ಭಾರತ ಬಂದ್: ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತಿಭಟನೆ
ಮೂಡುಬಿದಿರೆ: ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂಡುಬಿದಿರೆ ಕ್ಷೇತ್ರದ ಜಂಟಿಯಾಗಿ ಮೂಡುಬಿದಿರೆಯಲ್ಲಿ ಬಂದ್ ಪ್ರಯುಕ್ತ ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯು…
SUDDI9 MEDIA NETWORK
ಮೂಡುಬಿದಿರೆ: ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂಡುಬಿದಿರೆ ಕ್ಷೇತ್ರದ ಜಂಟಿಯಾಗಿ ಮೂಡುಬಿದಿರೆಯಲ್ಲಿ ಬಂದ್ ಪ್ರಯುಕ್ತ ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯು…
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಾರ್ಕಳದ ಯುವಕ ಮತ್ತು ಅಮೇರಿಕಾದ ಯುವತಿ ಸರಳ ವಿವಾಹದವಾದರು. ಅಮೇರಿಕದಲ್ಲಿ ವಾಸವಾಗಿರುವ ಟ್ಯಾಮ್ರ ಎಂಬ ಯುವತಿ ಕಾರ್ಕಳದ ಅನಂತಶಯನದ ಸುಶಾಂತ್ ನಾಯಕ್…
ವಿಟ್ಲ: ಇಲ್ಲಿನ ಕಾಂಗ್ರೇಸ್ ಮುಖಂಡರು ಬಂದ್‍ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.
ಮೂಡುಬಿದಿರೆ : ಕರಿಂಜೆ ಗ್ರಾಮದ ಮಾರಿಂಜ ಗುಡ್ಡೆಯಲ್ಲಿ ಇರುವ ಮೂಡುಬಿದಿರೆ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಲ್ಲಿನ…
ಕೈಕಂಬ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಕರೆ ನೀಡಿದ ಬಂದ್‍ಗೆ ಅಡ್ಡೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಭಟನಾಕಾರರು ಟೈರ್‍ಗಳಿಗೆ ಬೆಂಕಿ ಹಚ್ಚಿ…
ಕೈಕಂಬ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕೊಟ್ಟಿರುವ ಭಾರತ ಬಂದ್ ವೇಳೆ ಗುರುಪುರ ಕೈಕಂಬದಲ್ಲಿ ನಡೆದ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ…
ಬಂಟ್ವಾಳ: ಇಲ್ಲಿನ ಅಲ್ಲಿಪಾದೆ ಸಂತ ಅಂತೋನಿ ದೇವಾಲಯದಲ್ಲಿ ಶನಿವಾರ ತೆನೆಹಬ್ಬ ಕಾರ್ಯಕ್ರಮ ನಡೆಯಿತು. ಚರ್ಚ್‍ನ ಧರ್ಮಗುರು ಫೆಡ್ರಿಕ್ ಮೊಂತೆರೋ ಸಹಿತ ಅಪಾರ ಮಂದಿ ಕ್ರೈಸ್ತರು ಪಾಲ್ಗೊಂಡಿದ್ದರು.
ಮೂಡುಬಿದಿರೆ: ಪೆಟ್ರೋಲ್ ದರ ಏರಿಕೆ ವಿರುದ್ಧ ಕಾಂಗ್ರೇಸ್ ಭಾರತ ಬಂದ್ ಕರೆಕೊಟ್ಟಿದ್ದು, ಅದರಂತೆ ಎಲ್ಲ ಕಡೆಗಳಲ್ಲೂ ಬಂದ್ ಬೆಂಬಲ ನೀಡಿದ್ದರೂ ಕೆಲವೊಂದು ಕಡೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.…
ಬಂಟ್ವಾಳ: ಇಲ್ಲಿನ ಸಂಗಬೆಟ್ಟು ನಿವಾಸಿ ರಿಕ್ಷಾ ಚಾಲಕ ಭೋಜ ಶೆಟ್ಟಿಗಾರ್ ಇವರಿಗೆ ಪ್ರಾಕೃತಿಕ ವಿಕೋಪ ಯೋಜನೆಯಡಿ ಮಂಜೂರಾದ ರೂ 43,500 ಮೊತ್ತದ ಚೆಕ್ಕನ್ನು ಇಲ್ಲಿನ ಜಿಲ್ಲಾ ಪಂಚಾಯಿತಿ…
ಫರಂಗಿಪೇಟೆ: ಇಂಧನಗಳ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ನೀಡಿರುವ ಬಂದ್ ಕರೆಗೆ ಫರಂಗಿಪೇಟೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿವೆ. ಖಾಸಗಿ ಬಸ್ ಸಂಚಾರ ಸಂಪೂರ್ಣ…
ಬಂಟ್ವಾಳ: ಸಮಾಜದಲ್ಲಿ ಪ್ರಕೃತಿದತ್ತವಾಗಿ ಸಿಗುವ ಆಹಾರಗಳನ್ನು ಸೇವಿಸಿ ತನ್ನಷ್ಟಕ್ಕೆ ಜೀವಿಸುತ್ತಿರುವ ಪರಿಸರಕ್ಕೆ ಪೂರಕವಾಗಿರುವ ಪ್ರಾಣಿ ಪಕ್ಷಿಗಳ ಸಂಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆ ಮೂಲಕ ಅನಗತ್ಯವಾಗಿ ಪೋಲಾಗುವ…
ಮೂಡುಬಿದಿರೆ: ಭಾರತದ ಸಂಸ್ಕøತಿಗೆ 5000 ವರ್ಷಕ್ಕಿಂತಲೂ ಹೆಚ್ಚಿನ ಭವ್ಯ ಇತಿಹಾಸ, ಪರಂಪರೆಯಿದೆ. ಇಡೀ ವಿಶ್ವಕ್ಕೆ ಗುರುವಾಗುವ ಎಲ್ಲಾ ಲಕ್ಷಣಗಳು ನಮ್ಮ ದೇಶದ ಪರಂಪರೆಗಿದೆ. ವಿಶ್ವ ಗುರುವಾಗುವ ಪರಂಪರಾಗತವಾದ…
ಕೈಕಂಬ: ಮಂಗಳೂರು ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಉಬ್ಬುಗಳಿಗೆ ಬಂಗ್ಲೆಗುಡ್ಡೆ ಹೆಲ್ಪ್ ಗೈಸ್‍ನ ಯುವಕರು ಬಣ್ಣ ಬಳಿಯುವ ಮೂಲಕ ಪ್ರಸಂಶೆಗೆ ಕಾರಣರಾಗಿದ್ದಾರೆ. ಸೋಮವಾರ ಭಾರತ ಬಂದ್ ಸಂದರ್ಭದಲ್ಲಿ…