Author: Suddi9

ರಾಷ್ಟ್ರೀಯ ಪೌಷ್ಠಿಕ ಆಹಾರ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ ಕಾರ್ಯಕ್ರಮ

ಮೂಡುಬಿದಿರೆ: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ),…

ಉಚಿತ ಬೃಹತ್ ವೈದ್ಯಕೀಯ ಶಿಬಿರ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್, ಪಿಲಾತಬೆಟ್ಟು ಗ್ರಾಮ ಪಂಚಾಯತ್, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘ, ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್ ನಯನಾಡು, ಪ್ರಾಥಮಿಕ ಆರೋಗ್ಯ ಕೇಂದ್ರ…

ಗುರುಪುರ ಕೈಕಂಬ ಸಾರ್ವಜನಿಕ ಗಣೇಶೋತ್ಸವ ಎಲ್ಲ ವಿಧದ `ಅನುಮತಿ’ ಪಡೆಯುವುದು ಕಡ್ಡಾಯ : ಬಜ್ಪೆ ಠಾಣಾಧಿಕಾರಿ ಪರಶಿವಮೂರ್ತಿ

ಕೈಕಂಬ:ಗುರುಪುರ ಕೈಕಂಬದ ಶ್ರೀ ಗಣೇಶ ಕಟ್ಟೆಯಲ್ಲಿ ಆಯೋಜಿಸಲಾಗುವ ವಾರ್ಷಿಕ ಸಾರ್ವಜನಿಕ ಗಣೇಶೋತ್ಸವ ಹಬ್ಬದ ನಿಮಿತ್ತ ಉತ್ಸವ ಸಂಘಟನೆಯವರು ಕಡ್ಡಾಯವಾಗಿ ಅನುಸರಿಸಬೇಕಾದ ಮಹತ್ವದ ನಿಯಮಗಳ ಬಗ್ಗೆ ಗಣೇಶೋತ್ಸವ ಸಂಘಟಕರಿಗೆ…

16 ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ರೆಡ್ ಕ್ಯಾಮಲ್ಸ್ ಚಾಂಪಿಯನ್‍ಶಿಪ್ ಪ್ರಶಸ್ತಿ

ಮೂಡುಬಿದಿರೆ: ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಮತ್ತು ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಗಂಜಿಮಠ ವಂಡೇಲಾ ಹಾಲ್‍ನಲ್ಲಿ ನಡೆದ 16 ನೇ ರಾಜ್ಯ ಮಟ್ಟದ…

ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ: ಮ.ನಾ.ಹೆಬ್ಬಾರ್

ಉಡುಪಿ: ಕವಿ ಕುಮಾರವ್ಯಾಸನು ಮಾತನಾಡುವುದೇ ರೂಪಕದಲ್ಲಿ ಅನ್ನುವ ಮಾತಿದ್ದು ಆತನ ಪ್ರತಿಯೊಂದು ಪದ್ಯವನ್ನು ಓದುವಾಗಲೂ ನಾವು ರೂಪಕಗಳನ್ನು ನೋಡಬಹುದಾಗಿದೆ. ಇದರಿಂದಾಗಿಯೇ ಕುಮಾರವ್ಯಾಸನಿಗೆ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂಬ…

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಯಿಂದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಸಂಪ್ರದಾಯಿಕ ಆಹ್ವಾನ

ಬೆಳ್ತಂಗಡಿ: ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಯು ತನ್ನ ಸುವರ್ಣ ಮಹೋತ್ಸವ ವರ್ಷಾಚರಣೆಯನ್ನು ಮಹಾನಗರಿಯಲ್ಲಿ ನವೆಂಬರ್‍ನಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಿದ್ದು ಸಂಭ್ರಮವನ್ನು ಉದ್ಘಾಟಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ…

ಪ್ರಕೃತಿ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘ ಉದ್ಘಾಟನೆ

ಕಾರ್ಕಳ: ಕಾಂತಾವರ ಶಾರದಾ ನಗರದ ಪ್ರಕೃತಿ ಪದವಿ ಪೂರ್ವ ಕಾಲೇಜಿನಲ್ಲಿ `ಶಿಕ್ಷಕ ರಕ್ಷಕ ಸಂಘ’ದ ಉದ್ಘಾಟನಾ ಕಾರ್ಯಕ್ರಮವು ಸೆ.8 ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ಕಾಂತಾವರದ ಸಮಾಜ ಸೇವಕಿ…

ಬಂದ್‍ನಿಂದಾಗಿ ಬಿಕೋ ಎನ್ನುತ್ತಿರುವ ಬಂಟ್ವಾಳ ರಸ್ತೆಗಳು

ಬಂಟ್ವಾಳ: ತೈಲ ಏರಿಕೆಯಿಂದಾಗಿ ಬಂಟ್ವಾಳದಲ್ಲಿಯೂ ವ್ಯಾಪಕ ಬಂದ್‍ನಿಂದಾಗಿ ಎಲ್ಲ ರಸ್ತೆಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಇಲ್ಲಿ ಬಂದ್‍ಗೆ ಬೆಂಬಲ ನೀಡಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಶಾಸಕರಿಂದ ಐಪಿಡಿಎಸ್ ಕಾಮಗಾರಿ ಪರಿಶೀಲನೆ

ಮೂಡುಬಿದಿರೆ: ಐಪಿಡಿಎಸ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಇಲ್ಲಿನ ಆಲಂಗಾರು ಸಮೀಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು,…

ಬೃಹತ್ ನೇತ್ರತಪಾಸಣಾ,ರಕ್ತದಾನ ಮತ್ತುಆರೋಗ್ಯತಪಾಸಣಾ ಶಿಬಿರ

ಉಡುಪಿ: ಜೇಸಿಐ ಪರ್ಕಳ ಇದರಆಶ್ರಯದಲ್ಲಿ ಜೇಸಿಸಪ್ತಾಹ ಸಾಥ್ ಸುರ್ ಇದರ ಉದ್ಘಾಟನಾ ಅಂಗವಾಗಿ ಪ್ರಸಾದ್ ನೇತ್ರಾಲಯ, ಲೋಂಬಾರ್ಡ್ ಮೆಮೋರಿಯಲ್‍ಆಸ್ಪತ್ರ(ಮಿಷನ್) ಮತ್ತು ಸರ್ಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಕಾರದಲ್ಲಿ…

16ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್

ಮೂಡುಬಿದಿರೆ: ಕರಾಟೆಗೆ ಜಾಗತಿಕವಾಗಿ ಮನ್ನಣೆ ಸಿಗುತ್ತಿದ್ದು 2020ರಲ್ಲಿ ನಡೆಯುವ ಒಲಂಪಿಕ್ ಕ್ರೀಡೆಯಲ್ಲಿ ಕರಾಟೆಗೆ ಸ್ಥಾನ ಲಭಿಸಲಿದೆ. ಏಷ್ಯನ್ ಗೇಮ್ಸ್‍ನಲ್ಲಿ ದೇಶದಿಂದ ನಾಲ್ಕು ಸ್ಪರ್ಧಿಗಳು ಸ್ಪರ್ಧಿಸಿದ್ದು ಈ ಕ್ರೀಡೆಗೆ…

ಬೈಕಂಪಾಡಿ ಬಸ್ ಪಲ್ಟಿ ಮೂವರಿಗೆ ಗಾಯ

ಬಜಪೆ: ಬೈಕಂಪಾಡಿ ಸಮೀಪ ಸಿಟಿ ಬಸ್ಸು ಮಗುಚಿ ಬಿದ್ದ ಘಟನೆ ಜೋಕಟ್ಟೆ ತಿರುವುನಲ್ಲಿ ಮಂಗಳವಾರ ನಡೆದಿದೆ. ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ಸಿನ ಆಕ್ಷಿಲ್ ತುಂಡಾದ ಪರಿಣಾಮ ಬಸ್…

ಸಮುದಾಯದ ಅಭಿವೃದ್ಧಿಯಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಉಮನಾಥ್ ಕೋಟ್ಯಾನ್

ಮೂಡುಬಿದಿರೆ: ಜಾತಿ ಸಂಘಟನೆಯನ್ನು ಬಲಪಡಿಸುವುದೆಂದರೆ ಇನ್ನೊಂದು ಜಾತಿ, ಧರ್ಮಗಳ ಜತೆ ಸಂಘರ್ಷಕ್ಕಾಗಿ ಅಲ್ಲ. ಸಮುದಾಯದ ಅಭಿವೃದ್ಧಿಯಿಂದ ಸಮಾಜದ ಅಭಿವೃದ್ಧಿಯಾಗಬೇಕು. ಎಲ್ಲಾ ಜಾತಿ, ಧರ್ಮದವರನ್ನು ಸಹೋದರತೆಯಿಂದ ಕಾಣಬೇಕು. ಸಂತ…

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಗ್ರಾಹಕ ಸಂಪರ್ಕ ಸಭೆ

ಮೂಡುಬಿದಿರೆ: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಈಗಾಗಲೇ 18 ಶಾಖೆಗಳು ಕಾರ್ಯಾಚರಿಸುತ್ತಿದ್ದು, ಎರಡು ಶಾಖೆಗಳು ಸೆ.30ರೊಳಗೆ ಹೊಸದಾಗಿ ಪ್ರಾರಂಭಗೊಳ್ಳಲಿದೆ. ಸದ್ಯದಲ್ಲೇ ಮಂಗಳೂರಿನಲ್ಲಿರುವ ಕೇಂದ್ರ ಕಚೇರಿ ಸ್ವಂತ…