ವಿಟ್ಲ: ಇಲ್ಲಿನ ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜತೆಕಾರ್ಯದರ್ಶಿ ವಿಟ್ಲ ಚರ್ಚ್‍ನ ಧರ್ಮಗುರುಗಳಾದ ಎರಿಕ್ ಕ್ರಾಸ್ತಾ, ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
SUDDI9 MEDIA NETWORK