ಕುಪ್ಪೆಪದವು ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್‍ನಲ್ಲಿ ಕನ್ಯಾಮರಿಯಮ್ಮ ಜಯಂತಿ ಹಾಗೂ ತೆನೆ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.ರಾಕ್ಣೊ ವಾರಪತ್ರಿಕೆಯ ಸಂಪಾದಕ ವಂ/ವಲೇರಿಯನ್ ಫೆರ್ನಾಂಡಿಸ್ ಬಲಿಪೂಜೆಯನ್ನು ಅರ್ಪಿಸಿದರು. ವಂ/ಧ/ಮೆಲ್ವಿನ್ ರೊಸಾರಿಯೊ ತೆನೆಯನ್ನು ಆಶೀರ್ವದಿಸಿದರು. ಸ್ಥಳೀಯ ಧರ್ಮಗುರುಗಳಾದ ವಂ/ಧ/ವಲೇರಿಯನ್ ಡಿ’ಸೋಜಾ ಉಪಸ್ಥಿತರಿದ್ದರು.

