ವಿಟ್ಲ: ಯುವಜನ ಸೇವಾ ಟ್ರಸ್ಟ್ ದರ್ಬೆ, ಅಳಿಕೆ ಇದರ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಅಳಿಕೆ ದರ್ಬೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಬಸ್ ತಂಗುದಾನ ಕಟ್ಟಡವನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ ಮತ್ತು ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಇವರು ಉದ್ಘಾಟಿಸಿದರು.

bus stand
ಊರಿನ ಪ್ರಮುಖರಾದ ದಾಮೋದರ ಜೋಗಿ, ಅದ್ದುಚ್ಚ ದರ್ಬೆ, ಗಣಪತಿ ಆಚಾರ್ಯ, ಈಶ್ವರ ಗೌಡ, ಶಶಿಕಲಾ, ಯುವಜನ ಸೇವಾ ಟ್ಟಸ್ಟ್‍ನ ಅಧ್ಯಕ್ಷ ಸಂತೋಷ ದರ್ಬೆ, ಇತರ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ನವೀನ್ ಆಚಾರ್ಯ ಕಾರ್ಯಕ್ರಮ ಸಂಯೋಜಿಸಿದರು.

By Suddi9

Leave a Reply

Your email address will not be published. Required fields are marked *