ವಿಟ್ಲ: ಇಲ್ಲಿನ ಶೋಕಮಾತೆಯ ಇಗರ್ಜಿಯಲ್ಲಿ ತೆನೆ ಹಬ್ಬ ಆಚರಿಸಲಾಯಿತು.

thene habba (2)

thene habba (1)

ಇಗರ್ಜಿಯ ಧರ್ಮಗುರುಗಳಾದ ಫಾ| ಎರಿಕ್ ಕ್ರಾಸ್ತಾ, ಸಹಾಯಕ ಧರ್ಮಗುರು ಫಾ| ಮೆಲ್ವಿನ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನಸ್, ಕಾರ್ಯದರ್ಶಿ ವಲೇರಿಯನ್ ಮಾಡ್ತಾ ಹಾಗೂ ಇತರ ಕ್ರೈಸ್ತ ಬಾಂಧವರು ಈ ಸಂದರ್ಭ ಭಾಗವಹಿಸಿ ಪೂಜೆ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *