶ ಬದಲಾವಣೆ ಮತ್ತಿತರ ಕಾರಣಗಳಿಂದ ಮುಚ್ಚಿಕೊಂಡಿದ್ದ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿ ಮಟ್ಟದ ‘ಅಟಲ್ ಜನಸ್ನೇಹಿ…

ಗುರುಪುರ : ಕನ್ಯಾಡಿ `ಧರ್ಮ ಸಂಸತ್’ ಪೂರ್ವಭಾವಿ ಸಭೆ ಸನಾತನ ಹಿಂದೂ ಧರ್ಮ ಬಲಿಷ್ಠವಾಗಬೇಕು : ವಜ್ರದೇಹಿ ಸ್ವಾಮಿ

ಗುರುಪುರ : ಧರ್ಮಸ್ಥಳಕ್ಕೆ ಹತ್ತಿರದ ನೆಲ್ಯಾಡಿಯ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂನಲ್ಲಿ ಸೆಪ್ಟೆಂಬರ್ 3ರಂದು ನಡೆಯಲಿರುವ `ಧರ್ಮ ಸಂಸತ್’ ಪ್ರಯುಕ್ತ ಭಾನುವಾರ(ಜುಲೈ 22) ಗುರುಪುರ ಕುಕ್ಕದಕಟ್ಟೆಯ ಶ್ರೀ…

ಗುರುಪುರ : ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಕೆಸರು ಗದ್ದೆಯಲ್ಲಿ ಸ್ಪರ್ಧೆ

ಗುರುಪುರ : ಶ್ರೀಕೃಷ್ಣ ಮಿತ್ರ ಮಂಡಳಿ ಗುರುಪುರ ಇದರ 50ನೇ ವರ್ಷದ ಮೊಸರು ಕುಡಿಕೆ ಉತ್ಸವದಂಗವಾಗಿ ಭಾನುವಾರ(ಜುಲೈ 22) ಗುರುಪುರದ ಚಾಮಾಣ ಹಿಂದುಗಡೆಯ ಬಾಕಿಮಾರು ಗದ್ದೆಯಲ್ಲಿ `ಕೆಸರಿನಲ್ಲಿ…

ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಗಂಜಿಮಠದಿಂದ ತಿರುಪತಿಗೆ ಯಾತ್ರೆ ಆರಂಭ

ಕೈಕಂಬ: ಕೆಎಸ್‍ಆರ್‍ಟಿಸಿ ಮಂಗಳೂರು ಹಾಗೂ ನಿಶಾ ಟ್ರಾವೆಲ್ಸ್ ಗಂಜಿಮಠ ಇದರ ಸಹಯೋಗದಿಂದ ಪ್ರಪ್ರಥಮ ಬಾರಿಗೆ ಗಂಜಿಮಠದಿಂದ ತಿರುಪತಿಗೆ ಬಸ್ಸಿನಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ. ವೋಲ್ವೋ ಮಲ್ಟಿಆಕ್ಸೆಲ್ ಬಸ್ಸಿನಲ್ಲಿ…

ಸ್ಯಾನಿಟರಿ ನ್ಯಾಪ್ಕಿನ್‍ಗೆ ಜಿಎಸ್‍ಟಿ ತೆರಿಗೆ ಇಲ್ಲ

ನವದೆಹಲಿ: ಜಿಎಸ್‍ಟಿ ತೆರಿಗೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಕೇಂದ್ರ ಸರ್ಕಾರ ತೆರಿಗೆ ಹಾಕಿತ್ತು. ಈ ತೆರಿಗೆಯನ್ನು ದೇಶಾದ್ಯಂತ ಜನರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಈಗ ಜಿಎಸ್‍ಟಿಯ…

ಶಿರೂರು ಸ್ವಾಮಿ ಸಾವಿಗೆ ಹೊಸ ತಿರುವು

ಉಡುಪಿ : ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದ ಸ್ವಾಮಿಯ ಸಾವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇವರಿಗೆ ಒರ್ವ ಬ್ರಹ್ಮಾವರದ ಮಹಿಳೆಯ ಸಂಪರ್ಕ ಇದ್ದು, ಆಕೆ…

ನೂತನ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ

ಬಂಟ್ವಾಳ: ಅವಳಿ ಜಿಲ್ಲೆಗಳಲ್ಲಿ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಹಜ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆಹಾರ ಖಾತೆ ಸಚಿವ ಝಮೀರ್…

ಎಕ್ಸಲೆಂಟ್ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ನಿಂದ ಪರಿಸರ ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ರೋವರ್ಸ್ ರೇಂಜರ್ಸ್ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ಗಿಡ ನೆಡುವ…

ಗದ್ದೆಯಲ್ಲಿ ನೇಜಿ ನಾಟಿ ಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು

ಬಂಟ್ವಾಳ: ಪ್ರತಿದಿನ ಶಾಲೆಯ ನಾಲ್ಕು ಕೋಣೆಯ ಮಧ್ಯೆ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಇಂದು ಗದ್ದೆಗೆ ಇಳಿದು ಕೃಷಿ ಕಾರ್ಯ ಮಾಡಿದರು. ಗದ್ದೆಯಲ್ಲಿ ನೇಜಿ ನಾಟಿ ಮಾಡಿ, ಕೆಸರಿನಲ್ಲಿ…

ಸ್ಮರಣಿಕೆ ನೀಡಿ ಎಂ.ಸುಬ್ರಹ್ಮಣ್ಯಭಟ್‍ಗೆ ಗೌರವ ಸಲ್ಲಿಕೆ

ಬಂಟ್ವಾಳ: ರೈತ ಸಂಘ ಹಸಿರು ಸೇನೆ ಬಂಟ್ವಾಳ ಮತ್ತು ತುಂಬೆ ಡ್ಯಾಂ ಸಂತ್ರಸ್ತ ರೈತ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯಭಟ್ ಅವರನ್ನು ಮಂಗಳೂರು ದ.ಕ.ಕೃಷಿ ಅಭಿವೃದ್ಧಿ ಸಹಕಾರಿ…

ಮೂಡುಶೆಡ್ಡೆ ದೇವಕಿ ನಿಧನ

ಮಂಗಳೂರು: ವಾಮಾಂಜೂರು ಮೂಡುಶೆಡ್ಡೆ ದಿವಂಗತ ಅಂತಪ್ಪ ಸಪಲ್ಯರ ಪತ್ನಿ ಶ್ರೀಮತಿ ದೇವಕಿ 81ವರ್ಷ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ವಾಮಾಂಜೂರು ಮೂಡುಶೆಡ್ಡೆಯ ಸ್ವಗೃಹದಲ್ಲಿ ಜುಲೈ 19ರಂದು ನಿಧನ…

ಬಂಟ್ವಾಳದಲ್ಲಿ ಸಮಗ್ರ ಕೃಷಿ ಅಭಿಯಾನ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹೋಬಳಿಯ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವು ಶನಿವಾರ ರೈತರೊಂದಿಗೆ ಸಂವಾದ ಕಾರ್ಯಕ್ರಮ ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಇವರು…

ಮಿಜಾರು ಪ್ರೌಢಶಾಲೆಯಲ್ಲಿ `ಗುಬ್ಬಚ್ಚಿಗೂಡು’

ಮೂಡುಬಿದಿರೆ: ಇಂದು ಪ್ರಕೃತಿಯ ಮೇಲೆ ಮಾನವನ ದೀರ್ಘ ದಾಳಿಯಿಂದ ಪ್ರಾಣಿ ಹಾಗೂ ಪಕ್ಷಿಸಂಕುಲಗಳು ವಿನಾಶದ ಅಂಚಿನಲ್ಲಿ ಇದೆ. ಬುದ್ಧಿಜೀವಿಯಾದ ಮನುಷ್ಯ ಪಕ್ಷಿ ಸಂಕುಲಕ್ಕೆ ದೊಡ್ಡ ತೊಡಕಾಗಿದ್ದಾನೆ ಎಂದು…

ಯುವವಾಹಿನಿ ಕುಪ್ಪೆಪದವು ಘಟಕದಿಂದ ಶ್ರಮದಾನ

ಮೂಡುಬಿದಿರೆ: ಯುವವಾಹಿನಿ ಕುಪ್ಪೆಪದವು ಘಟಕದ ವತಿಯಿಂದ ಕುಪ್ಪೆಪದವು ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಶ್ರಮದಾನ ಮೂಲಕ ನಡೆಯಿತು. ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ರವರ ನೇತೃತ್ವದಲ್ಲಿ ಘಟಕದ ಪದಾಧಿಕಾರಿಗಳು…