ಬಜಪೆ:  ಬೈಕಂಪಾಡಿ ಸಮೀಪ  ಸಿಟಿ ಬಸ್ಸು  ಮಗುಚಿ ಬಿದ್ದ ಘಟನೆ ಜೋಕಟ್ಟೆ ತಿರುವುನಲ್ಲಿ ಮಂಗಳವಾರ ನಡೆದಿದೆ.  ಮೂವರು ಪ್ರಯಾಣಿಕರು  ಗಾಯಗೊಂಡಿದ್ದಾರೆ. ಬಸ್ಸಿನ ಆಕ್ಷಿಲ್  ತುಂಡಾದ  ಪರಿಣಾಮ  ಬಸ್  ನಿಯಂತ್ರಣ ತಪ್ಪಿ  ಮಗುಚಿ  ಬಿದ್ದಿದೆ ಯಾವುಧೇ ಪ್ರಾಣಾಪಾಯ ಸಂಭವಿಸಿಲ್ಲ.IMG-20180911-WA0012

IMG-20180911-WA0007

By suddi9

Leave a Reply

Your email address will not be published. Required fields are marked *