ಮೂಡುಬಿದಿರೆ: ಪೊನ್ನೆಚಾರಿ ಸುಬ್ಬಮಹಲ್ ದಿ.ಸುಬ್ಬ ಪೂಜಾರಿ ಅವರ ಪತ್ನಿ ದೇವಕಿ (92) ಸೆ. 6ರಂದು ನಿಧನ ಹೊಂದಿದ್ದಾರೆ.

ಅವರು ಪುತ್ರ ನಿಶ್ಮಿತಾ ಸಮೂಹ ಸಂಸ್ಥೆಗಳ ಪ್ರವರ್ತಕ, ರೋಟರಿ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ, ಉದ್ಯಮಿ ನಾರಾಯಣ ಪಿ. ಎಂ. ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
SUDDI9 MEDIA NETWORK