ಮಕ್ಕಿಮನೆ ಕಲಾವೃಂದದಿಂದ ಲೋಗೋ ಬಿಡುಗಡೆ
ಮಂಗಳೂರು :- ಮಕ್ಕಿಮನೆ ಕಲಾವೃಂದದ ಲೋಗೋ ಬಿಡುಗಡೆ ಸಮಾರಂಭ ಜೆಪ್ಪು ಭಗಿನಿ ಸಮಾಜದ ಶಿಶು ನಿಲಯದಲ್ಲಿ ಜು 22 ರಂದು ಯಶಸ್ವಿಯಾಗಿ ನೆರವೇರಿತು. ತುಳು ರಂಗಭೂಮಿ ಹಾಗೂ…
SUDDI9 MEDIA NETWORK
ಮಂಗಳೂರು :- ಮಕ್ಕಿಮನೆ ಕಲಾವೃಂದದ ಲೋಗೋ ಬಿಡುಗಡೆ ಸಮಾರಂಭ ಜೆಪ್ಪು ಭಗಿನಿ ಸಮಾಜದ ಶಿಶು ನಿಲಯದಲ್ಲಿ ಜು 22 ರಂದು ಯಶಸ್ವಿಯಾಗಿ ನೆರವೇರಿತು. ತುಳು ರಂಗಭೂಮಿ ಹಾಗೂ…
ಮುಂಬಯಿ: ಅರಬ್ ಸಂಯುಕ್ತ ಸಂಸ್ಥಾನದ ದುಬಾಯಿ ಅಲ್ಲಿನ ಆಲ್ ನಸಾರ್ ಲೀಸರ್ ಲ್ಯಾಂಡ್ ಐಸ್‍ರಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ಬರುವ ನವೆಂಬರ್ 23-24ರ ಎರಡು ದಿನಗಳಲ್ಲಿ ಡಾ| ಬಿ.ಆರ್…
ಬಂಟ್ವಾಳ: ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯ ನಿವೃತ್ತ ಆಡಳಿತಾಧಿಕಾರಿ ಸಂಪಿಲ ರಾಮಯ್ಯ ಶೆಟ್ಟಿ ಇವರಿಗೆ ಇಲ್ಲಿನ ಸ್ಪೋಟ್ರ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ಬಿನ ವತಿಯಿಂದ ಜು.…
ಬಂಟ್ವಾಳ: ತೆಂಕಬೆಳ್ಳೂರು ನಾಗಶ್ರೀ ಮಿತ್ರ ವೃಂದ (ರೀ) ಕಮ್ಮಾಜೆ ಹಾಗೂ ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿ 22-07-2018ರಂದು ಧನೂಪೂಜೆ ವಿವೇಕ ಭವನದಲ್ಲಿ ವನಮಹೋತ್ಸವ…
ಕೈಕಂಬ: ಸಾರ್ವಜನಿಕರಿಗೆ ನೀರು ಪೂರೈಸಲು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಸೈಟ್ ಎಂಬಲ್ಲಿನ ದಲಿತ ಕಾಲೋನಿ ಪ್ರದೇಶದಲ್ಲಿ ನಿರ್ಮಿಸಿದ್ದ ನೀರಿನ ಟ್ಯಾಂಕ್ ಹಳತಾಗಿ ಕುಸಿಯುವ ಭೀತಿ ಎದುರಾಗಿದ್ದರಿಂದ…
ಉಡುಪಿ: ಜೇಸಿಐ ವಲಯ 15 ರಲ್ಲಿ ಉಡುಪಿ, ದ.ಕ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚರಿಸಿ ಸರಣಿ ತರಬೇತಿಗಳ ಮೂಲಕ ಸದಸ್ಯರಿಗೆ ವಿವಿಧ ವಿಷಯಗಳ ಕುರಿತು ತರಬೇತಿಗಳನ್ನು…
ಮಂಗಳೂರು: ಕೈಕಂಬದಲ್ಲಿ ವಾಸವಾಗಿರುವ ಶ್ರೀಯುತ ಪಡಾರು ಈಶ್ವರ ಭಟ್ (86)ಇವರು ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ಜುಲೈ 21ರಂದು ನಿಧನರಾಗಿದ್ದಾರೆ. ಮೃತರು ಮಗ ಡಾ| ಪಿ. ರಾಮಕೃಷ್ಣ ಭಟ್…
ಮೂಡಬಿದಿರೆ: ಕನ್ನಡ ಭಾಷೆ, ಅದರೊಂದಿಗೆ ಬೆರೆತುಕೊಂಡ ವೈಚಾರಿಕ, ಕಲಾತ್ಮಕ ಸಂಸ್ಕøತಿ ಉಳಿಯದಿದ್ದರೆ ಈ ನಾಡು, ನುಡಿಯ ಪರಂಪರೆಗೆ ಕಂಟಕ ಒದಗಿ ಬರಲಿದೆ. ಸ್ಪಂದನದ ಕೊರತೆಯೇ ಇಂದಿನ ಸಾಂಸ್ಕøತಿಕ…
ವಿಟ್ಲ: ಯುವಜನ ಸೇವಾ ಟ್ರಸ್ಟ್ ದರ್ಬೆ, ಅಳಿಕೆ ಇದರ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಅಳಿಕೆ ದರ್ಬೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಬಸ್ ತಂಗುದಾನ ಕಟ್ಟಡವನ್ನು ವಿಟ್ಲ ಪಟ್ಟಣ…
ಪೊಳಲಿ: ಕಾರಣಾಂತರಗಳಿಂದ ದ ಕ ಜಿಲ್ಲೆಯಲ್ಲಿ ಈಗ ಹೇಕ್ಟೇರುಗಟ್ಟಲೆ ಕೃಷಿ ಭೂಮಿ ಹಡೀಲು ಬಿದ್ದಿವೆ. ಬಡಗಬೆಳ್ಳೂರಿನಲ್ಲಿ ಹೊಸತಾಗಿ ಹುಟ್ಟಿಕೊಂಡ ಒಂದು ಸಾಮಾಜಿಕ ಸಂಸ್ಥೆ ಸ್ಥಳೀಯವಾಗಿ ಲಭ್ಯವಿರುವ ಹಡೀಲು…
ಬಂಟ್ವಾಳ : ದ.ಕ.ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಮತ್ತು ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್‍ನ ವಾರ್ಷಿಕ ಮಹಾಸಭೆ ಬಿ.ಸಿ.ರೋಡ್ ರೋಟರಿ ಬಾಲ ಭವನ ಸಭಾಂಗಣದಲ್ಲಿ ರವಿವಾರ ನಡೆಯಿತು.…
ಬಂಟ್ವಾಳ ತಾಲೂಕಿನ ರಾಯಿ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ಆರಂಭಗೊಂಡ ‘ಭೂಮಿ’ ಸ್ವಸಹಾಯ ಸಂಘಟನೆಯನ್ನು ಒಕ್ಕೂಟ ಅಧ್ಯಕ್ಷ ಸದಾನಂದ ಶೀತಾಳ್ ಉದ್ಘಾಟಿಸಿದರು. ಸೇವಾ ಪ್ರತಿನಿಧಿ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಕೊಯಿಲದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಸಿದ್ಧಕಟ್ಟೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಒಕ್ಕೂಟ ಅಧ್ಯಕ್ಷರಾಗಿ ಸದಾನಂದ ಶೀತಾಳ್ ಆಯ್ಕೆಗೊಂಡರು. ಮೇಲ್ವಿಚಾರಕಿ ಹರಿಣಾಕ್ಷಿ…
ಬಂಟ್ವಾಳ : ಪಂಜಿಕಲ್ಲು ಗ್ರಾಮದ ಸುವರ್ಣನಾಡು ಬಾಕಿಮಾರು ಗದ್ದೆಯಲ್ಲಿ ‘ಕೆಸರ್ಡೊಂಜಿ ಕುಸಲ್ದ ಗೊಬ್ಬುಲು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಯುವಕರ ತಂಡವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ…