Author: Suddi9

ಬಂಟ್ವಾಳ: ಅಕಾಲ ಹಲಸು ಸಂಗಮ-2018 ಚಾಲನೆ ರಾಸಾಯನಿಕ ಮಿಶ್ರಣರಹಿತ ಆರೋಗ್ಯವರ್ಧಕ ಹಣ್ಣು: ಶಾಸಕ ಉಳಿಪಾಡಿ

ಬಂಟ್ವಾಳ: ದೇಶದಲ್ಲಿ ರಾಸಾಯನಿಕ ಮಿಶ್ರಣರಹಿತ ಮತ್ತು ಪ್ರಕೃತಿದತ್ತವಾಗಿ ಸಿಗುವ ಆರೋಗ್ಯವರ್ಧಕ ಹಲಸಿನ ಹಣ್ಣು ಆಧುನಿಕತೆಗೆ ತಕ್ಕಂತೆ ಮೌಲ್ಯವರ್ಧನೆಗೊಂಡು ವಿವಿಧ ಖಾದ್ಯ ತಯಾರಿಕೆಗೆ ಬಳಸಿಕೊಳ್ಳಲು ಸಹಕಾರಿ ತೆಂಗು ಪಾರ್ಕಿನಂತೆ…

ಕೃಷ್ಣರಾಜ್ ನಿಧನ

ಮೂಡುಬಿದಿರೆ: ಅಶ್ವತ್ಥಪುರ ಪಿದಮನೆ ಮಾಯಾಣ ನಿವಾಸಿ ಕೃಷ್ಣರಾವ್ ಯಾನೆ ದೇವಣ್ಣ (97) ಶುಕ್ರವಾರ ನಿಧನರಾದರು. ಇವರು ಕೃಷಿಕರಾಗಿದ್ದು, ಅವರಿಗೆ 4 ಗಂಡು 4 ಹೆಣ್ಣು ಮಕ್ಕಳಿದ್ದಾರೆ.

ಮೂಡಬಿದಿರೆ ‘ರೈತರಿಗೆ ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಗೇರು ಕೃಷಿ ಮಾಹಿತಿ’ ಕಾರ್ಯಗಾರ

ಮೂಡುಬಿದಿರೆ: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ವತಿಯಿಂದ ಇಲ್ಲಿನ ಅರಣ್ಯ ಸಂಕೀರ್ಣದಲ್ಲಿರುವ ಅರಣ್ಯ ಇಲಾಖೆಯ ಪ್ರಕೃತಿ ಚಿಕಿತ್ಸಾ ತರಬೇತಿ ಕೇಂದ್ರದಲ್ಲಿ ‘ರೈತರಿಗೆ ಹಾಗೂ ಗ್ರಾಮ ಅರಣ್ಯ ಸಮಿತಿ…

ಕನ್ಯಾಮರಿಯಮ್ಮ ಜಯಂತಿ ಹಾಗೂ ತೆನೆ ಹಬ್ಬ ಆಚರಣೆ

ಕುಪ್ಪೆಪದವು ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್‍ನಲ್ಲಿ ಕನ್ಯಾಮರಿಯಮ್ಮ ಜಯಂತಿ ಹಾಗೂ ತೆನೆ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.ರಾಕ್ಣೊ ವಾರಪತ್ರಿಕೆಯ ಸಂಪಾದಕ ವಂ/ವಲೇರಿಯನ್ ಫೆರ್ನಾಂಡಿಸ್ ಬಲಿಪೂಜೆಯನ್ನು ಅರ್ಪಿಸಿದರು. ವಂ/ಧ/ಮೆಲ್ವಿನ್…

ಗಂಟಾಲ್‍ಕಟ್ಟೆ ನಿತ್ಯ ಸಹಾಯ ಮಾತಾ ಚರ್ಚ್‍ನಲ್ಲಿ ಮೊಂತಿ ಫೆಸ್ಟ್ ಆಚರಣೆ

ಮೂಡುಬಿದಿರೆ: ಗಂಟಾಲ್ಕಟ್ಟೆಯ ನಿತ್ಯ ಸಹಾಯ ಮಾತಾ ಚರ್ಚ್‍ನಲ್ಲಿ ಮೋಂತಿ ಫೆಸ್ಟ್ ಆಚರಿಸಲಾಯಿತು. ಚರ್ಚ್ ಮಹಾದ್ವಾರದ ಬಳಿ ಇರುವ ನಿತ್ಯ ಸಹಾಯ ಮಾತೆಯ ಪ್ರತಿಮೆ ಬಳಿ ಚರ್ಚ್‍ನ ಧರ್ಮಗುರುಗಳಾದ…

ದೇವಕಿ ನಿಧನ

ಮೂಡುಬಿದಿರೆ: ಪೊನ್ನೆಚಾರಿ ಸುಬ್ಬಮಹಲ್ ದಿ.ಸುಬ್ಬ ಪೂಜಾರಿ ಅವರ ಪತ್ನಿ ದೇವಕಿ (92) ಸೆ. 6ರಂದು ನಿಧನ ಹೊಂದಿದ್ದಾರೆ. ಅವರು ಪುತ್ರ ನಿಶ್ಮಿತಾ ಸಮೂಹ ಸಂಸ್ಥೆಗಳ ಪ್ರವರ್ತಕ, ರೋಟರಿ…

ಬಿಸಿರೋಡುಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸ್ಥಳಾಂತರ

ಬಂಟ್ವಾಳ : ಬಿಸಿರೋಡಿನ ಲ್ಲಿ ಕಾರ್ಯಚರಿಸುತ್ತಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬಿಸಿರೋಡು ಬಸ್ ನಿಲ್ದಾಣ ದ ಹಿಂಭಾಗ ದ ಕಟ್ಟಡ ಕ್ಕೆ ಸ್ಥಳಾಂತರ ಗೊಂಡಿತು. ನೂತನ…

ಬಂಟ್ವಾಳ: ಅಕಾಲ ಹಲಸು ಸಂಗಮ, ಮಾಹಿತಿ ಜಗತ್ತಿನ ಬೇಡಿಕೆಗೆ ತಕ್ಕಷ್ಟು ಹಲಸು ಸಂಸ್ಕರಣೆ ಆಗುತ್ತಿಲ್ಲ: ಶ್ರೀ ಪಡ್ರೆ

ಜಗತ್ತಿನಲ್ಲಿ ಭಾರತೀಯ ಹಲಸಿಗೆ ಭಾರೀ ಬೇಡಿಕೆ ಇದ್ದರೂ ಇಲ್ಲಿ ಸಂಸ್ಕರಣೆ ಕೊರತೆಯಿಂದಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾವು ಹಣ್ಣುಗಳ ರಾಜ ಎಂಬುದು ನಿಜ ಆಗಿದ್ದರೂ…

ವಿಟ್ಲ ತೆನೆಹಬ್ಬ ಆಚರಣೆ

ವಿಟ್ಲ: ಇಲ್ಲಿನ ಶೋಕಮಾತೆಯ ಇಗರ್ಜಿಯಲ್ಲಿ ತೆನೆ ಹಬ್ಬ ಆಚರಿಸಲಾಯಿತು. ಇಗರ್ಜಿಯ ಧರ್ಮಗುರುಗಳಾದ ಫಾ| ಎರಿಕ್ ಕ್ರಾಸ್ತಾ, ಸಹಾಯಕ ಧರ್ಮಗುರು ಫಾ| ಮೆಲ್ವಿನ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ…

ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ವಿಟ್ಲ: ಇಲ್ಲಿನ ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜತೆಕಾರ್ಯದರ್ಶಿ ವಿಟ್ಲ ಚರ್ಚ್‍ನ ಧರ್ಮಗುರುಗಳಾದ ಎರಿಕ್ ಕ್ರಾಸ್ತಾ, ಶಾಲಾ ಮುಖ್ಯ…

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

ಬಂಟ್ವಾಳ: ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಪ್ರೌಢಶಾಲಾ ಬಾಲಕ ಬಾಲಕಿಯರ ಬಂಟ್ವಾಳ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೋಡಂದೂರು…

ಭಯ ಮುಕ್ತ ಸಮಾಜ ನಿರ್ಮಾಣ ಸ್ತ್ರೀಯರಿಂದ ಸಾಧ್ಯ: ಶ್ವೇತಾ

ಮೂಡುಬಿದಿರೆ: ‘ಭಾರತದಲ್ಲಿ ಹೆಣ್ಣಿನ ಸ್ಥಾನಮಾನ, ಹೆಣ್ಣಿಗಿರುವ ಗೌರವ ಅನನ್ಯವಾದುದು. ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇಂದಿರಾಗಾಂಧಿ, ಕಿರಣ್ ಬೇಡಿಯವರ ಸಾಧನೆ ಅನುಕರಣೀಯವಾದುದು. ಇವರ ಬದುಕಿನಿಂದ ಪ್ರೇರಣೆ…

ವಾಮಂಜೂರು’ಮೊಂತಿ ಫೆಸ್ತ್’ ‘ತೆನೆ ಹಬ್ಬ’

ವಾಮಂಜೂರು: ಚರ್ಚಿನ ಕ್ರೈಸ್ತ ಬಾಂದವರು ‘ಮೊಂತಿ ಫೆಸ್ತ್’ ‘ತೆನೆ ಹಬ್ಬ’, ‘ಮರಿಯಮ್ಮ ಮಾತೆಯ ಹುಟ್ಟು ಹಬ್ಬವನ್ನು ಶನಿವಾರು ಭಕ್ತಿ ಶೃದ್ದೆಯಿಂದ ಆಚರಿಸಲಾಯಿತು. ಮುಂಜಾನೆ 7.30 ಗಂಟೆಗೆ ವಾಮಂಜೂರು…